ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಮತ್ತೊಬ್ಬರ ಬೆನ್ನು ಕೆರೆಯಿರಿ, ಗಂಟೆಗೆ 9,000 ರೂ. ಗಳಿಸಿ! | ಏನಿದು ‘ಸ್ಕ್ರ್ಯಾಚ್ ಥೆರಪಿ’?

January 3, 2026
Share on WhatsappShare on FacebookShare on Twitter

ನ್ಯೂಯಾರ್ಕ್: “ಅಯ್ಯೋ ನನ್ನ ಬೆನ್ನು ತುರಿಸುತ್ತಿದೆ, ಸ್ವಲ್ಪ ಕೆರೀತಿಯಾ” ಎಂದು ನೀವು ಮನೆಯಲ್ಲಿ ನಿಮ್ಮ ಪತಿಯನ್ನೋ, ಪತ್ನಿಯನ್ನೋ, ಮಕ್ಕಳನ್ನೋ, ಅಕ್ಕ-ತಂಗಿಯರನ್ನೋ ಕೇಳುವುದು ಸಾಮಾನ್ಯ. ಆದರೆ, ಇದೇ ಬೆನ್ನು ಕೆರೆಯುವಿಕೆಯು ಈಗ ಅಮೆರಿಕದಂತಹ ದೇಶಗಳಲ್ಲಿ ‘ವೆಲ್‌ನೆಸ್ ಥೆರಪಿ’ ಆಗಿ ರೂಪಾಂತರಗೊಂಡು ದೊಡ್ಡ ವ್ಯಾಪಾರವಾಗುತ್ತಿದೆ. ಅಚ್ಚರಿಯ ಸಂಗತಿ ಏನೆಂದರೆ, ಜನರು ಈಗ ಮತ್ತೊಬ್ಬರ ಬೆನ್ನು ಕೆರೆದು ಗಂಟೆಗೆ 9,000ರೂ.ವರೆಗೆ ಸಂಪಾದಿಸುತ್ತಿದ್ದಾರೆ!

“ಸ್ಕ್ರ್ಯಾಚ್ ಥೆರಪಿ” ಎಂಬ ಹೊಸ ಟ್ರೆಂಡ್

ಇದು ಕೇಳಲು ಹಾಸ್ಯಾಸ್ಪದವಾಗಿದ್ದರೂ, ನಿಜವಾದ ಸೇವೆ. “ಪ್ರೊಫೆಷನಲ್ ಬ್ಯಾಕ್ ಸ್ಕ್ರ್ಯಾಚಿಂಗ್” ಅಥವಾ “ಸ್ಕ್ರ್ಯಾಚ್ ಥೆರಪಿ” ಎನ್ನುವ ಹೊಸ ಚಿಕಿತ್ಸಾ ವಿಧಾನ ಈಗ ಭಾರೀ ಟ್ರೆಂಡ್ ನಲ್ಲಿದೆ. ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಹಲವು ನಗರಗಳಲ್ಲಿ ತರಬೇತಿ ಪಡೆದ ತಜ್ಞರು ಸ್ಟುಡಿಯೊಗಳು ಮತ್ತು ಸ್ಪಾಗಳಲ್ಲಿ ಈ ಸೇವೆ ಒದಗಿಸುತ್ತಿದ್ದು, ಒಂದು ಗಂಟೆಯ ಸೆಷನ್‌ಗೆ 9,000 ರೂ. (ಸುಮಾರು 100–160 ಡಾಲರ್)ವರೆಗೆ ಶುಲ್ಕಕ್ಕೆ ಗ್ರಾಹಕರು ಬರುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ.

ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಸೌಮ್ಯವಾಗಿ ಕೆರೆಸಿಕೊಳ್ಳುವ ಕ್ರಿಯೆ ಸೌಮ್ಯ ನರಗಳನ್ನು ಉದ್ದೀಪನಗೊಳಿಸಿ ಮೆದುಳಿನ ಸಂತೋಷ ಹಾರ್ಮೋನ್‌ಗಳು ಅಂದರೆ ಎಂಡಾರ್ಫಿನ್ ಮತ್ತು ಸೆರಟೊನಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡ ಕಡಿಮೆ ಮಾಡುವುದರ ಜೊತೆಗೆ ಮನಸ್ಸಿಗೆ ತಾಜಾತನದ ಅನುಭವ ನೀಡುತ್ತದೆ. ಹೀಗಾಗಿ ಬೆನ್ನು ಕೆರೆಯುವಿಕೆಯು ಕೇವಲ ‘ಕೆರೆದು ಆರಾಮ’ ನೀಡುವುದಲ್ಲ, ನರಮಂಡಲವನ್ನು ಶಾಂತಗೊಳಿಸುವ ಚಿಕಿತ್ಸೆಯೂ ಹೌದು.

ಈ ಸೇವೆಗೆ ವಿಸ್ಪರ್ ವೇವ್, ಸ್ಕ್ರ್ಯಾಚರ್ ಗರ್ಲ್ಸ್ ಎಂಬೆಲ್ಲ ಆಕರ್ಷಕ ಹೆಸರುಗಳನ್ನೂ ನೀಡಲಾಗುತ್ತಿದೆ. ನಿಧಾನವಾದ ಉಗುರು ಸ್ಪರ್ಶ, ತಲೆ ಮತ್ತು ಕೈ ಸ್ಕ್ರ್ಯಾಚಿಂಗ್ ಮೂಲಕ ಮನಸ್ಸನ್ನು ಹಗುರಗೊಳಿಸುವ ಕೌಶಲ್ಯಗಳಲ್ಲಿ ಸಿಬ್ಬಂದಿ ತರಬೇತಿ ಪಡೆಯುತ್ತಾರೆ. ಸೆಷನ್‌ಗಳು 30 ರಿಂದ 90 ನಿಮಿಷಗಳವರೆಗೆ ನಡೆಯುತ್ತವೆ. ಈ ಕೆಲಸ ಮಾಡಲು ಇಚ್ಛಿಸುವವರಿಗೆ 20,000–21,000 ರೂ. ಒಳಗೆ ಆನ್‌ಲೈನ್ ತರಬೇತಿಗಳೂ ಲಭ್ಯವಿವೆಯ ಬಹುಮಂದಿ ಈ ಕೆಲಸವನ್ನು ಪಾರ್ಟ್ ಟೈಂ ಉದ್ಯೋಗವಾಗಿ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋಗಳು ಈ ಥೆರಪಿಗೆ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕರ್ನಾಟಕ | ರಾಷ್ಟ್ರ ಮಟ್ಟದಲ್ಲಿ ಎಷ್ಟನೇ ಸ್ಥಾನ ಗೊತ್ತಾ?

Tags: Karnataka News beatNewyorkScratchTherapy
SendShareTweet
Previous Post

ಕಾರವಾರ | ಸಿಲಿಂಡರ್ ಸ್ಫೋಟಗೊಂಡು ಬೆಂಕಿಗಾಹುತಿಯಾದ ಲಾರಿ!

Next Post

ಎಸ್‌ಯುವಿ ಸುನಾಮಿಯ ನಡುವೆಯೂ ಮಾರುತಿ ‘ಡಿಜೈರ್’ ಪಾರುಪತ್ಯ | 2025ರ ಮಾರಾಟದಲ್ಲಿ ಹೊಸ ದಾಖಲೆ!

Related Posts

ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಬಯಲಾಯ್ತು ‘ಜಾಂಬಿ’ ಸಸ್ಯದ ರಹಸ್ಯ | ಹಿಂದೂ ಪುರಾಣಗಳಲ್ಲೂ ಇದೆ ಇದರ ಉಲ್ಲೇಖ
ವಿದೇಶ

ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಬಯಲಾಯ್ತು ‘ಜಾಂಬಿ’ ಸಸ್ಯದ ರಹಸ್ಯ | ಹಿಂದೂ ಪುರಾಣಗಳಲ್ಲೂ ಇದೆ ಇದರ ಉಲ್ಲೇಖ

ಪಾಕ್ ಸೇನೆಗೆ ಬಿಎಲ್‌ಎ ಡೆಡ್‌ಲೈನ್ | ಸೆರೆಸಿಕ್ಕ 7 ಸೈನಿಕರ ಬಿಡುಗಡೆಗೆ 7 ದಿನಗಳ ಗಡುವು!
ವಿದೇಶ

ಪಾಕ್ ಸೇನೆಗೆ ಬಿಎಲ್‌ಎ ಡೆಡ್‌ಲೈನ್ | ಸೆರೆಸಿಕ್ಕ 7 ಸೈನಿಕರ ಬಿಡುಗಡೆಗೆ 7 ದಿನಗಳ ಗಡುವು!

ಅಲೆಕ್ಸಿ ನವಾಲ್ನಿ ಸಾವಿಗೆ ಕಾರಣವಾಯ್ತಾ ‘ಕಪ್ಪೆ ವಿಷ’? ರಷ್ಯಾ ವಿರುದ್ಧ ಐರೋಪ್ಯ ರಾಷ್ಟ್ರಗಳ ಗಂಭೀರ ಆರೋಪ!
ವಿದೇಶ

ಅಲೆಕ್ಸಿ ನವಾಲ್ನಿ ಸಾವಿಗೆ ಕಾರಣವಾಯ್ತಾ ‘ಕಪ್ಪೆ ವಿಷ’? ರಷ್ಯಾ ವಿರುದ್ಧ ಐರೋಪ್ಯ ರಾಷ್ಟ್ರಗಳ ಗಂಭೀರ ಆರೋಪ!

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ!
ರಾಜ್ಯ

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ!

ಪನ್ನುನ್ ಹತ್ಯೆ ಸಂಚು ಪ್ರಕರಣ | ಅಮೆರಿಕ ನ್ಯಾಯಾಲಯದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ತಪ್ಪೊಪ್ಪಿಗೆ
ವಿದೇಶ

ಪನ್ನುನ್ ಹತ್ಯೆ ಸಂಚು ಪ್ರಕರಣ | ಅಮೆರಿಕ ನ್ಯಾಯಾಲಯದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ತಪ್ಪೊಪ್ಪಿಗೆ

ಬಾಂಗ್ಲಾದೇಶ ಚುನಾವಣೆ | ಒಂದು ಕ್ಷೇತ್ರದಲ್ಲಿ ‘ಬಿಜೆಪಿ’ಗೆ ಅಭೂತಪೂರ್ವ ಜಯ!
ವಿದೇಶ

ಬಾಂಗ್ಲಾದೇಶ ಚುನಾವಣೆ | ಒಂದು ಕ್ಷೇತ್ರದಲ್ಲಿ ‘ಬಿಜೆಪಿ’ಗೆ ಅಭೂತಪೂರ್ವ ಜಯ!

Next Post
ಎಸ್‌ಯುವಿ ಸುನಾಮಿಯ ನಡುವೆಯೂ ಮಾರುತಿ ‘ಡಿಜೈರ್’ ಪಾರುಪತ್ಯ | 2025ರ ಮಾರಾಟದಲ್ಲಿ ಹೊಸ ದಾಖಲೆ!

ಎಸ್‌ಯುವಿ ಸುನಾಮಿಯ ನಡುವೆಯೂ ಮಾರುತಿ 'ಡಿಜೈರ್' ಪಾರುಪತ್ಯ | 2025ರ ಮಾರಾಟದಲ್ಲಿ ಹೊಸ ದಾಖಲೆ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್‌ |ಸೂಪರ್‌-8ಕ್ಕೆ ಏರಿದ ಜಿಂಬಾಬ್ವೆ!

ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್‌ |ಸೂಪರ್‌-8ಕ್ಕೆ ಏರಿದ ಜಿಂಬಾಬ್ವೆ!

ಹೊಸ ಕಾರು ಕೊಳ್ಳುವ ಪ್ಲಾನ್ ಇದೆಯಾ? ಹಾಗಾದ್ರೆ ಸ್ವಲ್ಪ ದಿನ ಕಾಯಿರಿ.. ಬರ್ತಿದೆ ಹೊಸ ಅವತಾರದಲ್ಲಿ ಮಾರುತಿ ಬ್ರೆಝಾ!

ಹೊಸ ಕಾರು ಕೊಳ್ಳುವ ಪ್ಲಾನ್ ಇದೆಯಾ? ಹಾಗಾದ್ರೆ ಸ್ವಲ್ಪ ದಿನ ಕಾಯಿರಿ.. ಬರ್ತಿದೆ ಹೊಸ ಅವತಾರದಲ್ಲಿ ಮಾರುತಿ ಬ್ರೆಝಾ!

ಡ್ರಗ್ ಪೆಡ್ಲಿಂಗ್‌ | ವಿದೇಶಿ ಫುಟ್ಬಾಲ್ ಆಟಗಾರ ಬೆಂಗಳೂರಲ್ಲಿ ಬಂಧನ..!

ಡ್ರಗ್ ಪೆಡ್ಲಿಂಗ್‌ | ವಿದೇಶಿ ಫುಟ್ಬಾಲ್ ಆಟಗಾರ ಬೆಂಗಳೂರಲ್ಲಿ ಬಂಧನ..!

ಬಿಡದಿ ಬಳಿ ಹಳಿ ತಪ್ಪಿದ ರೈಲು.. ತಪ್ಪಿದ ಭಾರೀ ಅನಾಹುತ!

ಬಿಡದಿ ಬಳಿ ಹಳಿ ತಪ್ಪಿದ ರೈಲು.. ತಪ್ಪಿದ ಭಾರೀ ಅನಾಹುತ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್‌ |ಸೂಪರ್‌-8ಕ್ಕೆ ಏರಿದ ಜಿಂಬಾಬ್ವೆ!

ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್‌ |ಸೂಪರ್‌-8ಕ್ಕೆ ಏರಿದ ಜಿಂಬಾಬ್ವೆ!

ಹೊಸ ಕಾರು ಕೊಳ್ಳುವ ಪ್ಲಾನ್ ಇದೆಯಾ? ಹಾಗಾದ್ರೆ ಸ್ವಲ್ಪ ದಿನ ಕಾಯಿರಿ.. ಬರ್ತಿದೆ ಹೊಸ ಅವತಾರದಲ್ಲಿ ಮಾರುತಿ ಬ್ರೆಝಾ!

ಹೊಸ ಕಾರು ಕೊಳ್ಳುವ ಪ್ಲಾನ್ ಇದೆಯಾ? ಹಾಗಾದ್ರೆ ಸ್ವಲ್ಪ ದಿನ ಕಾಯಿರಿ.. ಬರ್ತಿದೆ ಹೊಸ ಅವತಾರದಲ್ಲಿ ಮಾರುತಿ ಬ್ರೆಝಾ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat