ಕನ್ನಡದಲ್ಲೇ ‘ರಾಕಿಂಗ್ ಸ್ಟಾರ್’ ಯಶ್ ‘ರಾಮಾಯಣ’ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ. ಭಾರತದ ಶ್ರೇಷ್ಠ ಮಹಾಕಾವ್ಯವಾದ ರಾಮಾಯಣವನ್ನು ಜಗತ್ತಿಗೆ ತಲುಪಿಸುವುದೇ ನಮ್ಮ ಕನಸಾಗಿದೆ.
ಈ ಮಹತ್ವದ ಕನಸಿನ ಹೆಜ್ಜೆಯನ್ನು ಚಿತ್ರ ತಂಡ ಮುಂದಿಟ್ಟಿದೆ. ರಾಮಾಯಣ ನಮ್ಮ ಸತ್ಯ ಹಾಗೂ ನಮ್ಮ ಇತಿಹಾಸವಾಗಿದೆ. ಈ ಸಿನಿಮಾವನ್ನು ಅಂತಾರಾಷ್ಟ್ರೀಯ ಸ್ಟುಡಿಯೋ ವಿತರಣೆ ಮಾಡುತ್ತಿದ್ದು, ಪೋಸ್ಟ್ನಲ್ಲಿ ರಾಕಿಭಾಯ್ ‘ಜೈ ಶ್ರೀರಾಮ್’ ಎಂದಿದ್ದಾರೆ. ಭಾರತದಿಂದ ವಿಶ್ವದಾದ್ಯಂತ ಯಶ್ ಸಂಚಾರ ಮಾಡಲಿದ್ದು, ನವೆಂಬರ್ 5ಕ್ಕೆ ‘ರಾಮಾಯಣ’ ರಿಲೀಸ್ ಆಗಲಿದೆ.
ಇದನ್ನೂ ಓದಿ:ಓಂ ಬಿರ್ಲಾಗೆ ಕಿತ್ತೂರು ಉತ್ಸವಕ್ಕೆ ಆಹ್ವಾನ

















