ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಹಿಂದೂ ದೇವಸ್ಥಾನಕ್ಕಾಗಿ ಥೈ-ಕಾಂಬೊ ಮಧ್ಯೆ ಡೆಡ್ಲಿ ವಾರ್‌ |  ಹನುಮನ ಮೂರ್ತಿ ನೆಲಸಮಗೊಳಿಸಿದ ‘ಥೈ’ ಪಡೆ

December 24, 2025
Share on WhatsappShare on FacebookShare on Twitter

ಇಸ್ರೇಲ್ – ಇರಾನ್ ಸಂಘರ್ಷ ಇನ್ನೂ ಮುಗಿದಿಲ್ಲ. ಈ ನಡುವೆ ಭಾರತ – ಪಾಕ್ ಮಧ್ಯೆ ಯುದ್ಧದ ವಾತಾವರಣವೂ ನಿರ್ಮಾಣವಾಗಿತ್ತು. ಇದೀಗ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ತೀವ್ರ ಸೇನಾ ಸಂಘರ್ಷ ನಡಿತಾ ಇದೆ. ಕಾಂಬೊ- ಥೈ ಗಡಿ ಪ್ರದೇಶಗಳಲ್ಲಿ ವಾಯು ದಾಳಿ ನಡೆಸಿದೆ. ಈ ಸಂಘರ್ಷಕ್ಕೆ ಕಾರಣ ಆ ಒಂದು ಶಿವ ದೇವಸ್ಥಾನ.

ಕಾಂಬೋಡಿಯಾ ಥೈಲ್ಯಾಂಡ್‌ನ ಸಂಘರ್ಷ ನಡೆಯಲು ಮೂಲ ಕಾರಣ ಗಡಿಯಲ್ಲಿರುವ ಹಿಂದೂ ದೇಗುಲ. ಈ ದೇವಾಲಯದ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ದಶಕಗಳಿಂದ ಕಚ್ಚಾಟ ನಡೆಯುತ್ತಿದೆ. ಇದು ಈಗ ಯುದ್ಧವಾಗಿ ಬದಲಾಗಿದೆ… ಆ ದೇವಸ್ಥಾನವೇ ಪ್ರಿಯಾ ವಿಹಾರ ಹಿಂದೂ ದೇವಾಲಯ..

12 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಪ್ರಿಯಾ ವಿಹಾ‌ರ್ ದೇವಾಲಯ.. ಕಾಂಬೋಡಿಯಾದ ಡಾಂಗ್ರೆಕ್ ಬಂಡೆಯ ಮೇಲೆ ಸ್ಥಾಪಿತಗೊಂಡಿದೆ. ಖಮೇ‌ರ್ ವಂಶ ಉದಯಾದಿತ್ಯ ವರ್ಮನ್ – 2 ಕಾಂಬೋಡಿಯಾವನ್ನು ಆಳುತ್ತಿದ್ದ ವೇಳೆ ಈಗಿನ ಕಾಂಬೋಡಿಯಾ ಥಾಯ್ಲೆಂಡ್ ಗಡಿಯಲ್ಲಿ ಡಾಂಗ್ರೆಕ್ ಬೆಟ್ಟದಲ್ಲಿ ಪ್ರಸಾತ್ ತಾ ಮುಯಮ್ ಥಾಮ್ ಎಂಬ ಶಿವ ದೇವಾಲಯವನ್ನು ಕಟ್ಟಿಸಿದ್ದ. ಕಾಲಾನಂತರ ಈ ಸ್ಥಳ ಬೌದ್ಧರ ಆಳ್ವಿಕೆಗೆ ಒಳಪಟ್ಟಿತ್ತು. 900 ವರ್ಷಗಳಷ್ಟು ಹಳೆಯ ಈ ದೇಗುಲ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿದೆ. ಸದ್ಯ ಈ ದೇವಸ್ಥಾನ ನಮಗೆ ಸೇರಬೇಕೆಂಬುದು ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣ..

ಥೈಲ್ಯಾಂಡ್–ಕಾಂಬೋಡಿಯಾ ಗಡಿಯ ನಡುವಿನ ಪ್ರಾಚೀನ ಹಿಂದೂ ದೇವಸ್ಥಾನ ತಮ್ಮದಾಗಿಸಿಕೊಳ್ಳಲು ಸಮರ ಸಾರುತ್ತಿವೆ. ಸಂಘರ್ಷದ ವೇಳೆ ಥೈ ಪಡೆ ಆಂಜನೇಯನ ವಿಗ್ರಹವನ್ನು ನೆಲಕ್ಕುರುಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜನರ ಭಾವನೆಯನ್ನ ಕೆರಳಿಸಿದೆ. ಇದು ಧರ್ಮದ ಯುದ್ಧವೇ? ಅಥವಾ ಧರ್ಮವನ್ನು ಬಳಸಿಕೊಂಡ ಭೂಮಿಗಾಗಿ ಯುದ್ಧವೇ? ಅಂತ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಆಂಜನೇಯನ ಮೂರ್ತಿ ಹಿಂದೂಗಳ ಭಕ್ತಿಯ ಸಂಕೇತ.. ಅದನ್ನೂ ಕೆಡವಿ ಥೈಲ್ಯಾಂಡ್‌ ಹಿಂದೂಗಳನ್ನು ಎದುರಾಕಿಕೊಂಡಿದೆ. ಭೂಮಿ ಮತ್ತು ಗಡಿ ಅಧಿಕಾರಕ್ಕಾಗಿ ದೇವಾಲಯವನ್ನು ನೆಪಮಾಡಿಕೊಂಡಿದ್ದಾರೆ.. ಇಲ್ಲಿ ಯುದ್ದ ಶಿವನಿಗಾಗಿಯೂ ಅಲ್ಲ, ಮಾರುತಿಗಾಗಿಯೂ ಅಲ್ಲ ಇದು ಕೇವಲ ಗಡಿಯಾಸೆಗಾಗಿ ಎಂದು ಜನರು ಥೈಲ್ಯಾಂಡ್‌ ವಿರುದ್ಧ ಕಿಡಿಕಾರುತ್ತಿದ್ದಾರೆ..

ಇತ್ತ ಭಾರತ ಹಿಂದೊಮ್ಮೆ ಯುದ್ಧ ಉಲ್ಬಣಗೊಂಡಾಗ ಶಾಂತಿಯಿಂದ ವರ್ತಿಸುವಂತೆ ಮತ್ತು ಯುದ್ಧದ ಉಲ್ಬಣವನ್ನು ತಡೆಯುವಂತೆ ಮನವಿ ಮಾಡಿತ್ತು.. ಪ್ರಿಯಾ ವಿಹಿಯರ್ ದೇವಾಲಯದ ಯುನೆಸ್ಕೋ ವಿಶ್ವ ಪರಂಪರೆಯ ತಾಣವು ಮಾನವೀಯತೆಯ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯಾಗಿದೆ. ಭಾರತವು ಅದರ ಸಂರಕ್ಷಣೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತನ್ನ ಹೇಳಿಕೆಯನ್ನ ಕೊಟ್ಟಿದ್ದರು.

ಇದನ್ನೂ ಓದಿ : ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೇಮಕಾತಿ :1.8 ಲಕ್ಷ ರೂ.ವರೆಗೆ ಸಂಬಳ

Tags: 'Thai' forces demolish Hanuman idolKarnataka News beat
SendShareTweet
Previous Post

ರಶ್ಮಿಕಾ ಮಂದಣ್ಣ ‘ಮೈಸಾ’ ಉಗ್ರರೂಪ..!

Next Post

ಶುಭಮನ್ ಗಿಲ್ ಆಯ್ಕೆ ವಿಚಾರದಲ್ಲಿ ಎಡವಿದ ಬಿಸಿಸಿಐ | ಮೊಹಮ್ಮದ್ ಕೈಫ್ ಆಕ್ರೋಶ, ಭಾರತೀಯ ಕ್ರಿಕೆಟ್ ಹಿಂದೆ ಸರಿಯುತ್ತಿದೆ ಎಂದ ಮಾಜಿ ಆಟಗಾರ

Related Posts

ಹೊರ್ಮುಜ್ ಜಲಸಂಧಿಯಲ್ಲಿ ಹೊಸ ಮಾರ್ಗ.. ಇರಾನ್ ಕಣ್ತಪ್ಪಿಸಿ ಸಾಗಿದ 4 ಬೃಹತ್ ಹಡಗುಗಳು!
ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಹೊಸ ಮಾರ್ಗ.. ಇರಾನ್ ಕಣ್ತಪ್ಪಿಸಿ ಸಾಗಿದ 4 ಬೃಹತ್ ಹಡಗುಗಳು!

ಅಮೆರಿಕದ 2 ಯುದ್ಧ ವಿಮಾನ ಹೊಡೆದುರುಳಿಸಿದ ಇರಾನ್.. ಓರ್ವ ಪೈಲಟ್ ನಾಪತ್ತೆ, ಇಬ್ಬರ ರಕ್ಷಣೆ!
ವಿದೇಶ

ಅಮೆರಿಕದ 2 ಯುದ್ಧ ವಿಮಾನ ಹೊಡೆದುರುಳಿಸಿದ ಇರಾನ್.. ಓರ್ವ ಪೈಲಟ್ ನಾಪತ್ತೆ, ಇಬ್ಬರ ರಕ್ಷಣೆ!

ಪುಟ್ಟ ಕಂದಮ್ಮಗಳಿಂದ ಗೊಂಬೆಯ ಅಂತ್ಯಸಂಸ್ಕಾರ.. ಗಾಜಾದ ಕರಾಳತೆಗೆ ಈ ವಿಡಿಯೋವೇ ಸಾಕ್ಷಿ!
ವಿದೇಶ

ಪುಟ್ಟ ಕಂದಮ್ಮಗಳಿಂದ ಗೊಂಬೆಯ ಅಂತ್ಯಸಂಸ್ಕಾರ.. ಗಾಜಾದ ಕರಾಳತೆಗೆ ಈ ವಿಡಿಯೋವೇ ಸಾಕ್ಷಿ!

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ನಾವಿಕರ ಬಲಿ : ಅಂತರಾಷ್ಟ್ರೀಯ ವೇದಿಕೆಯಲ್ಲಿ ಯುದ್ಧದ ವಿರುದ್ಧ ಭಾರತ ಗರಂ!
ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ನಾವಿಕರ ಬಲಿ : ಅಂತರಾಷ್ಟ್ರೀಯ ವೇದಿಕೆಯಲ್ಲಿ ಯುದ್ಧದ ವಿರುದ್ಧ ಭಾರತ ಗರಂ!

ಇರಾನ್‌ನ ಬೃಹತ್ ಸೇತುವೆ ಧ್ವಂಸ : ಪ್ರತಿಯಾಗಿ ಕೊಲ್ಲಿ ರಾಷ್ಟ್ರಗಳ 8 ಸೇತುವೆಗಳ ಮೇಲೆ ಇರಾನ್ ಕಣ್ಣು!
ವಿದೇಶ

ಇರಾನ್‌ನ ಬೃಹತ್ ಸೇತುವೆ ಧ್ವಂಸ : ಪ್ರತಿಯಾಗಿ ಕೊಲ್ಲಿ ರಾಷ್ಟ್ರಗಳ 8 ಸೇತುವೆಗಳ ಮೇಲೆ ಇರಾನ್ ಕಣ್ಣು!

ಎವರೆಸ್ಟ್ ಶಿಖರದಲ್ಲಿ ಬೆಚ್ಚಿಬೀಳಿಸುವ ವಿಮೆ ಹಗರಣ – ಪ್ರವಾಸಿಗರಿಗೆ ‘ವಿಷ’ವಿಕ್ಕಿ 160 ಕೋಟಿ ರೂ. ದೋಚಿದ ಜಾಲ!
ವಿದೇಶ

ಎವರೆಸ್ಟ್ ಶಿಖರದಲ್ಲಿ ಬೆಚ್ಚಿಬೀಳಿಸುವ ವಿಮೆ ಹಗರಣ – ಪ್ರವಾಸಿಗರಿಗೆ ‘ವಿಷ’ವಿಕ್ಕಿ 160 ಕೋಟಿ ರೂ. ದೋಚಿದ ಜಾಲ!

Next Post
ಶುಭಮನ್ ಗಿಲ್ ಆಯ್ಕೆ ವಿಚಾರದಲ್ಲಿ ಎಡವಿದ ಬಿಸಿಸಿಐ | ಮೊಹಮ್ಮದ್ ಕೈಫ್ ಆಕ್ರೋಶ, ಭಾರತೀಯ ಕ್ರಿಕೆಟ್ ಹಿಂದೆ ಸರಿಯುತ್ತಿದೆ ಎಂದ ಮಾಜಿ ಆಟಗಾರ

ಶುಭಮನ್ ಗಿಲ್ ಆಯ್ಕೆ ವಿಚಾರದಲ್ಲಿ ಎಡವಿದ ಬಿಸಿಸಿಐ | ಮೊಹಮ್ಮದ್ ಕೈಫ್ ಆಕ್ರೋಶ, ಭಾರತೀಯ ಕ್ರಿಕೆಟ್ ಹಿಂದೆ ಸರಿಯುತ್ತಿದೆ ಎಂದ ಮಾಜಿ ಆಟಗಾರ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಗ್ಯಾಸ್ ಅಭಾವ – ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ!

ಗ್ಯಾಸ್ ಅಭಾವ – ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ!

ನಿಮ್ಮ ಅಧಿಕಪ್ರಸಂಗ ಕರ್ನಾಟಕದ ಜನತೆ ಒಪ್ಪಲ್ಲ – ರಾಜ್ಯಪಾಲರ ವಿರುದ್ದ ಕರವೇ ನಾರಾಯಣಗೌಡ ಕಿಡಿ!

ನಿಮ್ಮ ಅಧಿಕಪ್ರಸಂಗ ಕರ್ನಾಟಕದ ಜನತೆ ಒಪ್ಪಲ್ಲ – ರಾಜ್ಯಪಾಲರ ವಿರುದ್ದ ಕರವೇ ನಾರಾಯಣಗೌಡ ಕಿಡಿ!

ಅಭಿಷೇಕ್ ಶರ್ಮಾಗೆ ನಾಯಕತ್ವ ತಪ್ಪಿದ್ದಕ್ಕೆ ಯುವರಾಜ್ ಸಿಂಗ್ ಅಸಮಾಧಾನ

ಅಭಿಷೇಕ್ ಶರ್ಮಾಗೆ ನಾಯಕತ್ವ ತಪ್ಪಿದ್ದಕ್ಕೆ ಯುವರಾಜ್ ಸಿಂಗ್ ಅಸಮಾಧಾನ

ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ – ಕೇಸ್‌ ದಾಖಲು

ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ – ಕೇಸ್‌ ದಾಖಲು

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಗ್ಯಾಸ್ ಅಭಾವ – ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ!

ಗ್ಯಾಸ್ ಅಭಾವ – ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ!

ನಿಮ್ಮ ಅಧಿಕಪ್ರಸಂಗ ಕರ್ನಾಟಕದ ಜನತೆ ಒಪ್ಪಲ್ಲ – ರಾಜ್ಯಪಾಲರ ವಿರುದ್ದ ಕರವೇ ನಾರಾಯಣಗೌಡ ಕಿಡಿ!

ನಿಮ್ಮ ಅಧಿಕಪ್ರಸಂಗ ಕರ್ನಾಟಕದ ಜನತೆ ಒಪ್ಪಲ್ಲ – ರಾಜ್ಯಪಾಲರ ವಿರುದ್ದ ಕರವೇ ನಾರಾಯಣಗೌಡ ಕಿಡಿ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat