ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಪ್ಯಾರೀಸ್ ಒಲಿಂಪಿಕ್ಸ್ ನ ಒಟ್ಟಾರೆ ಖರ್ಚು ಎಷ್ಟು? ಪದಕಗಳ ಮೊತ್ತ ಎಷ್ಟು?

July 17, 2024
Share on WhatsappShare on FacebookShare on Twitter

ಇಡೀ ವಿಶ್ವವೇ ಕಾಯುತ್ತಿರುವ 33ನೇ ಒಲಿಂಪಿಕ್ಸ್‌ ಕೂಟ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಧಿಕೃತವಾಗಿ ಕೂಟ ಪ್ಯಾರಿಸ್‌ ನಲ್ಲಿ ಜುಲೈ 26ರಂದು ಆರಂಭವಾಗಲಿದೆ. ಆದರೂ ಫ್ರಾನ್ಸ್‌ನಲ್ಲಿ ಕೆಲವು ಕ್ರೀಡೆಗಳು ಜುಲೈ 24 ರಿಂದ ಪ್ರಾರಂಭವಾಗುತ್ತವೆ. ಫ್ರಾನ್ಸ್‌ ನ 16 ವಿವಿಧ ನಗರಗಳಲ್ಲಿ ಈ ಕ್ರೀಡಾಕೂಟ ಆರಂಭವಾಗಲಿದೆ. ಈ ಕೂಟ ಆಯೋಜಿಸಲು ಬರೋಬ್ಬರಿ 61,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.

ಪ್ರತಿಯೊಂದು ಕ್ರೀಡೆಗಳಲ್ಲಿ ಗೆದ್ದ ಆಟಗಾರರು ಒಲಿಂಪಿಕ್ಸ್‌ ಪದಕಗಳನ್ನು ಪಡೆಯುತ್ತಾರೆ. ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ, ಎರಡನೇ ಸ್ಥಾನ ಪಡೆದವರಿಗೆ ಬೆಳ್ಳಿ ಹಾಗೂ ಮೂರನೇ ಸ್ಥಾನ ಪಡೆದವರಿಗೆ ಕಂಚಿನ ಪದಕ ನೀಡಲಾಗುತ್ತದೆ. ಹಲವು ಸ್ಪರ್ಧೆಗಳಲ್ಲಿ ನಾಲ್ಕನೇ ಸ್ಥಾನ ಪಡೆದವರಿಗೂ ಕಂಚಿನ ಪಂದಕ ನೀಡಲಾಗುತ್ತದೆ. ಇಲ್ಲೂ ಕೂಡ ಅದೇ ನಿಯಮ ಮುಂದುವರೆಯುತ್ತದೆ.

ಪ್ಯಾರಿಸ್ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ ಗಾಗಿ ಒಟ್ಟು 5084 ಪದಕಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಪದಕದ ದಪ್ಪವು 9.2 ಮಿಮೀ ಆಗಿದ್ದರೆ, ಅದರ ವ್ಯಾಸವು 85 ಮಿಮೀ ಇರುತ್ತದೆ. ಚಿನ್ನದ ಪದಕದ ತೂಕ 529 ಗ್ರಾಂ, ಬೆಳ್ಳಿ ಪದಕದ ತೂಕ 525 ಗ್ರಾಂ. ಕಂಚಿನ ಪದಕ 455 ಗ್ರಾಂ ಇದೆ.

ಚಿನ್ನದ ಪದಕದಲ್ಲಿ 92.5 ಪ್ರತಿಶತ ಬೆಳ್ಳಿ ಮತ್ತು 6 ಗ್ರಾಂ ಚಿನ್ನವಿರುತ್ತದೆ. ಬೆಳ್ಳಿ ಪದಕ 92.5 ಪ್ರತಿಶತ ಬೆಳ್ಳಿಯಿಂದ ತಯಾರಿಸಲ್ಪಟ್ಟಿದ್ದರೆ, ಕಂಚಿನ ಪದಕವು 97 ಪ್ರತಿಶತ ತಾಮ್ರ, 2.5 ಪ್ರತಿಶತ ಸತು ಮತ್ತು 0.5 ಪ್ರತಿಶತದಷ್ಟು ತವರ ಹೊಂದಿರುತ್ತದೆ.
ಒಂದು ಚಿನ್ನದ ಪದಕದ ಬೆಲೆ 75 ಲಕ್ಷ ರೂ.ವಾಗಿದ್ದರೆ, ಬೆಳ್ಳಿ ಮತ್ತು ಕಂಚಿನ ಪದಕಗಳ ಬೆಲೆ ಕ್ರಮವಾಗಿ 50 ಲಕ್ಷ ರೂ. ಹಾಗೂ 30 ಲಕ್ಷ ರೂ. ಆಗಿದೆ ಎನ್ನಲಾಗಿದೆ.

Tags: MedalParis OlympicsSports
SendShareTweet
Previous Post

ಚಾಲಕನ ರೀಲ್ಸ್ ಹುಚ್ಚು; 2 ಎತ್ತುಗಳು ಬಲಿ; ರೈತನ ಮೆದುಳು ನಿಷ್ಕ್ರೀಯ!

Next Post

ಟಾಪ್ 10 ಸ್ಥಾನ ಪಡೆಯುವಲ್ಲಿ ‘ಯಶಸ್ವಿ’ಯಾದ ಜೈಸ್ವಾಲ್!

Related Posts

ಕುಲದೀಪ್ ಯಾದವ್‌ ಸ್ಪಿನ್‌ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್‌ ಆಯ್ಕೆಗೆ ಭರ್ಜರಿ ಸಂದೇಶ!
ಕ್ರೀಡೆ

ಕುಲದೀಪ್ ಯಾದವ್‌ ಸ್ಪಿನ್‌ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್‌ ಆಯ್ಕೆಗೆ ಭರ್ಜರಿ ಸಂದೇಶ!

‘ಚರ್ಚೆ ಯಾಕೆ?’ 2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರೋದು ಖಚಿತ ಎಂದ ಬಾಲ್ಯದ ಕೋಚ್!
ಕ್ರೀಡೆ

‘ಚರ್ಚೆ ಯಾಕೆ?’ 2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರೋದು ಖಚಿತ ಎಂದ ಬಾಲ್ಯದ ಕೋಚ್!

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಕನಸು ಜೀವಂತ : ದುಲೀಪ್ ಟ್ರೋಫಿ ಗೆಲುವಿನ ಬಳಿಕ ಶಮಿ  ಮಹತ್ವದ ಸಂದೇಶ
ಕ್ರೀಡೆ

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಕನಸು ಜೀವಂತ : ದುಲೀಪ್ ಟ್ರೋಫಿ ಗೆಲುವಿನ ಬಳಿಕ ಶಮಿ ಮಹತ್ವದ ಸಂದೇಶ

ರೋಹಿತ್-ಕೊಹ್ಲಿ 2027 ವಿಶ್ವಕಪ್ ಆಡ್ತಾರಾ? ಆಶಿಶ್ ನೆಹ್ರಾ ಕೊಟ್ಟರು ಮಹತ್ವದ ಸುಳಿವು
ಕ್ರೀಡೆ

ರೋಹಿತ್-ಕೊಹ್ಲಿ 2027 ವಿಶ್ವಕಪ್ ಆಡ್ತಾರಾ? ಆಶಿಶ್ ನೆಹ್ರಾ ಕೊಟ್ಟರು ಮಹತ್ವದ ಸುಳಿವು

ಟಿ20 ಅಬ್ಬರ ಏಕದಿನ ಕ್ರಿಕೆಟ್‌ಗೆ ಕಂಟಕ? ’50 ಓವರ್ ಪಂದ್ಯಗಳು ಕಡಿಮೆಯಾಗಲಿವೆ’ ಎಂದ ಪಾಂಟಿಂಗ್
ಕ್ರೀಡೆ

ಟಿ20 ಅಬ್ಬರ ಏಕದಿನ ಕ್ರಿಕೆಟ್‌ಗೆ ಕಂಟಕ? ’50 ಓವರ್ ಪಂದ್ಯಗಳು ಕಡಿಮೆಯಾಗಲಿವೆ’ ಎಂದ ಪಾಂಟಿಂಗ್

ಬಿಸಿಸಿಐಗೆ ಕಾನೂನಿನ ಚೌಕಟ್ಟು? ಕ್ರೀಡಾ ಆಡಳಿತ ಕಾಯ್ದೆಯಡಿ ಬರಬೇಕೇ ಎಂದು ಸುಪ್ರೀಂ ಪ್ರಶ್ನೆ
ಕ್ರೀಡೆ

ಬಿಸಿಸಿಐಗೆ ಕಾನೂನಿನ ಚೌಕಟ್ಟು? ಕ್ರೀಡಾ ಆಡಳಿತ ಕಾಯ್ದೆಯಡಿ ಬರಬೇಕೇ ಎಂದು ಸುಪ್ರೀಂ ಪ್ರಶ್ನೆ

Next Post
ಟಾಪ್ 10 ಸ್ಥಾನ ಪಡೆಯುವಲ್ಲಿ ‘ಯಶಸ್ವಿ’ಯಾದ ಜೈಸ್ವಾಲ್!

ಟಾಪ್ 10 ಸ್ಥಾನ ಪಡೆಯುವಲ್ಲಿ 'ಯಶಸ್ವಿ'ಯಾದ ಜೈಸ್ವಾಲ್!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕುಲದೀಪ್ ಯಾದವ್‌ ಸ್ಪಿನ್‌ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್‌ ಆಯ್ಕೆಗೆ ಭರ್ಜರಿ ಸಂದೇಶ!

ಕುಲದೀಪ್ ಯಾದವ್‌ ಸ್ಪಿನ್‌ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್‌ ಆಯ್ಕೆಗೆ ಭರ್ಜರಿ ಸಂದೇಶ!

ಪ್ರಧಾನಿ ಕಾರ್ಯಾಲಯದ ನಕಲಿ ಗುರುತಿನ ಚೀಟಿ ಬಳಸಿ ಸಿಕ್ಕಿಬಿದ್ದ ಕೇಸ್‌ : ಭಾವೀ ಪತ್ನಿ, ಅತ್ತೆ-ಮಾವನ ಮನವೊಲಿಸಲು ಕೃತ್ಯ!

ಪ್ರಧಾನಿ ಕಾರ್ಯಾಲಯದ ನಕಲಿ ಗುರುತಿನ ಚೀಟಿ ಬಳಸಿ ಸಿಕ್ಕಿಬಿದ್ದ ಕೇಸ್‌ : ಭಾವೀ ಪತ್ನಿ, ಅತ್ತೆ-ಮಾವನ ಮನವೊಲಿಸಲು ಕೃತ್ಯ!

ಬಾಗೇಶ್ವರ ಬಾಬಾ ಆಹಾರ ವಿವಾದ : ಕಾಳಿಘಾಟ್‌ ದೇಗುಲದಲ್ಲಿ ಮೀನಿನ ಪ್ರಸಾದ ಸ್ವೀಕರಿಸಿದ ಸಿಎಂ ಸುವೇಂದು ಅಧಿಕಾರಿ!

ಬಾಗೇಶ್ವರ ಬಾಬಾ ಆಹಾರ ವಿವಾದ : ಕಾಳಿಘಾಟ್‌ ದೇಗುಲದಲ್ಲಿ ಮೀನಿನ ಪ್ರಸಾದ ಸ್ವೀಕರಿಸಿದ ಸಿಎಂ ಸುವೇಂದು ಅಧಿಕಾರಿ!

‘ಚರ್ಚೆ ಯಾಕೆ?’ 2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರೋದು ಖಚಿತ ಎಂದ ಬಾಲ್ಯದ ಕೋಚ್!

‘ಚರ್ಚೆ ಯಾಕೆ?’ 2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರೋದು ಖಚಿತ ಎಂದ ಬಾಲ್ಯದ ಕೋಚ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕುಲದೀಪ್ ಯಾದವ್‌ ಸ್ಪಿನ್‌ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್‌ ಆಯ್ಕೆಗೆ ಭರ್ಜರಿ ಸಂದೇಶ!

ಕುಲದೀಪ್ ಯಾದವ್‌ ಸ್ಪಿನ್‌ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್‌ ಆಯ್ಕೆಗೆ ಭರ್ಜರಿ ಸಂದೇಶ!

ಪ್ರಧಾನಿ ಕಾರ್ಯಾಲಯದ ನಕಲಿ ಗುರುತಿನ ಚೀಟಿ ಬಳಸಿ ಸಿಕ್ಕಿಬಿದ್ದ ಕೇಸ್‌ : ಭಾವೀ ಪತ್ನಿ, ಅತ್ತೆ-ಮಾವನ ಮನವೊಲಿಸಲು ಕೃತ್ಯ!

ಪ್ರಧಾನಿ ಕಾರ್ಯಾಲಯದ ನಕಲಿ ಗುರುತಿನ ಚೀಟಿ ಬಳಸಿ ಸಿಕ್ಕಿಬಿದ್ದ ಕೇಸ್‌ : ಭಾವೀ ಪತ್ನಿ, ಅತ್ತೆ-ಮಾವನ ಮನವೊಲಿಸಲು ಕೃತ್ಯ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat