ಹೊರ್ಮುಜ್ ವಿವಾದದ ಬೆನ್ನಲ್ಲೇ ಭಾರತದ ಹೊಸ ವ್ಯಾಪಾರ ದ್ವಾರವಾಗಲಿದೆಯೇ ಒಮಾನ್‌ನ ಸೊಹಾರ್ ಬಂದರು?
ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಆರಂಭವಾಗಿರುವ ಸಂಘರ್ಷ ಸದ್ಯಕ್ಕಂತೂ ಶಮನಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದಾಗಿ ಜಗತ್ತಿನ ಸರಕು ಸಾಗಣೆಯ ಜೀವನಾಡಿಯಾಗಿರುವ ಹೊರ್ಮುಜ್ ಜಲಸಂಧಿಯ ...
Read moreDetails












