ಚಿಕ್ಕಬಳ್ಳಾಪುರ : ಟೆಂಪೋ ಟ್ರ್ಯಾವಲರ್ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ-ಚಿಂತಾಮಣಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮಾರಪ್ಪನಹಳ್ಳಿ ಗ್ರಾಮದ ಯುವಕ ಮೃತ ದುರ್ದೈವಿ. ತಡರಾತ್ರಿ ಶಿಡ್ಲಘಟ್ಟ ಬೈಪಾಸ್ ಬಳಿ ರಸ್ತೆ ಅಪಘಾತ ನಡೆದಿದೆ. ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪತಿ ವಿಚಿತ್ರ ವರ್ತನೆ ಆರೋಪ ಕೇಸ್ಗೆ ಟ್ವಿಸ್ಟ್ | ತನ್ನ ಶೋಕಿಗಾಗಿ ಮೂರು ಮದುವೆಯಾಗಿದ್ದಾಳೆ, ಪತ್ನಿ ವಿರುದ್ಧ ಪ್ರತ್ಯಾರೋಪ!



















