ವಿಜಯಪುರದಲ್ಲಿ ಡೆಡ್ಲಿ ಡಬಲ್ ಮರ್ಡರ್ – ಕಲ್ಲಿನಿಂದ ಜಜ್ಜಿ ಯುವಕರ ಬರ್ಬರ ಹತ್ಯೆ!
ವಿಜಯಪುರ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ವಿಜಯಪುರದಲ್ಲಿ ನಡೆದಿದ್ದು, ಹಳೇ ದ್ವೇಷ ಹಿನ್ನೆಲೆ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕನ್ನೂರು ಗ್ರಾಮದಲ್ಲಿ ...
Read moreDetails
















