ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಸದ್ಯಕ್ಕೆ ಬ್ರೇಕ್ ಬಿದ್ದಿದ್ದು, ಮೇ 12 ರಂದು ಉಭಯ ದೇಶಗಳ ಜೊತೆಗೆ ವಿಶ್ವದ ದೊಡ್ಡಣ್ಣ ಮಾತುಕತೆ ನಡೆಸಲಿದೆ.
ಮೇ 12 ರಂದು ಅಂದರೆ ನಾಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಜೊತೆಗೆ ಗೌಪ್ಯ ಸ್ಥಳದಲ್ಲಿ ಮಾತುಕತೆ ನಡೆಸಲಿದ್ದು, ಎಲ್ಲರ ಚಿತ್ತ ಸದ್ಯ ನಾಳಿನ ಸಭೆಯತ್ತ ನೆಟ್ಟಿದೆ.



















