ಪಿಂಪ್ರಿ-ಚಿಂಚ್‌ವಡ್ ಪಾಲಿಕೆ ಸಮರ | ಒಂದಾದ ಪವಾರ್ ಕುಟುಂಬ ; ಚಿಕ್ಕಪ್ಪ ಶರದ್ ಪವಾರ್ ಜತೆ ಕೈಜೋಡಿಸಿದ ಅಜಿತ್ ಪವಾರ್
ಮಹಾರಾಷ್ಟ್ರ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮುಂಬರುವ ಪಿಂಪ್ರಿ-ಚಿಂಚ್‌ವಡ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಬಣದೊಂದಿಗೆ ಮೈತ್ರಿ ...
Read moreDetails












