ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: suicied

ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಕಲಬುರ್ಗಿ: ಯುವಕನ ಕಿರುಕುಳಕೆ ಬೇಸತ್ತು ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರದ ಕುರಿಕೋಟ ಬ್ರಿಡ್ಜ್ ಬಳಿ ನಡೆದಿದೆ. ಭೂಷಣಗಿ ಗ್ರಾಮದ ಸಾಕ್ಷಿ ...

Read moreDetails

ದಿಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: 7ನೇ ಮಹಡಿಯಿಂದ ಜಿಗಿದ ಅಪ್ಪ, ಇಬ್ಬರು ಮಕ್ಕಳು ಸಾವು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾದಲ್ಲಿ ವಸತಿ ಸಮುಚ್ಛಯವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡವು ಒಂದೇ ಕುಟುಂಬದ ಮೂವರನ್ನು ಬಲಿಪಡೆದಿದೆ.ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಶಪಥ್ ಸೊಸೈಟಿ ...

Read moreDetails

ಬಿಡುಗಡೆಯಾಗಿ 65 ವರ್ಷ ಕಳೆದರೂ ಇನ್ನೂ ಛಾಪು ಉಳಿಸಿಕೊಂಡ ಸಿನಿಮಾ!

ಬಾಲಿವುಡ್ ನ ಮೊಘಲ್ ಎ ಆಜಂ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 1970ರಲ್ಲಿ ತೆರೆಗೆ ಬಂದ ಈ ಚಾರಿತ್ರಿಕ ಸಿನಿಮಾ ಬಿಡುಗಡೆಯಾಗಿ 65 ವರ್ಷಗಳೇ ಕಳೆದರೂ ...

Read moreDetails

ಫೈನಾನ್ಸ್ ಕಿರುಕುಳಕ್ಕೆ ರೈತ ಬಲಿ!

ಫೈನಾನ್ಸ್ ಕಿರುಕುಳ ಆರೋಪ ಹಾಗೂ ಸಾಲಭಾದೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವೆಂಕಟೇಗೌಡ (48) ನೇಣುಬಿಗಿದುಕೊಂಡು ಸಾವನ್ನಪ್ಪಿದ ರೈತ ಎನ್ನಲಾಗಿದೆ. ಹಾಸನ ತಾಲ್ಲೂಕಿನ ಜೋಡಿಮಲ್ಲಪ್ಪನಳ್ಳಿ ...

Read moreDetails

ಪತ್ನಿಯ ಕಿರುಕುಳ ತಾಳದೆ ಪತಿ ಆತ್ಮಹತ್ಯೆ; ಪುರುಷರಿಗೂ ಕಾನೂನು ಬೇಕು ಎಂದು ಒತ್ತಾಯ

ಲಖನೌ: ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಇತ್ತೀಚೆಗೆ ಪತ್ನಿಯ ಕಿರುಕುಳ ತಾಳದೆ ಪತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಟೆಕ್ಕಿಯೊಬ್ಬರು ...

Read moreDetails

ಹಣ ವ್ಯರ್ಥ ಮಾಡಲು ಮನಸಿಲ್ಲ ಎಂದು ಹೇಳಿ ಪತ್ನಿಯನ್ನೂ ಕೊಂದು, ಆತ್ಮಹತ್ಯೆಗೆ ಶರಣಾದ ಕ್ಯಾನ್ಸರ್ ಪೀಡಿತ ಉದ್ಯಮಿ!

ಗಾಜಿಯಾಬಾದ್: ದೆಹಲಿ ಸಮೀಪದ ಗಾಜಿಯಾಬಾದ್‌ನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಪತ್ನಿಯನ್ನು ಗುಂಡಿಕ್ಕಿ ಕೊಂದು, ತಾವೂ ಆತ್ಮಹತ್ಯೆ(Self Harming) ಮಾಡಿಕೊಂಡ ಘಟನೆ ನಡೆದಿದೆ. ಅಚ್ಚರಿಯೆಂದರೆ, ಉದ್ಯಮಿ ಕುಲದೀಪ್ ತ್ಯಾಗಿ(46) ...

Read moreDetails

ಮಾದಪ್ಪನ ದೇವಸ್ಥಾನ ಏರಿ ಆತ್ಮಹತ್ಯೆಗೆ ಯತ್ನ

ಚಾಮರಾಜನಗರ: ವ್ಯಕ್ತಿಯೋರ್ವ ದೇವಸ್ಥಾನದ ಗೋಪುರ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿನ (Male Mahadeshwar hill) ಮಾದಪ್ಪನ ದೇವಸ್ಥಾನದ ಗೋಪುರವೇರಿ ...

Read moreDetails

ಪತಿಯ ಅನೈತಿಕ ಸಂಬಂಧ: ಪತ್ನಿ ಆತ್ಮಹತ್ಯೆ?

ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಆರೋಪವೊಂದು ಕೇಳಿ ಬಂದಿದೆ. ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬಾಹರ್ ಅಸ್ಮಾ ...

Read moreDetails

ಕೌಟುಂಬಿಕ ಕಲಹ: ಪತ್ನಿ, ಮಕ್ಕಳ ಹತ್ಯೆಗೈದು ಆತ್ಮಹತ್ಯೆ

ಕಲಬುರಗಿ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೋರ್ವ ಪತ್ನಿ, ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ನಗರದ ಗಾಬರೆ ಲೇಔಟ್ ಅಪಾರ್ಟ್ಮೆಂಟ್‌ ನಲ್ಲಿ ಈ ...

Read moreDetails
Page 1 of 5 1 2 5
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist