ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಆಕಾಶದಿಂದ ಭಾರತಕ್ಕೊಂದು ಎಚ್ಚರಿಕೆ ಗಂಟೆ!

March 17, 2026
Share on WhatsappShare on FacebookShare on Twitter

ರೈಲುಗಳಿಗೆ ಸಮಯ, ಮಾರ್ಗ, ಸುರಕ್ಷತಾ ವ್ಯವಸ್ಥೆ, ಸೈನ್ಯಕ್ಕೆ ದಿಕ್ಸೂಚಿಯಾಗಿರುವ ನಾವಿಕ್ ಆಕಾಶದಲ್ಲಿ ನಿಷ್ಕ್ರಿಯಗೊಂಡಿದೆ. ಇದು ದೇಶದ ಭದ್ರತೆಗೆ ಹೆಚ್ಚಿನ ಆತಂಕ ಸೃಷ್ಟಿಸಿದೆ. ನಾವಿಕ್ ಮೇಡನ್ ಇನ್ ಇಂಡಿಯಾ. ಪಾಪಿಗಳ ವಿರುದ್ಧ ಕಾರ್ಗಿಲ್ ಯುದ್ಧ ಗೆದ್ದಾಗ ವಿಜ್ಞಾನದ ಹಸಿವು ಭಾರತಕ್ಕೆ ಅವಶ್ಯ ಹಾಗೂ ಅನಿವಾರ್ಯವಾದಾಗ ನಾವಿಕ್ ಜನ್ಮತಾಳಿ ದಿಕ್ಸೂಚಿಯಾಗಿ ಭದ್ರತೆಗೆ ಶಕ್ತಿಯಾಗಿ ನಿಂತಿದೆ. ಆದರೆ, ಆಕಾಶದಿಂದ ಈಗ ಭಾರತಕ್ಕೊಂದು ಎಚ್ಚರಿಕೆ ಗಂಟೆ ಬರುತ್ತಿದೆ. ಭಾರತ ಬೇಗ ಎಚ್ಚೆತ್ತುಕೊಳ್ಳಬೇಕಿದೆ.

1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಭಾರತವು ಅಮೇರಿಕಾದ ಜಿಪಿಎಸ್ ವ್ಯವಸ್ಥೆಯ ಸಹಕಾರ ಕೋರಿತ್ತು. ಆದರೆ, ಅಮೆರಿಕ ಅಂದು ಭಾರತಕ್ಕೆ ನಂಬಿಕೆ ದ್ರೋಹ ಮಾಡಿತು. ಭಾರತವನ್ನು ತುಚ್ಛವಾಗಿ ಕಂಡಿತ್ತು. ಆಗ ನಿಖರವಾದ ಜಿಪಿಎಸ್ ಡೇಟಾವನ್ನು ಒದಗಿಸಲು ನಿರಾಕರಿಸಿತು. ಇದರಿಂದಾಗಿ ಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ಪಾಕಿಸ್ತಾನದ ಸ್ಥಾನಗಳನ್ನು ಪತ್ತೆಹಚ್ಚಲು ಮತ್ತು ನಿಖರವಾದ ದಾಳಿ ನಡೆಸಲು ಭಾರತೀಯ ಸೇನೆಗೆ ತುಂಬಾ ಕಷ್ಟವಾಯಿತು. ಸಹಜವಾಗಿ ಯುದ್ಧ ಭೀಕರತೆಯ ಹಾದಿ ಹಿಡಿಯಿತು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುಎಸ್ ತನ್ನ ಸೈನ್ಯದ ಬಲವರ್ಧನೆಗಾಗಿ ಬಳಸುವ ‘ಸೆಲೆಕ್ಟಿವ್ ಅವೈಲಬಿಲಿಟಿ’ (SA) ತಂತ್ರಜ್ಞಾನವನ್ನು ಬಳಸಿ, ಭಾರತಕ್ಕೆ ನಿಖರವಾದ ಉಪಗ್ರಹ ಮಾಹಿತಿಯನ್ನು ನಿರಾಕರಿಸಿತು. ಈ ನಿರ್ಣಾಯಕ ಸಮಯದಲ್ಲಿ ಸ್ವಂತ ನ್ಯಾವಿಗೇಷನ್ ಸಿಸ್ಟಮ್ ಭಾರತದ ಕೈಯಲ್ಲಿ ಇರಲಿಲ್ಲ. ಇದು ಸೇನೆಯ ಕಾರ್ಯಾಚರಣೆಗೆ ತೀವ್ರ ಅಡಚಣೆ ಸೃಷ್ಟಿಸಿತ್ತು. ಕೊನೆಗೆ ಇಸ್ರೇಲ್ ನ ಆಯುಧಗಳ ಸಹಾಯದಿಂದ ಹಾಗೂ ಭಾರತದ ಕೆಚ್ಚೆಯಿಂದ ಪಾಕ್ ನ್ನು ಬಗ್ಗು ಬಡಿಯಲಾಯಿತು.

ಯುದ್ಧ ಗೆದ್ದ ನಂತರ ಭಾರತಕ್ಕೆ ಇದೊಂದು ದೊಡ್ಡ ಪಾಠವೂ ಆಯಿತು. ಮೈಕೊಡವಿಕೊಂಡು ಎದ್ದ ಭಾರತ ವಿಜ್ಞಾನ ಕ್ರಾಂತಿಗೆ ಮುಂದಾಯಿತು. ತನ್ನದೇ ಆದ ‘ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್’ (IRNSS) ಅಥವಾ NavIC (Navigation with Indian Constellation) ನ್ನು ಅಭಿವೃದ್ಧಿಪಡಿಸುವ ನಿರ್ಧಾರಕ್ಕೆ ಪ್ರೇರಣೆಯಾಗಿ ನಿರ್ಮಿಸಿತು. ಘಟನೆ ನಂತರ ಭಾರತವು ತನ್ನದೇ ಆದ ಸ್ವತಂತ್ರ ನ್ಯಾವಿಗೇಷನ್ ಸಿಸ್ಟಮ್ ಅಭಿವೃದ್ಧಿ ಪಡಿಸಿತು.

ಇದು ಕೇವಲ ಸೇನೆಗಷ್ಟೇ ಅಲ್ಲ, ರೈಲ್ವೆ, ಸರ್ಕಾರಿ ಸಂಸ್ಥೆ, ಪ್ರಯಾಣದ ದಿಕ್ಸೂಚಿ (ಜಿಪಿಎಸ್‌ ರೀತಿ)ಯಾಯಿತು. ಆದರೆ, ಈಗ ಆಕಾಶದಲ್ಲಿರುವ ‘ನಾವಿಕ್‌’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷ ಕಂಡು ಬಂದಿದ್ದು, ಕಾರ್ಯನಿರ್ವಹಣೆಯಲ್ಲಿದ್ದ 4 ಉಪಗ್ರಹಗಳಲ್ಲಿ ಒಂದು ಉಪಗ್ರಹ ಸಂಪೂರ್ಣ ಹಾಳಾಗಿದೆ ಎನ್ನಲಾಗಿದೆ. ಭಾರತ ಇದನ್ನು ನಿರ್ಲಕ್ಷಿಸಿದರೆ ದೊಡ್ಡ ಗಂಡಾಂತರ ಎದುರಾಗಬಹುದು. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ. ಭಾರತದ ಭದ್ರತೆಗೆ ಧಕ್ಕೆಯಾದರೆ ಮತ್ತೆ ಪರದೇಶಿಗಳತ್ತ ದಿಕ್ಸೂಚಿಗಾಗಿ ಕೈ ಚಾಚುವ ಸಂದರ್ಭ ಒದಗಿ ಬರಬಹುದು. ಶತ್ರುಗಳು ಮತ್ತಿನ್ನೆನೋ ಕುತಂತ್ರ ಮಾಡಬಹುದು. ಹೀಗಾಗಿ ಭಾರತ ಎಚ್ಚೆತ್ತುಕೊಳ್ಳಬೇಕಿದೆ.

ಈ ದಿಕ್ಸೂಚಿಯ 4 ಉಪಗ್ರಹಗಳು ಕಾರ್ಯನಿರ್ವಹಣೆಯಲ್ಲಿರಬೇಕು. 10 ವರ್ಷಗಳ ಹಿಂದೆ, 2016ರ ಮಾ.10ರಂದು ಇದನ್ನು ಉಡಾವಣೆ ಮಾಡಲಾಗಿದೆ. ಇದೀಗ ಈ ವ್ಯವಸ್ಥೆ ಹಾನಿಗೊಂಡಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇನ್ನು ಇದು ಭಾರತೀಯ ಸೇನೆಗೆ ಕ್ಷಿಪಣಿ, ಡ್ರೋನ್‌, ಸೈನಿಕ ಕಾರ್ಯಾಚರಣೆ ಮೊದಲಾದವುಗಳಿಗೆ ಜಿಪಿಎಸ್‌ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ನಾವಿಕ್‌ ಕೈಕೊಟ್ಟರೆ ರಾಷ್ಟ್ರೀಯ ಭದ್ರತೆಗೂ ಅಪಾಯ ಇರುತ್ತದೆ. ಹೀಗಾಗಿ ಭಾರತವು ಚುನಾವಣೆಯ ಮೂಡ್ ನಲ್ಲಿದ್ದರೂ ಈ ಸಮಸ್ಯೆ ಬಗೆಹರಿಸುವುದು ಸದ್ಯದ ದಿನದಲ್ಲಿ ತುಂಬಾ ಅವಶ್ಯವಾಗಿದೆ.

ಇದನ್ನೂ ಓದಿ ; ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ ಭೀಕರ ನೋ-ಬಾಲ್.. ಅಸದ್ ಅಖ್ತರ್ ಎಸೆತಕ್ಕೆ ಮರುಕಳಿಸಿತು ಕರಾಳ ನೆನಪು!

Tags: IndiaKarnataka News beat
SendShareTweet
Previous Post

ಹುಡುಗಿಗಾಗಿ ಕಲ್ಲಿನಿಂದ ಜಜ್ಜಿ ಸ್ವಂತ ತಮ್ಮನನ್ನೇ ಕೊಂದ ಪಾಪಿ ಅಣ್ಣ

Next Post

ಸರ್ಕಾರಿ ಮಹಿಳಾ ನೌಕರರಿಂದ ವುಮೆನ್ಸ್‌ ಡೇ ಸೆಲೆಬ್ರೇಷನ್‌ : ಮಾಲಾಶ್ರೀ ಹಾಡಿಗೆ ಕುಣಿದು ಕುಪ್ಪಳಿಸಿದ ಲೇಡೀಸ್‌

Related Posts

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?
ದೇಶ

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?

ನುಸುಳುಕೋರನ ಬಿಡುಗಡೆಗಾಗಿ ಪ.ಬಂಗಾಳದ ರೈತನನ್ನು ಅಪಹರಿಸಿ ಬಾಂಗ್ಲಾಗೆ ಒಯ್ದ ದುಷ್ಕರ್ಮಿಗಳು
ದೇಶ

ನುಸುಳುಕೋರನ ಬಿಡುಗಡೆಗಾಗಿ ಪ.ಬಂಗಾಳದ ರೈತನನ್ನು ಅಪಹರಿಸಿ ಬಾಂಗ್ಲಾಗೆ ಒಯ್ದ ದುಷ್ಕರ್ಮಿಗಳು

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್
ದೇಶ

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಗುಟ್ಕಾ, ಕಲಬೆರಕೆ ತಡೆ ನಂತರ ಮಹಾರಾಷ್ಟ್ರ ಎಫ್‌ಡಿಎ ಮುಂದಿನ ಗುರಿ ಚೈನೀಸ್ ಫುಡ್ ಸ್ಟಾಲ್‌!
ದೇಶ

ಗುಟ್ಕಾ, ಕಲಬೆರಕೆ ತಡೆ ನಂತರ ಮಹಾರಾಷ್ಟ್ರ ಎಫ್‌ಡಿಎ ಮುಂದಿನ ಗುರಿ ಚೈನೀಸ್ ಫುಡ್ ಸ್ಟಾಲ್‌!

ಜಾರ್ಖಂಡ್‌ನಲ್ಲಿ ಉಗ್ರ ರೂಪಕ್ಕೆ ತಿರುಗಿದ ವಿದ್ಯಾರ್ಥಿಗಳ ದಂಗೆ : ಪ್ರತಿಭಟನಾ ಸ್ಥಳದಲ್ಲೇ ಗುಂಡಿನ ಚಕಮಕಿ!
ದೇಶ

ಜಾರ್ಖಂಡ್‌ನಲ್ಲಿ ಉಗ್ರ ರೂಪಕ್ಕೆ ತಿರುಗಿದ ವಿದ್ಯಾರ್ಥಿಗಳ ದಂಗೆ : ಪ್ರತಿಭಟನಾ ಸ್ಥಳದಲ್ಲೇ ಗುಂಡಿನ ಚಕಮಕಿ!

ಪ್ರಕ್ಷುಬ್ಧತೆಗೆ ಒಳಗಾದ ಏರ್ ಇಂಡಿಯಾ ಪೈಲಟ್ ಮಾದಕದ್ರವ್ಯ ಪರೀಕ್ಷೆಯಲ್ಲಿ ಫೇಲ್ : ತನಿಖೆಗೆ ಆದೇಶ!
ದೇಶ

ಪ್ರಕ್ಷುಬ್ಧತೆಗೆ ಒಳಗಾದ ಏರ್ ಇಂಡಿಯಾ ಪೈಲಟ್ ಮಾದಕದ್ರವ್ಯ ಪರೀಕ್ಷೆಯಲ್ಲಿ ಫೇಲ್ : ತನಿಖೆಗೆ ಆದೇಶ!

Next Post
ಸರ್ಕಾರಿ ಮಹಿಳಾ ನೌಕರರಿಂದ ವುಮೆನ್ಸ್‌ ಡೇ ಸೆಲೆಬ್ರೇಷನ್‌ :  ಮಾಲಾಶ್ರೀ ಹಾಡಿಗೆ ಕುಣಿದು ಕುಪ್ಪಳಿಸಿದ ಲೇಡೀಸ್‌

ಸರ್ಕಾರಿ ಮಹಿಳಾ ನೌಕರರಿಂದ ವುಮೆನ್ಸ್‌ ಡೇ ಸೆಲೆಬ್ರೇಷನ್‌ : ಮಾಲಾಶ್ರೀ ಹಾಡಿಗೆ ಕುಣಿದು ಕುಪ್ಪಳಿಸಿದ ಲೇಡೀಸ್‌

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?

ದುಲೀಪ್ ಟ್ರೋಫಿ ಫೈನಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರ? ಫ್ಯಾನ್ಸ್‌ಗೆ BCCI ಗುಡ್‌ನ್ಯೂಸ್!

ದುಲೀಪ್ ಟ್ರೋಫಿ ಫೈನಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರ? ಫ್ಯಾನ್ಸ್‌ಗೆ BCCI ಗುಡ್‌ನ್ಯೂಸ್!

ನುಸುಳುಕೋರನ ಬಿಡುಗಡೆಗಾಗಿ ಪ.ಬಂಗಾಳದ ರೈತನನ್ನು ಅಪಹರಿಸಿ ಬಾಂಗ್ಲಾಗೆ ಒಯ್ದ ದುಷ್ಕರ್ಮಿಗಳು

ನುಸುಳುಕೋರನ ಬಿಡುಗಡೆಗಾಗಿ ಪ.ಬಂಗಾಳದ ರೈತನನ್ನು ಅಪಹರಿಸಿ ಬಾಂಗ್ಲಾಗೆ ಒಯ್ದ ದುಷ್ಕರ್ಮಿಗಳು

ಸಚಿವ ಬಾಲಕೃಷ್ಣ ಪತ್ನಿ ಹೆಸರಿಗೆ 100 ಕೋಟಿ ಮೌಲ್ಯದ ಸರ್ಕಾರಿ ಜಮೀನು? ; ‘ಲೋಕಾ’ಗೆ N.R. ರಮೇಶ್ ದೂರು!

ಸಚಿವ ಬಾಲಕೃಷ್ಣ ಪತ್ನಿ ಹೆಸರಿಗೆ 100 ಕೋಟಿ ಮೌಲ್ಯದ ಸರ್ಕಾರಿ ಜಮೀನು? ; ‘ಲೋಕಾ’ಗೆ N.R. ರಮೇಶ್ ದೂರು!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?

ದುಲೀಪ್ ಟ್ರೋಫಿ ಫೈನಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರ? ಫ್ಯಾನ್ಸ್‌ಗೆ BCCI ಗುಡ್‌ನ್ಯೂಸ್!

ದುಲೀಪ್ ಟ್ರೋಫಿ ಫೈನಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರ? ಫ್ಯಾನ್ಸ್‌ಗೆ BCCI ಗುಡ್‌ನ್ಯೂಸ್!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat