ಮಗನ ಅಂತ್ಯಕ್ರಿಯೆ ಮುಗಿದ 15 ದಿನಗಳ ಬಳಿಕ ಜೈಲಿನಿಂದ ಬಂತು ಫೋನ್ ಕರೆ: ‘ನಿಮ್ಮ ಮಗ ಬದುಕಿದ್ದಾನೆ!’
ಕಪುರ್ತಲಾ: ಪ್ರೀತಿಯ ಮಗ ಸಾವನ್ನಪ್ಪಿದ್ದಾನೆ ಎಂದು ಕಣ್ಣೀರು ಹಾಕುತ್ತಲೇ ಆತನ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬವೊಂದು, ಆತ ಬದುಕಿರುವ ಸುದ್ದಿ ಕೇಳಿ ಅಚ್ಚರಿ ಹಾಗೂ ಆನಂದದ ಕಡಲಿನಲ್ಲಿ ತೇಲಿದ ...
Read moreDetails





















