ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ

ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ರಾಮಾಯಣ ಸಿನಿಮಾ

November 28, 2026
ಬಾಕ್ಸಾಫೀಸ್‌ ರಾಮಾಯಣ ಸಿನಿಮಾ
Share on WhatsappShare on FacebookShare on Twitter

ನವದೆಹಲಿ: ಯಶ್ ನಟನೆಯ ರಾಮಾಯಣ ಭಾಗ 1 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮುಂದುವರಿಸಿದೆ. ನವೆಂಬರ್ 5ರಂದು ತೆರೆಕಂಡಿದ್ದ ಈ ಚಿತ್ರವು 22ನೇ ದಿನವಾದ ಶುಕ್ರವಾರ ಭಾರತದಲ್ಲಿ ಅಂದಾಜು 9.65 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು 992 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದ್ದು, 1,000 ಕೋಟಿ ರೂಪಾಯಿ ಕಲೆಕ್ಷನ್ ಮೈಲಿಗಲ್ಲಿನ ಹೊಸ್ತಿಲಲ್ಲಿದೆ.

ಮೊದಲ ವಾರ ಭಾರತದಲ್ಲಿ 564 ಕೋಟಿ ರೂಪಾಯಿ, ಎರಡನೇ ವಾರ 299 ಕೋಟಿ ರೂಪಾಯಿ ಹಾಗೂ ಮೂರನೇ ವಾರದ 16 ರಿಂದ 22ನೇ ದಿನದವರೆಗೆ 128 ಕೋಟಿ ರೂಪಾಯಿ ಸಂಗ್ರಹಿಸಿದೆ. ಮೂರನೇ ವಾರದಲ್ಲಿ ಶುಕ್ರವಾರ 15.75 ಕೋಟಿ, ಶನಿವಾರ 27.65 ಕೋಟಿ, ಭಾನುವಾರ 35.60 ಕೋಟಿ, ಸೋಮವಾರ 12.70 ಕೋಟಿ ಹಾಗೂ ಮಂಗಳವಾರ 17.50 ಕೋಟಿ ರೂಪಾಯಿ ಗಳಿಸಿತ್ತು. ವಿಶ್ವಾದ್ಯಂತ ಒಟ್ಟು 1,777 ಕೋಟಿ ರೂಪಾಯಿ ಗಲ್ಲಾಪೆಟ್ಟಿಗೆ ಸೇರಿಸಿರುವ ಈ ಚಿತ್ರವು, ಇಂದು ಬಾಹುಬಲಿ 2 ಚಿತ್ರದ ಜೀವಮಾನದ ಗಳಿಕೆಯಾದ 1,788 ಕೋಟಿ ರೂಪಾಯಿ ಸಂಗ್ರಹವನ್ನು ಮೀರಿಸುವ ಸಾಧ್ಯತೆಯಿದೆ.

ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಜೊತೆಗೆ ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತ, ಅರುಣ್ ಗೋವಿಲ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್ ಮತ್ತು ವಿವೇಕ್ ಒಬೆರಾಯ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

      Tags: Box Office Recordsindian cinemaIndian film industryNews beatRamayana Box OfficeRamayana Film RecordsRamayana movieRamayana Movie Collection
      SendShareTweet
      Previous Post

      ನವೆಂಬರ್ 30ರಂದು ಸಂಸತ್ ವಿಶೇಷ ಅಧಿವೇಶನಕ್ಕೆ ಸಿದ್ಧತೆ

      Related Posts

      ನಟ ದರ್ಶನ್
      ಸಿನಿಮಾ

      ನಟ ದರ್ಶನ್ ಬೆನ್ನು ನೋವಿನ ಚಿಕಿತ್ಸೆಗೆ ಕೋರ್ಟ್ ಅನುಮತಿ!

      ಪ್ರೇಮದ ಊರಲಿ
      ಸಿನಿಮಾ

      ‘ಪ್ರೇಮದ ಊರಲಿ’ ಚಿತ್ರಕ್ಕೆ ಬಂಪರ್: 139.85 ಕೋಟಿ ಕಲೆಕ್ಷನ್!

      ಕೋಮಲ್
      ಸಿನಿಮಾ

      ‘ರಿಲ್ಯಾಕ್ಸ್’ ಆಗಿಬಿಟ್ರಾ ‘ಕೋಮಲ್-ಸೋನಲ್’..?

      ಆರತಕ್ಷತೆ
      ದೇಶ

      ಅನಿರುದ್ಧ್-ಕಾವ್ಯಾ ಆರತಕ್ಷತೆಗೆ ಪ್ರತ್ಯೇಕವಾಗಿ ಬಂದು ವಧೂವರರಿಗೆ ಹರಸಿದ ತಮಿಳುನಾಡು ಸಿಎಂ ವಿಜಯ್, ಪತ್ನಿ ಸಂಗೀತಾ

      ರಿಷಬ್ ಶೆಟ್ಟಿ
      ಸಿನಿಮಾ-ಮನರಂಜನೆ

      ರಿಷಬ್ ಶೆಟ್ಟಿಗೆ 2026ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

      ರಾಮಾಯಣ
      ಸಿನಿಮಾ-ಮನರಂಜನೆ

      1500 ಕೋಟಿ ಕ್ಲಬ್ ಸೇರಿದ ರಾಮಾಯಣ ಸಿನಿಮಾದ ಗಳಿಕೆಯಲ್ಲಿ ಇಳಿಕೆ!

      • Trending
      • Comments
      • Latest
      ಐಪಿಎಸ್

      ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾದ ನೂತನ ಐಪಿಎಸ್ ಪ್ರೊಬೇಷನರ್‌ಗಳು

      ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

      ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

      5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

      5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

      ‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

      ‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

      ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

      ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

      ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

      ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

      ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

      ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

      ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

      ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

      ಬಾಕ್ಸಾಫೀಸ್‌ ರಾಮಾಯಣ ಸಿನಿಮಾ

      ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ರಾಮಾಯಣ ಸಿನಿಮಾ

      ಸಂಸತ್ ವಿಶೇಷ ಅಧಿವೇಶನ

      ನವೆಂಬರ್ 30ರಂದು ಸಂಸತ್ ವಿಶೇಷ ಅಧಿವೇಶನಕ್ಕೆ ಸಿದ್ಧತೆ

      ಎಲೆಕ್ಟ್ರಿಕ್ ಬಸ್

      ಡಿವೈಡರ್‌ಗೆ ಡಿಕ್ಕಿ ಹೊಡೆದ ಖಾಸಗಿ ಎಲೆಕ್ಟ್ರಿಕ್ ಬಸ್!

      ಮುಂಬೈ ಇಂಡಿಯನ್ಸ್ ತಂಡ

      ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರೋಹಿತ್ ನಾಯಕ

      Recent News

      ಬಾಕ್ಸಾಫೀಸ್‌ ರಾಮಾಯಣ ಸಿನಿಮಾ

      ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ರಾಮಾಯಣ ಸಿನಿಮಾ

      ಸಂಸತ್ ವಿಶೇಷ ಅಧಿವೇಶನ

      ನವೆಂಬರ್ 30ರಂದು ಸಂಸತ್ ವಿಶೇಷ ಅಧಿವೇಶನಕ್ಕೆ ಸಿದ್ಧತೆ

      ಎಲೆಕ್ಟ್ರಿಕ್ ಬಸ್

      ಡಿವೈಡರ್‌ಗೆ ಡಿಕ್ಕಿ ಹೊಡೆದ ಖಾಸಗಿ ಎಲೆಕ್ಟ್ರಿಕ್ ಬಸ್!

      ಮುಂಬೈ ಇಂಡಿಯನ್ಸ್ ತಂಡ

      ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರೋಹಿತ್ ನಾಯಕ

      ನ್ಯೂಸ್ ಬೀಟ್

      ಬಂಧು ಮಿತ್ರರೇ ನಮಸ್ತೇ,

      ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

      Follow Us

      Join Our WhatsApp Channel

      Browse by Category

      • national
      • News & Politics
      • state
      • Uncategorized
      • ಅಪರಾಧ
      • ಅಮರಾವತಿ
      • ಆರೋಗ್ಯ-ಆಹಾರ
      • ಇತರೆ ಸುದ್ದಿ
      • ಇತಿಹಾಸ
      • ಉಡುಪಿ
      • ಉತ್ತರ ಕನ್ನಡ
      • ಕನ್ನಡ-ಸಾಹಿತ್ಯ-ಸಂಸ್ಕೃತಿ
      • ಕಲಬುರ್ಗಿ
      • ಕೃಷಿ-ಪರಿಸರ
      • ಕೊಡಗು
      • ಕೊಪ್ಪಳ
      • ಕೋಲಾರ
      • ಕ್ರೀಡೆ
      • ಗದಗ
      • ಚಾಮರಾಜನಗರ
      • ಚಿಕ್ಕಬಳ್ಳಾಫುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ಜ್ಯೋತಿಷ್ಯ
      • ತಂತ್ರಜ್ಞಾನ
      • ತುಮಕೂರು
      • ತೆಲಂಗಾಣ
      • ದಕ್ಷಿಣ ಕನ್ನಡ
      • ದಾವಣಗೆರೆ
      • ದೇಶ
      • ಧರ್ಮ-ಸನಾತನ
      • ಧಾರವಾಡ
      • ಪುರಾಣ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು
      • ಬೆಂಗಳೂರು ಗ್ರಾಮಾಂತರ
      • ಬೆಂಗಳೂರು ನಗರ
      • ಬೆಳಗಾವಿ
      • ಮಂಗಳೂರು
      • ಮಂಡ್ಯ
      • ಮುಖ್ಯಾಂಶಗಳು
      • ಮೈಸೂರು
      • ಯಾದಗಿರಿ
      • ರಾಜಕೀಯ
      • ರಾಜ್ಯ
      • ರಾಮನಗರ
      • ರಾಯಚೂರು
      • ವಾಣಿಜ್ಯ-ವ್ಯಾಪಾರ
      • ವಿಜಯನಗರ
      • ವಿಜಯಪುರ
      • ವಿದೇಶ
      • ವಿಶೇಷ ಅಂಕಣ
      • ವೀಡಿಯೊ ಸುದ್ದಿ
      • ವ್ಯಾಪಾರ
      • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
      • ಶಿವಮೊಗ್ಗ
      • ಸಿನಿಮಾ
      • ಸಿನಿಮಾ-ಮನರಂಜನೆ
      • ಹಾವೇರಿ
      • ಹಾಸನ
      • ಹುಬ್ಬಳ್ಳಿ

      Recent News

      ಬಾಕ್ಸಾಫೀಸ್‌ ರಾಮಾಯಣ ಸಿನಿಮಾ

      ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ರಾಮಾಯಣ ಸಿನಿಮಾ

      ಸಂಸತ್ ವಿಶೇಷ ಅಧಿವೇಶನ

      ನವೆಂಬರ್ 30ರಂದು ಸಂಸತ್ ವಿಶೇಷ ಅಧಿವೇಶನಕ್ಕೆ ಸಿದ್ಧತೆ

      • About
      • Advertise
      • Privacy & Policy
      • Contact Us

      © 2025 News beat

      Welcome Back!

      Login to your account below

      Forgotten Password?

      Retrieve your password

      Please enter your username or email address to reset your password.

      Log In

      Add New Playlist

      No Result
      View All Result
      • ಬ್ಲಾಗ್
      • ಜಿಲ್ಲಾ ಸುದ್ದಿ
        • ಬೆಂಗಳೂರು ನಗರ
        • ಬೆಂಗಳೂರು ಗ್ರಾಮಾಂತರ
        • ಬೆಳಗಾವಿ
        • ಬೀದರ್
        • ಬಾಗಲಕೋಟೆ
        • ಬಳ್ಳಾರಿ
        • ಚಾಮರಾಜನಗರ
        • ದಕ್ಷಿಣ ಕನ್ನಡ
        • ಚಿಕ್ಕಬಳ್ಳಾಪುರ
        • ಮಂಗಳೂರು
        • ಧಾರವಾಡ
        • ದಾವಣಗೆರೆ
        • ಚಿತ್ರದುರ್ಗ
        • ಗದಗ
        • ಹಾಸನ
        • ವಿಜಯಪುರ
        • ಹಾವೇರಿ
        • ಕಲಬುರ್ಗಿ
        • ಕೋಲಾರ
        • ರಾಯಚೂರು
        • ಕೊಡಗು
        • ರಾಯಚೂರು
        • ರಾಮನಗರ
        • ಕೊಪ್ಪಳ
        • ತುಮಕೂರು
        • ಮೈಸೂರು
        • ಮಂಡ್ಯ
        • ಉಡುಪಿ
        • ಚಿಕ್ಕಮಗಳೂರು
        • ಉತ್ತರ ಕನ್ನಡ
        • ವಿಜಯನಗರ
        • ಶಿವಮೊಗ್ಗ
        • ಯಾದಗಿರಿ
      • ರಾಜ್ಯ
      • ರಾಜಕೀಯ
      • ದೇಶ
      • ವಿದೇಶ
      • ಕ್ರೀಡೆ
      • ಸಿನಿಮಾ-ಮನರಂಜನೆ
      • ವಿಶೇಷ ಅಂಕಣ
      • ಧರ್ಮ-ಸನಾತನ
      • ಅಪರಾಧ
      • ಆರೋಗ್ಯ-ಆಹಾರ
      • ತಂತ್ರಜ್ಞಾನ
      • ಕೃಷಿ-ಪರಿಸರ
      • ಕನ್ನಡ-ಸಾಹಿತ್ಯ-ಸಂಸ್ಕೃತಿ
      • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
      • ವಾಣಿಜ್ಯ-ವ್ಯಾಪಾರ
      • ಜ್ಯೋತಿಷ್ಯ
      • ಪುರಾಣ
      • ಇತಿಹಾಸ

      © 2025 News beat