“ನಾನು ತಪ್ಪು ಮಾಡಿದೆ, ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ” | ಪಾಕಿಸ್ತಾನದಿಂದ ಸಿಖ್ ಮಹಿಳೆಯ ಮನವಿ?
ಇಸ್ಲಾಮಾಬಾದ್: ಕಳೆದ ವರ್ಷ ನವೆಂಬರ್‌ನಲ್ಲಿ ಸಿಖ್ ಯಾತ್ರಾರ್ಥಿಗಳ ಗುಂಪಿನೊಂದಿಗೆ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿಯೇ ಉಳಿದುಕೊಂಡು ಮತಾಂತರಗೊಂಡು ವಿವಾಹವಾಗಿದ್ದ ಸರಬ್ಜೀತ್ ಕೌರ್ ಎಂಬ ಭಾರತೀಯ ಮಹಿಳೆಯ ಆಡಿಯೋ ಕ್ಲಿಪ್ ...
Read moreDetails












