ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Politics

ಮಕ್ಕಳಿಗೆ ಸೇರಬೇಕಾಗಿದ್ದ ಪೌಷ್ಟಿಕ ಆಹಾರ ಅಕ್ರಮವಾಗಿ ಸಂಗ್ರಹ!

ಹುಬ್ಬಳ್ಳಿ: ಮಕ್ಕಳಿಗೆ ಸೇರಬೇಕಾಗಿದ್ದ ಪೌಷ್ಟಿಕ ಆಹಾರವನ್ನು ಸಂಗ್ರಹಿಸಿಟ್ಟು ಕಾಂಗ್ರೆಸ್ ನಾಯಕಿ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ ಈಗ ಸಿಕ್ಕಿ ಬಿದ್ದಿರುವ ...

Read moreDetails

BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಮಹತ್ವದ ಹೇಳಿಕೆ ನೀಡಿದ ಬಿ.ವೈ.ವಿಜಯೇಂದ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ದೆಹಲಿಗೆ ಎರಡು ಬಾರಿ ತಂಡ ಕಟ್ಟಿಕೊಂಡು ...

Read moreDetails

Gruha Lakshmi Scheme: ಗೃಹಲಕ್ಷ್ಮೀ ಹಣ ಜಮೆಯಾಗೋದು ಯಾವಾಗ? ಸಚಿವೆ ಹೇಳಿದ್ದಿಷ್ಟು

ಬೆಳಗಾವಿ: ನಾಡಿನ ಮನೆಯ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಹಣವು ಮಹಿಳೆಯರ ಖಾತೆಗೆ ಜಮೆಯಾಗುವ ಕುರಿತು ...

Read moreDetails

KN Rajanna: ಡಿಕೆಶಿ ಜತೆ ಫೈಟ್ ಬೆನ್ನಲ್ಲೇ ರಾಜೀನಾಮೆಗೆ ಸಿದ್ಧ ಎಂದ ಕೆ.ಎನ್.ರಾಜಣ್ಣ; ಏನಾಯ್ತು?

ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ಭಿನ್ನಮತದ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಎರಡೂ ಪಕ್ಷಗಳಲ್ಲಿ ಭಿನ್ನಮತ, ಬಂಡಾಯ ಜೋರಾಗಿದೆ. ಇದರ ಬೆನ್ನಲ್ಲೇ, ...

Read moreDetails

ಅಮೆರಿಕ ಅಧ್ಯಕ್ಷ ಟ್ರಂಪ್‌ರಿಂದ ಮೋದಿಗೆ ತಾರೀಫ್, ಭಾರತಕ್ಕೆ ಟ್ಯಾರಿಫ್!

ವಾಷಿಂಗ್ಟನ್: ಒಂದು ಕಡೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಟ್ರಂಪ್‌ರಿಂದ ಶ್ವೇತಭವನದಲ್ಲಿ ಅದ್ಧೂರಿ ಸ್ವಾಗತ ಹಾಗೂ "ತಾರೀಫ್"(ಹೊಗಳಿಕೆ)ಗಳ ಸುರಿಮಳೆ ಸಿಕ್ಕಿದ್ದರೆ, ಮತ್ತೊಂದು ಕಡೆ ...

Read moreDetails

HD Deve Gowda: ಜ್ವರವನ್ನೂ ಲೆಕ್ಕಿಸದೆ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿ ಎತ್ತಿದ ದೇವೇಗೌಡರು

ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (H. D. Deve Gowda) ಇರುವುದೇ ಹಾಗೆ. ರಾಜಕೀಯ, ರಾಜ್ಯದ ವಿಚಾರಗಳ ವಿಷಯದಲ್ಲಿ ಅವರು ಇಂದಿಗೂ ಯುವಕರೇ. ಇದೇ ಕಾರಣಕ್ಕಾಗಿ ಅವರು ...

Read moreDetails

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಿಎಂ ಗೌರವ ನಮನ!

ಬೆಂಗಳೂರು: ಇಂದಿನ ದಿನವನ್ನು ಭಾರತ ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದೆ. 6 ವರ್ಷಗಳ ಹಿಂದೆ ಭಾರತೀಯ ಸೇನೆ (Indian Army) ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ...

Read moreDetails

Namma Metro: ಜನಾಕ್ರೋಶ, ಸಿಎಂ ಆದೇಶವಿದ್ದರೂ ಮೆಟ್ರೋ ಟಿಕೆಟ್ ಬೆಲೆ ಕೇವಲ 10 ರೂ. ಇಳಿಕೆ

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಶೇ.45ರಿಂದ ಶೇ.100ರಷ್ಟು ಏರಿಕೆಯಾದ ಬಳಿಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಟಿಕೆಟ್ (Namma Metro) ಬೆಲೆ ಇಳಿಸುವಂತೆ ...

Read moreDetails

ಕೋವಿಡ್ ಹಗರಣದ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ. ಸಿಐಡಿ ಎಸ್ ಪಿ ರಾಘವೇಂದ್ರ ...

Read moreDetails

Modi-Trump Meet: ಮೋದಿ- ಟ್ರಂಪ್ ಭೇಟಿ; ಹಲವು ಒಪ್ಪಂದಗಳಿಗೆ ಸಹಿ

ವಾಷಿಂಗ್ಟನ್​: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗುರುವಾರ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿದರು. ಟ್ರಂಪ್​ ಎರಡನೇ ಅವಧಿಗೆ ಅಧ್ಯಕ್ಷರಾದ ಬಳಿಕ ಪ್ರಧಾನಿ ...

Read moreDetails
Page 4 of 16 1 3 4 5 16
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist