ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ರಾಜ್ಯ

ಆರ್ ಸಿಬಿ ವಿಜಯೋತ್ಸವವಾಯ್ತು ಮರಣೋತ್ಸವ; 11 ಅಮಾಯಕರ ಸಾವಿಗೆ ಈಗ ಹೊಣೆಯಾರು?

June 5, 2025
Share on WhatsappShare on FacebookShare on Twitter

ಆತುರ…ತರಾತುರಿ….ಧಾವಂತ….ಎಲ್ಲವಕ್ಕೂ ಒಂದೇ ಅರ್ಥವಿದ್ದರೂ ಈ ಮೂರು ಪದಗಳಲ್ಲಿ ಆರ್ ಸಿಬಿ ವಿಜಯೋತ್ಸವದ ಕಾರ್ಯಕ್ರಮ ಆಯೋಜನೆಯಲ್ಲಿ ಈ ಮೂರರಲ್ಲಿ ಒಂದಂತೂ ಅನ್ವಯವಾಗೋದು ನಿಶ್ಚಿತ. ಹಿಂದಿನ ರಾತ್ರಿ ಕರುನಾಡು ಸಂಭ್ರಮದಲ್ಲಿ ಮುಳುಗಿದರೆ ಮರುದಿನದ ಹೊತ್ತಿಗೆ ಸೂತಕದ ಕರಿನೆರಳು ಆವರಿಸಿಬಿಟ್ಟಿದೆ. ಹಾಗಿದ್ದರೆ ಈ ಮಹಾ ದುರಂತದ ಹೊಣೆಗಾರರು ಯಾರು. ಕಪ್ ಗೆದ್ದು ತಂದವರ ಸ್ವಾಗತಕ್ಕೆ ಇಷ್ಟು ಅರ್ಜೆಂಟ್ ಆದರೂ ಏನಿತ್ತು?

ಕಾರ್ಯಕ್ರಮದ ಕರ್ತೃ ಕೆಎಸ್ಸಿಎನಾ ಇಲ್ಲಾ ಸರ್ಕಾರವಾ…?
ಕಳೆದ ರಾತ್ರಿಯಷ್ಟೇ ಅಹಮದಾಬಾದ್ ನಲ್ಲಿ ಆರ್ ಸಿಬಿ ಆಟಗಾರರು ಕಪ್ ಮುಡಿಗೋರಿಸಿಕೊಂಡಿದ್ದರು. ಇತ್ತ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಸಂಭ್ರಮ ತಮ್ಮ ಪರಮಾವಧಿ ಮೀರಿತ್ತು. ಗೆದ್ದ ತಂಡಕ್ಕೊಂದು ಅದ್ಧೂರಿ ಸ್ವಾಗತ ಬೇಕಿರುವುದು ಆಗತ್ಯ. ಹಾಗಂತಾ ನಿನ್ನೆಯ ಮಹಾ ದುರಂತಕ್ಕೀಗ ಹೊಣೆಯಾರು? ಬೆಂಗಳೂರು ವಿಜಯೋತ್ಸವಕ್ಕೆ ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು ಅದ್ಧೂರಿಯಾಗಿ ಸ್ವಾಗತಕೋರಿದರೆ ಈ ಸಾವು- ನೋವು ಸಂಭವಿಸುತ್ತಿರಲಿಲ್ಲ.

ಇವತ್ತು ಸಮಸ್ತ ಕರುನಾಡು ಮಾಡುತ್ತಿರುವ ಪ್ರಶ್ನೆ ಕೂಡಾ ಇದೇ. ತಮ್ಮ ನೆಚ್ಚಿನ ಆಟಗಾರರ ನೋಡಲು ಬಂದು ಪ್ರಾಣತೆತ್ತ 11 ಮಂದಿ ಸಾವಿಗೆ ಯಾರು ಜವಾಬ್ದಾರರು. ಈ ಕಾರ್ಯಕ್ರಮದ ಆಯೋಜಕತ್ವ ಕೆಎಸ್ ಸಿಎ ಹೊಣೆಗಾರಿಕೆಯಾ ಇಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿಯಾ?
ಕಾಲ್ತುಳಿತಕ್ಕೆ ಕಾರಣವಾದ ಆ ಅವ್ಯವಸ್ಥೆಗಳಾದ್ರು ಏನು…?

ಕೊಹ್ಲಿ ಸೇರಿದಂತೆ ಆರ್ ಸಿಬಿ ಆಟಗಾರರನ್ನು ನೋಡಲೆಂದು ಬಂದವರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ಕಾಲ್ತುಳಿತ ಪ್ರಕರಣವನ್ನು ಅವಲೋಕಿಸಿದರೆ ಇದರ ಹಿಂದೆ ಸಾಲು ಸಾಲು ಪ್ರಮಾದಗಳು ಎದ್ದು ಕಾಣುತ್ತವೆ.

ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ
ಹಾಗೆ ನೋಡಿದರೆ ಕೇವಲ 24 ಗಂಟೆ ಕೂಡ ಆಗಿರಲಿಲ್ಲ. ಆರ್ ಸಿಬಿ ಸ್ವಾಗತ ಕಾರ್ಯಕ್ರಮವನ್ನು ತುಂಬಾ ಹಗುರವಾಗಿ ಯೋಚಿಸಿದ ಸರ್ಕಾರ ತರಾತುರಿಯಲ್ಲೇ ಯೋಜನೆ ರೂಪಿಸಿಬಿಟ್ಟಿತು. ಪೊಲೀಸರ ನಿಯೋಜನೆ ವಿಚಾರದಲ್ಲಿ ತಪ್ಪು ಲೆಕ್ಕ ಮಾಡಿದ ಸರ್ಕಾರ ಸಂಘಟಿತ ಪೂರ್ವ ತಯಾರಿ ಇಲ್ಲದೆ 11 ಜನರ ಸಾವಿಗೆ ಕಾರಣೀಕರ್ತನಾಗಿದೆ.

ಎರಡೆರೆಡು ಕಡೆ ಕಾರ್ಯಕ್ರಮ ಅನವಶ್ಯಕ
ಇನ್ನು ಎರಡನೇ ಪ್ರಮುಖ ಕಾರಣ ಸರ್ಕಾರ ಈ ಕಾರ್ಯಕ್ರಮವನ್ನು ಎರಡೆರೆಡು ಕಡೆ ಆಯೋಜಿಸಿದ್ದು. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಹೀಗೆ ಎರಡು ಸ್ಥಳಗಳ ಆಯ್ಕೆ ಅನವಶ್ಯಕವಾಗಿತ್ತು ಅನ್ನೋ ಮಾತುಗಳೀಗ ಕೇಳಿ ಬರುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನಾ ಸಂಭ್ರಮಾಚರಣೆ ಬೇಕಿತ್ತಾ ಅನ್ನೋದು ಕೂಡಾ ಈಗಿರುವ ಪ್ರಶ್ನೆ.

ಅಭಿಮಾನಿಗಳ ಸುನಾಮಿ ಅಂದಾಜಿಸದ ಸರ್ಕಾರ
ಇದೊಂದು ದೊಡ್ಡ ಲೆಕ್ಕವೇ ಸರ್ಕಾರವನ್ನಿಂದು ಇಕ್ಕಟ್ಟಿಗೆ ಸಿಲುಕಿಸಿದೆ. 2 ಕಡೆ ಕಾರ್ಯಕ್ರಮ ರೂಪಿಸಿದ್ದ ಸರ್ಕಾರ ಅಭಿಮಾನಿಗಳ ಜನಸಾಗರದ ಲೆಕ್ಕದಲ್ಲಿ ದಿಕ್ಕು ತಪ್ಪಿತ್ತು. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಬರೋಬ್ಬರಿ 3 ಲಕ್ಷದಷ್ಟು ಅಭಿಮಾನಿಗಳ ಸುನಾಮಿ ಹರಿದು ಬಂದಿದೆ. ಈ ತಪ್ಪು ಗಣಿತವೇ 11 ಮಂದಿಯ ಪ್ರಾಣವನ್ನಿಂದು ಇನ್ನಿಲ್ಲಂತಾಗಿಸಿದೆ.

ವಾರದ ದಿನವೇ ಕಾರ್ಯಕ್ರಮ ಆಯೋಜನೆ
ಬೆಂಗಳೂರಲ್ಲಿ ಸಹಜವಾಗಿ ಇಂಥಾ ಕಾರ್ಯಕ್ರಮವನ್ನು ವೀಕೆಂಡ್ ನಲ್ಲಿ ಆಯೋಜಿಸಿದ್ರೆ ಈ ಪಾಟಿ ಅವ್ಯವಸ್ಥೆ ಆಗುತ್ತಿರಲಿಲ್ಲ. ಸೂಕ್ತ ರೀತಿಯಲ್ಲಿ ತಯಾರಿ ಮಾಡಿಕೊಂಡು ಶನಿವಾರ ಇಲ್ಲವೇ ಭಾನುವಾರದಂದು ವಿಜಯೋತ್ಸವವವನ್ನು ಆಯೋಜಿಸಿದರೆ ಸಂಚಾರ ಸೇರಿದಂತೆ ಜನರ ನಿಯಂತ್ರಣವೂ ಅಲ್ಪ ಅನೂಕೂಲಕರವಾಗಿರ್ತಿತ್ತು. ತರಾತುರಿಯಲ್ಲಿ ವೀಕ್ ಡೇ ನಲ್ಲೇ ವಿಜಯಯಾತ್ರೆ ಸಂಯೋಜನೆ ಎಲ್ಲರ ಲೆಕ್ಕವನ್ನು ತಲೆಕೆಳಗಾಗಿಸಿತ್ತು.

ಅವ್ಯವಸ್ಥೆಯ ಆಗರ ಚಿನ್ನಸ್ವಾಮಿ ಸ್ಟೇಡಿಯಂ
ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ ಅನ್ನೋದು ಈಗ ಬಟಾ ಬಯಲಾಗಿದೆ. ಕೇವಲ 35 ಸಾವಿರ ಜನರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ದೊಡ್ಡ ಎಡವಟ್ಟು. ಲಕ್ಷಾದಿಯಾಗಿ ಹರಿದು ಬಂದವರು ಒಳಹೋಗಲು ಸೂಕ್ತ ಗೇಟ್ ಇಲ್ಲದೆ ಒದ್ದಾಡಿ ಉಸಿರುಗಟ್ಟಿ ಪ್ರಾಣತೆತ್ತಿದ್ದಾರೆ. ಒಟ್ನಲ್ಲಿ, ಯಾರದ್ದೋ ತಪ್ಪಿಗೆ ಈ 11 ಜೀವಗಳಂತೂ ಬಲಿಯಾಗಿವೆ. ಅಭಿಮಾನ ಮೆರೆಯಲು ಬಂದವರ ಮನೆಯಲ್ಲೀಗ ಸೂತಕ ಆವರಿಸಿದೆ. ಆದ್ರೆ ಈ ಸಾವಿಗೆ ಹೊಣೆಯಾರು ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ನಿಗೂಢವಾಗಿದೆ.ಆರ್ ಸಿಬಿ ವಿಜಯೋತ್ಸವವಾಯ್ತು ಮರಣೋತ್ಸವ; 11 ಅಮಾಯಕರ ಸಾವಿಗೆ ಈಗ ಹೊಣೆಯಾರು?

ಆತುರ…ತರಾತುರಿ….ಧಾವಂತ….ಎಲ್ಲವಕ್ಕೂ ಒಂದೇ ಅರ್ಥವಿದ್ದರೂ ಈ ಮೂರು ಪದಗಳಲ್ಲಿ ಆರ್ ಸಿಬಿ ವಿಜಯೋತ್ಸವದ ಕಾರ್ಯಕ್ರಮ ಆಯೋಜನೆಯಲ್ಲಿ ಈ ಮೂರರಲ್ಲಿ ಒಂದಂತೂ ಅನ್ವಯವಾಗೋದು ನಿಶ್ಚಿತ. ಹಿಂದಿನ ರಾತ್ರಿ ಕರುನಾಡು ಸಂಭ್ರಮದಲ್ಲಿ ಮುಳುಗಿದರೆ ಮರುದಿನದ ಹೊತ್ತಿಗೆ ಸೂತಕದ ಕರಿನೆರಳು ಆವರಿಸಿಬಿಟ್ಟಿದೆ. ಹಾಗಿದ್ದರೆ ಈ ಮಹಾ ದುರಂತದ ಹೊಣೆಗಾರರು ಯಾರು. ಕಪ್ ಗೆದ್ದು ತಂದವರ ಸ್ವಾಗತಕ್ಕೆ ಇಷ್ಟು ಅರ್ಜೆಂಟ್ ಆದರೂ ಏನಿತ್ತು?
ಕಾರ್ಯಕ್ರಮದ ಕರ್ತೃ ಕೆಎಸ್ಸಿಎನಾ ಇಲ್ಲಾ ಸರ್ಕಾರವಾ…?

ಕಳೆದ ರಾತ್ರಿಯಷ್ಟೇ ಅಹಮದಾಬಾದ್ ನಲ್ಲಿ ಆರ್ ಸಿಬಿ ಆಟಗಾರರು ಕಪ್ ಮುಡಿಗೋರಿಸಿಕೊಂಡಿದ್ದರು. ಇತ್ತ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಸಂಭ್ರಮ ತಮ್ಮ ಪರಮಾವಧಿ ಮೀರಿತ್ತು. ಗೆದ್ದ ತಂಡಕ್ಕೊಂದು ಅದ್ಧೂರಿ ಸ್ವಾಗತ ಬೇಕಿರುವುದು ಆಗತ್ಯ. ಹಾಗಂತಾ ನಿನ್ನೆಯ ಮಹಾ ದುರಂತಕ್ಕೀಗ ಹೊಣೆಯಾರು? ಬೆಂಗಳೂರು ವಿಜಯೋತ್ಸವಕ್ಕೆ ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು ಅದ್ಧೂರಿಯಾಗಿ ಸ್ವಾಗತಕೋರಿದರೆ ಈ ಸಾವು- ನೋವು ಸಂಭವಿಸುತ್ತಿರಲಿಲ್ಲ. ಇವತ್ತು ಸಮಸ್ತ ಕರುನಾಡು ಮಾಡುತ್ತಿರುವ ಪ್ರಶ್ನೆ ಕೂಡಾ ಇದೇ. ತಮ್ಮ ನೆಚ್ಚಿನ ಆಟಗಾರರ ನೋಡಲು ಬಂದು ಪ್ರಾಣತೆತ್ತ 11 ಮಂದಿ ಸಾವಿಗೆ ಯಾರು ಜವಾಬ್ದಾರರು. ಈ ಕಾರ್ಯಕ್ರಮದ ಆಯೋಜಕತ್ವ ಕೆಎಸ್ ಸಿಎ ಹೊಣೆಗಾರಿಕೆಯಾ ಇಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿಯಾ?
ಕಾಲ್ತುಳಿತಕ್ಕೆ ಕಾರಣವಾದ ಆ ಅವ್ಯವಸ್ಥೆಗಳಾದ್ರು ಏನು…?

ಕೊಹ್ಲಿ ಸೇರಿದಂತೆ ಆರ್ ಸಿಬಿ ಆಟಗಾರರನ್ನು ನೋಡಲೆಂದು ಬಂದವರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ಕಾಲ್ತುಳಿತ ಪ್ರಕರಣವನ್ನು ಅವಲೋಕಿಸಿದರೆ ಇದರ ಹಿಂದೆ ಸಾಲು ಸಾಲು ಪ್ರಮಾದಗಳು ಎದ್ದು ಕಾಣುತ್ತವೆ.

ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ
ಹಾಗೆ ನೋಡಿದರೆ ಕೇವಲ 24 ಗಂಟೆ ಕೂಡ ಆಗಿರಲಿಲ್ಲ. ಆರ್ ಸಿಬಿ ಸ್ವಾಗತ ಕಾರ್ಯಕ್ರಮವನ್ನು ತುಂಬಾ ಹಗುರವಾಗಿ ಯೋಚಿಸಿದ ಸರ್ಕಾರ ತರಾತುರಿಯಲ್ಲೇ ಯೋಜನೆ ರೂಪಿಸಿಬಿಟ್ಟಿತು. ಪೊಲೀಸರ ನಿಯೋಜನೆ ವಿಚಾರದಲ್ಲಿ ತಪ್ಪು ಲೆಕ್ಕ ಮಾಡಿದ ಸರ್ಕಾರ ಸಂಘಟಿತ ಪೂರ್ವ ತಯಾರಿ ಇಲ್ಲದೆ 11 ಜನರ ಸಾವಿಗೆ ಕಾರಣೀಕರ್ತನಾಗಿದೆ.

ಎರಡೆರೆಡು ಕಡೆ ಕಾರ್ಯಕ್ರಮ ಅನವಶ್ಯಕ
ಇನ್ನು ಎರಡನೇ ಪ್ರಮುಖ ಕಾರಣ ಸರ್ಕಾರ ಈ ಕಾರ್ಯಕ್ರಮವನ್ನು ಎರಡೆರೆಡು ಕಡೆ ಆಯೋಜಿಸಿದ್ದು. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಹೀಗೆ ಎರಡು ಸ್ಥಳಗಳ ಆಯ್ಕೆ ಅನವಶ್ಯಕವಾಗಿತ್ತು ಅನ್ನೋ ಮಾತುಗಳೀಗ ಕೇಳಿ ಬರುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನಾ ಸಂಭ್ರಮಾಚರಣೆ ಬೇಕಿತ್ತಾ ಅನ್ನೋದು ಕೂಡಾ ಈಗಿರುವ ಪ್ರಶ್ನೆ.

ಅಭಿಮಾನಿಗಳ ಸುನಾಮಿ ಅಂದಾಜಿಸದ ಸರ್ಕಾರ
ಇದೊಂದು ದೊಡ್ಡ ಲೆಕ್ಕವೇ ಸರ್ಕಾರವನ್ನಿಂದು ಇಕ್ಕಟ್ಟಿಗೆ ಸಿಲುಕಿಸಿದೆ. 2 ಕಡೆ ಕಾರ್ಯಕ್ರಮ ರೂಪಿಸಿದ್ದ ಸರ್ಕಾರ ಅಭಿಮಾನಿಗಳ ಜನಸಾಗರದ ಲೆಕ್ಕದಲ್ಲಿ ದಿಕ್ಕು ತಪ್ಪಿತ್ತು. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಬರೋಬ್ಬರಿ 3 ಲಕ್ಷದಷ್ಟು ಅಭಿಮಾನಿಗಳ ಸುನಾಮಿ ಹರಿದು ಬಂದಿದೆ. ಈ ತಪ್ಪು ಗಣಿತವೇ 11 ಮಂದಿಯ ಪ್ರಾಣವನ್ನಿಂದು ಇನ್ನಿಲ್ಲಂತಾಗಿಸಿದೆ.

ವಾರದ ದಿನವೇ ಕಾರ್ಯಕ್ರಮ ಆಯೋಜನೆ
ಬೆಂಗಳೂರಲ್ಲಿ ಸಹಜವಾಗಿ ಇಂಥಾ ಕಾರ್ಯಕ್ರಮವನ್ನು ವೀಕೆಂಡ್ ನಲ್ಲಿ ಆಯೋಜಿಸಿದ್ರೆ ಈ ಪಾಟಿ ಅವ್ಯವಸ್ಥೆ ಆಗುತ್ತಿರಲಿಲ್ಲ. ಸೂಕ್ತ ರೀತಿಯಲ್ಲಿ ತಯಾರಿ ಮಾಡಿಕೊಂಡು ಶನಿವಾರ ಇಲ್ಲವೇ ಭಾನುವಾರದಂದು ವಿಜಯೋತ್ಸವವವನ್ನು ಆಯೋಜಿಸಿದರೆ ಸಂಚಾರ ಸೇರಿದಂತೆ ಜನರ ನಿಯಂತ್ರಣವೂ ಅಲ್ಪ ಅನೂಕೂಲಕರವಾಗಿರ್ತಿತ್ತು. ತರಾತುರಿಯಲ್ಲಿ ವೀಕ್ ಡೇ ನಲ್ಲೇ ವಿಜಯಯಾತ್ರೆ ಸಂಯೋಜನೆ ಎಲ್ಲರ ಲೆಕ್ಕವನ್ನು ತಲೆಕೆಳಗಾಗಿಸಿತ್ತು.

ಅವ್ಯವಸ್ಥೆಯ ಆಗರ ಚಿನ್ನಸ್ವಾಮಿ ಸ್ಟೇಡಿಯಂ

ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ ಅನ್ನೋದು ಈಗ ಬಟಾ ಬಯಲಾಗಿದೆ. ಕೇವಲ 35 ಸಾವಿರ ಜನರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ದೊಡ್ಡ ಎಡವಟ್ಟು. ಲಕ್ಷಾದಿಯಾಗಿ ಹರಿದು ಬಂದವರು ಒಳಹೋಗಲು ಸೂಕ್ತ ಗೇಟ್ ಇಲ್ಲದೆ ಒದ್ದಾಡಿ ಉಸಿರುಗಟ್ಟಿ ಪ್ರಾಣತೆತ್ತಿದ್ದಾರೆ. ಒಟ್ನಲ್ಲಿ, ಯಾರದ್ದೋ ತಪ್ಪಿಗೆ ಈ 11 ಜೀವಗಳಂತೂ ಬಲಿಯಾಗಿವೆ. ಅಭಿಮಾನ ಮೆರೆಯಲು ಬಂದವರ ಮನೆಯಲ್ಲೀಗ ಸೂತಕ ಆವರಿಸಿದೆ. ಆದ್ರೆ ಈ ಸಾವಿಗೆ ಹೊಣೆಯಾರು ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ನಿಗೂಢವಾಗಿದೆ.

Tags: #celebrationDeathinnocent peopleRCB's victoryresponsible
SendShareTweet
Previous Post

ಕಾಲ್ತುಳಿತಕ್ಕೆ ಕೊಹ್ಲಿ ಸಂತಾಪ

Next Post

18ರ ಸಂಭ್ರಮ 18 ಗಂಟೆಯಲ್ಲೇ ಮಣ್ಣು ಪಾಲು: ಉಜ್ವಲ ಭವಿಷ್ಯ ಹೊತ್ತ 11 ಮಂದಿ ಕೊನೆಯುಸಿರು

Related Posts

ಪೋಕ್ಸೋ ಕೇಸ್‌ ಸಂತ್ರಸ್ತೆಯ ತಾಯಿಯಿಂದ ಲಂಚ ಸ್ವೀಕಾರ – ‘ಲೋಕಾ’ ಬಲೆಗೆ ಬಿದ್ದ ASI, ಕಾನ್ಸ್‌ಟೇಬಲ್
ಕಲಬುರ್ಗಿ

ಪೋಕ್ಸೋ ಕೇಸ್‌ ಸಂತ್ರಸ್ತೆಯ ತಾಯಿಯಿಂದ ಲಂಚ ಸ್ವೀಕಾರ – ‘ಲೋಕಾ’ ಬಲೆಗೆ ಬಿದ್ದ ASI, ಕಾನ್ಸ್‌ಟೇಬಲ್

ಸರ್ಕಾರಿ ಉದ್ಯೋಗ ಕೊಡಿಸುವ ನೆಪವೊಡ್ಡಿ 5.30 ಕೋಟಿ ರೂ. ವಂಚನೆ ; ಅಪ್ಪ-ಮಗಳು ಬಂಧನ
ರಾಜ್ಯ

ಸರ್ಕಾರಿ ಉದ್ಯೋಗ ಕೊಡಿಸುವ ನೆಪವೊಡ್ಡಿ 5.30 ಕೋಟಿ ರೂ. ವಂಚನೆ ; ಅಪ್ಪ-ಮಗಳು ಬಂಧನ

ರಾಜಕೀಯ ಜೀವನ, ನಡೆದು ಬಂದ ಹಾದಿ ನೆನೆದು ಭಾವುಕರಾದ ಡಿಸಿಎಂ ಪರಮೇಶ್ವರ್!
ರಾಜಕೀಯ

ರಾಜಕೀಯ ಜೀವನ, ನಡೆದು ಬಂದ ಹಾದಿ ನೆನೆದು ಭಾವುಕರಾದ ಡಿಸಿಎಂ ಪರಮೇಶ್ವರ್!

ಅಂಚೆ ಕಚೇರಿಯಲ್ಲೇ ಕಳ್ಳತನ ಯತ್ನ ; 6 ಲಕ್ಷ ಹಣ ಇದ್ದ ಲಾಕರ್‌ ಒಡೆಯಲಾಗದೆ ಖದೀಮರು ಪರಾರಿ!
ಕಲಬುರ್ಗಿ

ಅಂಚೆ ಕಚೇರಿಯಲ್ಲೇ ಕಳ್ಳತನ ಯತ್ನ ; 6 ಲಕ್ಷ ಹಣ ಇದ್ದ ಲಾಕರ್‌ ಒಡೆಯಲಾಗದೆ ಖದೀಮರು ಪರಾರಿ!

ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್‌, ವ್ಯಕ್ತಿಗೆ 70 ಸಾವಿರ ಪಂಗನಾಮ – ಮತ್ತೆ ಕೈಚಳಕ ತೋರಿಸಿದ ಸಿಗ್ಲಿ ಬಸ್ಯಾ!
ದಾವಣಗೆರೆ

ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್‌, ವ್ಯಕ್ತಿಗೆ 70 ಸಾವಿರ ಪಂಗನಾಮ – ಮತ್ತೆ ಕೈಚಳಕ ತೋರಿಸಿದ ಸಿಗ್ಲಿ ಬಸ್ಯಾ!

ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ ; ಪತಿಯ ವಿರುದ್ಧ ಕೊಲೆ ಆರೋಪ!
ಮೈಸೂರು

ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ ; ಪತಿಯ ವಿರುದ್ಧ ಕೊಲೆ ಆರೋಪ!

Next Post
18ರ ಸಂಭ್ರಮ 18 ಗಂಟೆಯಲ್ಲೇ ಮಣ್ಣು ಪಾಲು: ಉಜ್ವಲ ಭವಿಷ್ಯ ಹೊತ್ತ 11 ಮಂದಿ ಕೊನೆಯುಸಿರು

18ರ ಸಂಭ್ರಮ 18 ಗಂಟೆಯಲ್ಲೇ ಮಣ್ಣು ಪಾಲು: ಉಜ್ವಲ ಭವಿಷ್ಯ ಹೊತ್ತ 11 ಮಂದಿ ಕೊನೆಯುಸಿರು

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಆಗಸ್ಟ್‌ನಿಂದ ಭಾರತೀಯ ರೈಲ್ವೆಯ ಹೈಟೆಕ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ : 40 ವರ್ಷ ಹಳೇ ಸಿಸ್ಟಮ್‌ಗೆ ಬ್ರೇಕ್!

ಆಗಸ್ಟ್‌ನಿಂದ ಭಾರತೀಯ ರೈಲ್ವೆಯ ಹೈಟೆಕ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ : 40 ವರ್ಷ ಹಳೇ ಸಿಸ್ಟಮ್‌ಗೆ ಬ್ರೇಕ್!

ಮುಸ್ಲಿಂ ಬಹುಸಂಖ್ಯಾತ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ : 47 ವರ್ಷಗಳ ನಿಷೇಧ ಅಂತ್ಯ!

ಮುಸ್ಲಿಂ ಬಹುಸಂಖ್ಯಾತ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ : 47 ವರ್ಷಗಳ ನಿಷೇಧ ಅಂತ್ಯ!

‘ಅತಿಯಾದ ನಿರೀಕ್ಷೆ ಬೇಡ’ : ಟೀಮ್ ಇಂಡಿಯಾ ಪದಾರ್ಪಣೆ ಹೊಸ್ತಿಲಲ್ಲಿರುವ ಸೂರ್ಯವಂಶಿಗೆ ಗಂಗೂಲಿ ಕಿವಿಮಾತು

‘ಅತಿಯಾದ ನಿರೀಕ್ಷೆ ಬೇಡ’ : ಟೀಮ್ ಇಂಡಿಯಾ ಪದಾರ್ಪಣೆ ಹೊಸ್ತಿಲಲ್ಲಿರುವ ಸೂರ್ಯವಂಶಿಗೆ ಗಂಗೂಲಿ ಕಿವಿಮಾತು

ಹೈದರಾಬಾದ್ ಪಬ್ ಮೇಲೆ ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ದಿಢೀರ್ ದಾಳಿ : ಸೆಕ್ಸ್ ರಾಕೆಟ್ ಪತ್ತೆ!

ಹೈದರಾಬಾದ್ ಪಬ್ ಮೇಲೆ ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ದಿಢೀರ್ ದಾಳಿ : ಸೆಕ್ಸ್ ರಾಕೆಟ್ ಪತ್ತೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಆಗಸ್ಟ್‌ನಿಂದ ಭಾರತೀಯ ರೈಲ್ವೆಯ ಹೈಟೆಕ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ : 40 ವರ್ಷ ಹಳೇ ಸಿಸ್ಟಮ್‌ಗೆ ಬ್ರೇಕ್!

ಆಗಸ್ಟ್‌ನಿಂದ ಭಾರತೀಯ ರೈಲ್ವೆಯ ಹೈಟೆಕ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ : 40 ವರ್ಷ ಹಳೇ ಸಿಸ್ಟಮ್‌ಗೆ ಬ್ರೇಕ್!

ಮುಸ್ಲಿಂ ಬಹುಸಂಖ್ಯಾತ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ : 47 ವರ್ಷಗಳ ನಿಷೇಧ ಅಂತ್ಯ!

ಮುಸ್ಲಿಂ ಬಹುಸಂಖ್ಯಾತ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ : 47 ವರ್ಷಗಳ ನಿಷೇಧ ಅಂತ್ಯ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat