ಪಾಕ್ ನಿಂದ ದಾಳಿ: ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರ
ನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಹುಚ್ಚುತನ ಪ್ರದರ್ಶಿಸುತ್ತಿದ್ದು, ಇದಕ್ಕೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನ (Pakistan), ಭಾರತೀಯ ಸೇನಾ (Indian Air Force) ನೆಲೆಯನ್ನೇ ಟಾರ್ಗೆಟ್ ಮಾಡಿದೆ. ...
Read moreDetailsನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಹುಚ್ಚುತನ ಪ್ರದರ್ಶಿಸುತ್ತಿದ್ದು, ಇದಕ್ಕೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನ (Pakistan), ಭಾರತೀಯ ಸೇನಾ (Indian Air Force) ನೆಲೆಯನ್ನೇ ಟಾರ್ಗೆಟ್ ಮಾಡಿದೆ. ...
Read moreDetailsನವದೆಹಲಿ: ಪಾಕಿಸ್ತಾನ ತನ್ನ ಬುದ್ಧಿ ನಿಲ್ಲಿಸದಿದ್ದರೆ ಹೀಗೆ ಉತ್ತರ ಕೊಡುತ್ತಿರುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸೇನೆ ಹೇಳಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನೇತೃತ್ವದ ...
Read moreDetailsನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಆಪರೇಷನ್ ಸಿಂಧೂರ್(Operation Sindoor) ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ದಾಳಿಯಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸಂಪೂರ್ಣ ...
Read moreDetailsಮಂಡ್ಯ: ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಲ್ಲೆಡೆ ಅಣುಕು ಕವಾಯತು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ...
Read moreDetailsಏಪ್ರಿಲ್ 22ರ ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಗೆ ಕಡೆಗೂ ನ್ಯಾಯ ಸಿಕ್ಕಿದೆ. ಸಮಸ್ತ ಭಾರತೀಯರ ಪ್ರತೀಕಾರದ ಕನಸು ನನಸಾಗಿದೆ. ಪಾಕಿಸ್ತಾನದೊಳಗೇ ನುಗ್ಗಿ ಜಿಹಾದಿ ಕ್ರಿಮಿಗಳಿಗೆ ಸಮಾಧಿ ...
Read moreDetailsನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರದಿಂದ(Operation Sindoor) ನಲುಗಿರುವ ಪಾಕಿಸ್ತಾನ ಈಗ ಮೈಪರಚಿಕೊಳ್ಳುತ್ತಿದೆ. ಭಾರತದ ...
Read moreDetailsಸಮಸ್ತ ಬಾಲಿವುಡ್ ಈಗ ಆಪರೇಷನ್ ಸಿಂಧೂರ್ ಹಿಂದೆ ಬಿದ್ದಿದೆ. ಭಾರತೀಯ ಸೇನೆ ಇತಿಹಾಸದ ಅತ್ಯಂತ ರಣರೋಚಕ ಕಾರ್ಯಾಚರಣೆಯನ್ನು ತೆರೆ ಮೇಲೆ ತೋರಿಸಲು ನಾ ಮುಂದು ತಾ ಮುಂದು ...
Read moreDetailsಸಿನಿಮಾ…ಈ ಮೂರಕ್ಷರದ ಪದಕ್ಕೆ ಅದೆಷ್ಟು ಆಯಸ್ಕಾಂತೀಯ ಶಕ್ತಿ ಇದೆ ಗೊತ್ತಾ. ಬೆಳ್ಳಿತೆರೆ ಮೇಲೆ ಮೂಡಿ ಬರುವ ದೃಶ್ಯಕಾವ್ಯ ಅಭಿಮಾನಿಗಳ ಮುಂದೆ ಹೊಸ ಜಗತ್ತನ್ನೇ ಅನಾವರಣಗೊಳಿಸುತ್ತೆ. ಅತಿ ದೊಡ್ಡ ...
Read moreDetailsಪಾಕಿಸ್ತಾನಕ್ಕೆ ಈಗ ಗ್ರಹಚಾರ ಕೆಟ್ಟು ನಿಂತ ಪರಿಸ್ಥಿತಿ ಬಂದಿದೆ. ಪಹಲ್ಗಾಮ್ ಹೆಸರಿನಲ್ಲಿ ಭಾರತವನ್ನು ಕೆಣಕಿ ಹಿಗ್ಗಾಮುಗ್ಗಾ ಒದೆ ತಿಂದು ಮಲಗಿದಂತಾಗಿದೆ. ಆಪರೇಷನ್ ಸಿಂಧೂರ್ ಪಾಕ್ ಜೀವನ ಪರ್ಯಂತ ...
Read moreDetailsನವದೆಹಲಿ: ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನವು ಪತರಗುಟ್ಟಿಹೋಗಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳನ್ನು ಭಾರತೀಯ ವಾಯುಪಡೆಯು ಅಕ್ಷರಶಃ ನಿರ್ನಾಮಗೊಳಿಸಿದೆ. ಇದಾದ ಬೆನ್ನಲ್ಲೇ, ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.