ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

‘ತ್ರಿಲಿಂಗಗಳಿಂದ ತೆಲಂಗಾಣ-ಆಂಧ್ರಕ್ಕೆ ಚಾರಿತ್ರಿಕ ಮಹತ್ವ’

July 26, 2025
Share on WhatsappShare on FacebookShare on Twitter

ತೆಲಂಗಾಣ ರಾಜ್ಯದ ವಿವಿಧೆಡೆಗಳಲ್ಲಿ ಶ್ರೀಕಾಶಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ತಪೋನುಷ್ಠಾನ

ಹೈದ್ರಾಬಾದ : ಕೊಲ್ಲಿಪಾಕಿ ಕ್ಷೇತ್ರದ ಸೋಮೇಶ್ವರಲಿಂಗ, ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನಲಿಂಗ ಮತ್ತು ದ್ರಾಕ್ಷಾರಾಮ ಕ್ಷೇತ್ರದ ಭೀಮನಾಥಲಿಂಗಗಳು ಜಾಗೃತ ತ್ರಿಲಿಂಗಗಳಾಗಿವೆ. ಪ್ರಾಚೀನ ಕಾಲದಿಂದಲೂ ಅಖಂಡ ಆಂಧ್ರಪ್ರದೇಶವು ‘ತ್ರಿಲಿಂಗ ದೇಶ’ವೆಂದೇ ಪ್ರಸಿದ್ಧಿಯಾಗಿದ್ದು, ಈ ತ್ರಿಲಿಂಗಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.

ಅವರು ಹೈದ್ರಾಬಾದ ನಗರದ ಬಲಕಂಪೇಟೆಯ ವೀರಶೈವ ಸೇವಾ ಸಮಾಜ ಸಂಘಟನೆ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಕಾರ್ಯಕ್ರಮದಲ್ಲಿ ಶುಕ್ರವಾರ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಧರ್ಮ ಸಂದೇಶ ನೀಡಿ ಮಾತನಾಡುತ್ತಿದ್ದರು. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಪ್ರಸಿದ್ಧವಾದ ತ್ರಿಲಿಂಗಗಳಿಂದಲೇ ಕ್ರಮವಾಗಿ ರಂಭಾಪುರಿ ಪೀಠದ ಶ್ರೀಜಗದ್ಗುರು ರೇವಣಾರಾಧ್ಯರು, ಶ್ರೀಶೈಲ ಪೀಠದ ಶ್ರೀಜಗದ್ಗುರು ಪಂಡಿತಾರಾಧ್ಯರು ಮತ್ತು ಕೇದಾರ ಪೀಠದ ಶ್ರೀಜಗದ್ಗುರು ಏಕೋರಾಮಾರಾಧ್ಯರು ಪಾದುರ್ಭವಿಸಿದ್ದಾರೆ. ಜೊತೆಗೆ ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದ ವೀರಶೈವ-ಲಿಂಗಾಯತರು ತ್ರಿಲಿಂಗಗಳಾದ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಬದ್ಧತೆಯಿಂದ ಅರ್ಚಿಸಿ ಆರಾಧಿಸುವವರಾಗಿದ್ದರೆಂದು ತಿಳಿದು ಬರುತ್ತದೆ ಎಂದರು.

ಶ್ರೀಕರ ಭಾಷ್ಯೆ-ಬಸವ ಪುರಾಣ :

ವೀರಶೈವ ವಾಙ್ಮಯ ವಿಹಾರದ ಪ್ರಸಿದ್ಧ ಕೃತಿ ಶ್ರೀಸಿದ್ಧಾಂತ ಶಿಖಾಮಣಿಯಲ್ಲಿ ಶ್ರೀಶಿವಯೋಗಿ ಶಿವಾಚಾರ್ಯರು ‘ತ್ರಿಲಿಂಗ ದೇಶ’ದ ಉಲ್ಲೇಖಮಾಡಿದ್ದಾರೆ. ವೀರಶೈವ ಸಿದ್ಧಾಂತಕ್ಕೆ ಶ್ರೀಕರ ಭಾಷ್ಯೆ ಬರೆದ ಶ್ರೀಪತಿ ಪಂಡಿತಾರಾಧ್ಯರು ಹಾಗೂ ಮೊಟ್ಟ ಮೊದಲು ತೆಲಗು ಭಾಷೆಯಲ್ಲಿ ಬಸವ ಪುರಾಣ ಬರೆದ ಭೀಮಕವಿಗಳು ಇದೇ ತ್ರಿಲಿಂಗ ದೇಶದವರೆಂಬುದನ್ನು ಭಕ್ತಗಣ ಮರೆಯಬಾರದೆಂದು ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸ್ಪಷ್ಟಪಡಿಸಿದರು.

ಶ್ರಾವಣ ಮಹಾಪೂಜೆ : ಜು. 27 ರಂದು ರಾಯಚೋಟಿ ವೀರಭದ್ರನೇ ಲಿಂಗ ರೂಪದಲ್ಲಿರುವ ಸಂಗಾರೆಡ್ಡಿ ಜಿಲ್ಲೆಯ ಬಡಂಪೇಟ್ ಗ್ರಾಮದ ಪ್ರಾಚೀನ ರಾಚಣ್ಣ ದೇವಾಲಯದಲ್ಲಿ, ಜು.28 ರಂದು ಮಾರಳ್ಳಿ, ಜು.29 ಜೋಗಿಪೇಟ, ಜು.30 ನಾರಾಯಣ ಖೇಡ, ಜು.31 ಕಾಮರೆಡ್ಡಿ ಜಿಲ್ಲೆಯ ಬಾನ್ಸವಾಡ ಮತ್ತು ಬೋರ್ಲಂಗಳಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು. ಆಗಷ್ಟ 1 ರಿಂದ 3 ರವರೆಗೆ ನಿಜಾಮಾಬಾದ ಜಿಲ್ಲೆಯ ಬೋಧನ ಮತ್ತು ಯಲ್ದುರ್ಕಿ ಗ್ರಾಮಗಳಲ್ಲಿ ಹಾಗೂ ಆಗಸ್ಟ್ 4 ರಿಂದ 8 ರವರೆಗೆ ಸಂಗಾರೆಡ್ಡಿ ಜಿಲ್ಲೆಯ ಸದಾಶಿವಪೇಟ ನಗರದಲ್ಲಿ ಇಷ್ಟಲಿಂಗ ಮಹಾಪೂಜೆ ನಡೆಸಲಿದ್ದು, ಅಗಸ್ಟ್-8 ರಂದು ಅಲ್ಲಿಯ ಭಕ್ತಗಣವು ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 79ನೆಯ ವರ್ಧಂತಿ ಮಹೋತ್ಸವವನ್ನೂ ಹಮ್ಮಿಕೊಂಡಿದೆ ಎಂದು ಕಾಶಿ ಪೀಠದ ಸಂಚಾಲಕ ಶಿವಾನಂದ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

—————————————

Tags: Historical significanceSangareddySri Jagadguru Revana RadhyaSri Shivayogi Shivacharya
SendShareTweet
Previous Post

ದಾವಣಗೆರೆಯಲ್ಲಿ ಜೋರಾದ ಯೂರಿಯಾ ಗದ್ದಲ

Next Post

ಧರ್ಮಸ್ಥಳ ಪ್ರಕರಣ; ಅಪಪ್ರಚಾರ ಮಾಡದಂತೆ ಭಕ್ತರು ಮನವಿ

Related Posts

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು
ದೇಶ

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು

‘ಹಡಗು ಸುರಕ್ಷಿತವಾಗಿ ದಾಟಿದೆ’ : ಇರಾನ್ ದಾಳಿಯಲ್ಲಿ ಮೃತಪಟ್ಟ ಪುಣೆ ಇಂಜಿನಿಯರ್‌ನ ಕೊನೆಯ ಸಂದೇಶ!
ದೇಶ

‘ಹಡಗು ಸುರಕ್ಷಿತವಾಗಿ ದಾಟಿದೆ’ : ಇರಾನ್ ದಾಳಿಯಲ್ಲಿ ಮೃತಪಟ್ಟ ಪುಣೆ ಇಂಜಿನಿಯರ್‌ನ ಕೊನೆಯ ಸಂದೇಶ!

ಪೆಟ್ರೋಲ್ ಬಂಕ್‌ನಲ್ಲಿ ಮಾರಾಮಾರಿ – ಯುವಕನ ಕಾಲು, ತಲೆಗೆ ಕೊಡಲಿ ಏಟು.. ಎರಡೂ ಕೈಗಳು ಕಟ್!
ದೇಶ

ಪೆಟ್ರೋಲ್ ಬಂಕ್‌ನಲ್ಲಿ ಮಾರಾಮಾರಿ – ಯುವಕನ ಕಾಲು, ತಲೆಗೆ ಕೊಡಲಿ ಏಟು.. ಎರಡೂ ಕೈಗಳು ಕಟ್!

8.5 ಕೆಜಿ ತೂಕ ಇಳಿಕೆ, 2 ದಿನದಲ್ಲಿ ಜೀವಕ್ಕೇ ಕುತ್ತು : ವಾಂಗ್ಚುಕ್‌ಗೆ ಬಲವಂತದ ಆಹಾರ ನೀಡಲು ಕೋರಿ ಹೈಕೋರ್ಟ್‌ಗೆ ಅರ್ಜಿ!
ದೇಶ

8.5 ಕೆಜಿ ತೂಕ ಇಳಿಕೆ, 2 ದಿನದಲ್ಲಿ ಜೀವಕ್ಕೇ ಕುತ್ತು : ವಾಂಗ್ಚುಕ್‌ಗೆ ಬಲವಂತದ ಆಹಾರ ನೀಡಲು ಕೋರಿ ಹೈಕೋರ್ಟ್‌ಗೆ ಅರ್ಜಿ!

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಬಿರುಗಾಳಿ : ಸಿಎಂ ಫಡ್ನವೀಸ್ ಜೊತೆ NCP ಬಣಗಳ ನಾಯಕರ ತಡರಾತ್ರಿ ರಹಸ್ಯ ಸಭೆ!
ದೇಶ

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಬಿರುಗಾಳಿ : ಸಿಎಂ ಫಡ್ನವೀಸ್ ಜೊತೆ NCP ಬಣಗಳ ನಾಯಕರ ತಡರಾತ್ರಿ ರಹಸ್ಯ ಸಭೆ!

‘ಯಾರಾದ್ರು ಲಂಚ ಕೇಳಿದ್ರೆ, ರಾಜ್ಯ ಆಳುತ್ತಿರುವುದು “ನಮ್ಮ ವಿಜಯ್” ಅಂತ ಹೇಳಿ’ : ತಮಿಳುನಾಡು ಸಿಎಂ ಹೇಳಿಕೆ ವೈರಲ್!
ದೇಶ

‘ಯಾರಾದ್ರು ಲಂಚ ಕೇಳಿದ್ರೆ, ರಾಜ್ಯ ಆಳುತ್ತಿರುವುದು “ನಮ್ಮ ವಿಜಯ್” ಅಂತ ಹೇಳಿ’ : ತಮಿಳುನಾಡು ಸಿಎಂ ಹೇಳಿಕೆ ವೈರಲ್!

Next Post
ಧರ್ಮಸ್ಥಳ ಪ್ರಕರಣ; ಅಪಪ್ರಚಾರ ಮಾಡದಂತೆ ಭಕ್ತರು ಮನವಿ

ಧರ್ಮಸ್ಥಳ ಪ್ರಕರಣ; ಅಪಪ್ರಚಾರ ಮಾಡದಂತೆ ಭಕ್ತರು ಮನವಿ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಗಂಭೀರ್ ತಲೆದಂಡವಿಲ್ಲ.. ಕೋಚ್ ಬೆಂಬಲಕ್ಕೆ ನಿಂತ BCCI – ಆದ್ರೆ ಸಹಾಯಕ ಸಿಬ್ಬಂದಿ ಪಡೆಗೆ ಮೇಜರ್ ಸರ್ಜರಿ ಫಿಕ್ಸ್!

ಗಂಭೀರ್ ತಲೆದಂಡವಿಲ್ಲ.. ಕೋಚ್ ಬೆಂಬಲಕ್ಕೆ ನಿಂತ BCCI – ಆದ್ರೆ ಸಹಾಯಕ ಸಿಬ್ಬಂದಿ ಪಡೆಗೆ ಮೇಜರ್ ಸರ್ಜರಿ ಫಿಕ್ಸ್!

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು

ತಪ್ಪು ಮಾಡಿದ್ರೆ ನಂಗೆ ಪೊರಕೆಯಲ್ಲಿ ಹೊಡೀರಿ, ಹೊಡೆಸಿಕೊಳ್ತೀನಿ : ಸಿಎಂ ಡಿಕೆಶಿ

ತಪ್ಪು ಮಾಡಿದ್ರೆ ನಂಗೆ ಪೊರಕೆಯಲ್ಲಿ ಹೊಡೀರಿ, ಹೊಡೆಸಿಕೊಳ್ತೀನಿ : ಸಿಎಂ ಡಿಕೆಶಿ

ರೀನಾ, ಕಿರಣ್, ಗೌರಿ ಯಾರೂ ಮತಾಂತರಗೊಂಡಿಲ್ಲ – ‘ಲವ್ ಜಿಹಾದ್’ ಆರೋಪ ತಿರಸ್ಕರಿಸಿದ ಅಮೀರ್ ಖಾನ್!

ರೀನಾ, ಕಿರಣ್, ಗೌರಿ ಯಾರೂ ಮತಾಂತರಗೊಂಡಿಲ್ಲ – ‘ಲವ್ ಜಿಹಾದ್’ ಆರೋಪ ತಿರಸ್ಕರಿಸಿದ ಅಮೀರ್ ಖಾನ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಗಂಭೀರ್ ತಲೆದಂಡವಿಲ್ಲ.. ಕೋಚ್ ಬೆಂಬಲಕ್ಕೆ ನಿಂತ BCCI – ಆದ್ರೆ ಸಹಾಯಕ ಸಿಬ್ಬಂದಿ ಪಡೆಗೆ ಮೇಜರ್ ಸರ್ಜರಿ ಫಿಕ್ಸ್!

ಗಂಭೀರ್ ತಲೆದಂಡವಿಲ್ಲ.. ಕೋಚ್ ಬೆಂಬಲಕ್ಕೆ ನಿಂತ BCCI – ಆದ್ರೆ ಸಹಾಯಕ ಸಿಬ್ಬಂದಿ ಪಡೆಗೆ ಮೇಜರ್ ಸರ್ಜರಿ ಫಿಕ್ಸ್!

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat