ಮೈಸೂರು : ನೈಟ್‌ರೌಂಡ್‌ನಲ್ಲಿದ್ದ ಪೊಲೀಸರ ಮುಂದೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದಲ್ಲಿ ಕಾಣಿಸಿಕೊಂಡಿದೆ.
ನೈಟ್ ರೌಂಡ್ಸ್ ಮಾಡುತ್ತಿದ್ದ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ. ಈ ವೇಳೆ ಮಾರ್ಗಮಧ್ಯೆ ಚಿರತೆ ಕುಳಿತುಕೊಂಡಿತ್ತು. ಬಳಿಕ ಪೊಲೀಸರು ಮೊಬೈಲ್ ನಲ್ಲಿ ಚಿರತೆ ವಿಡಿಯೋ ಸೆರೆ ಹಿಡಿದಿದ್ದಾರೆ. ಸಾಕಷ್ಟು ದಿನಗಳಿಂದ ರೈತರಿಗೂ ಕಾಣಿಸಿಕೊಂಡಿತ್ತು. ಸದ್ಯ ಅರಣ್ಯ ಇಲಾಖೆಗೆ ಚಿರತೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಕುಂದಾಪುರದಲ್ಲಿ ಅಗ್ನಿ ದುರಂತ | ಹಲವು ಅಂಗಡಿಗಳು ಸುಟ್ಟು ಭಸ್ಮ



















