ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: News beat

ಬನ್ನೇರುಘಟ್ಟ ಜೈವಿನ ಉದ್ಯಾನದಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ : 80 ಸಾವಿರ ರೂ. ಸ್ಯಾಲರಿ

ಬೆಂಗಳೂರು : ಕರ್ನಾಟಕ ಸರ್ಕಾರದ ಹುದ್ದೆಗಳನ್ನು ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಸುವರ್ಣಾವಕಾಶ ದೊರೆತಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta Biological Park ...

Read moreDetails

24 ವರ್ಷಗಳ ಬರ ನೀಗಿಸುವ ತವಕ : ಭಾರತದಲ್ಲೇ ಐತಿಹಾಸಿಕ ಏಕದಿನ ಸರಣಿ ಗೆಲುವಿನತ್ತ ಡ್ಯಾರೆನ್ ಸ್ಯಾಮಿ ಪಡೆ

ಕೊಚಿನ್​ : ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಸಜ್ಜಾಗಿದ್ದು, ತಂಡದ ಕೋಚ್ ಡ್ಯಾರೆನ್ ಸ್ಯಾಮಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದ ನೆಲದಲ್ಲಿ ...

Read moreDetails

ಆಸ್ತಿ ವಿವಾದ ; ಕಲ್ಲಿನಿಂದ ಜಜ್ಜಿ ತಾಯಿ-ಮಗನ ಬರ್ಬರ ಹತ್ಯೆ!

ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರ ಗ್ರಾಮದಲ್ಲಿ ಹಾಡುಹಗಲೇ ಭೀಭತ್ಸ ಡಬಲ್ ಮರ್ಡರ್ ನಡೆದಿದೆ. ತಾಯಿ ಪ್ರೇಮಾ ಬಡಿಗೇರ(55) ಹಾಗೂ ಮಗ ಅವಿನಾಶ್(35) ಅವರನ್ನು ದುಷ್ಕರ್ಮಿಗಳು ...

Read moreDetails

ಅಫ್ಘಾನಿಸ್ತಾನಕ್ಕೆ ನೇಪಾಳ ಶಾಕ್‌ ; ಏಷ್ಯನ್ ಗೇಮ್ಸ್‌ ಕ್ವಾರ್ಟರ್‌ ಫೈನಲ್‌ ರೇಸ್‌ ಕುತೂಹಲ

ಬೆಂಗಳೂರು : ಏಷ್ಯನ್ ಗೇಮ್ಸ್‌ 2026ರ ಪುರುಷರ ಕ್ರಿಕೆಟ್‌ ಟೂರ್ನಿಯಲ್ಲಿ ನೇಪಾಳ ಭರ್ಜರಿ ಅಚ್ಚರಿ ಗೆಲುವು ದಾಖಲಿಸಿದೆ. ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನೇಪಾಳ ತಂಡ ...

Read moreDetails

ಹಬ್ಬಗಳಿಗೂ ಮುನ್ನ ದೇಶದ ಜನರಿಗೆ ಸಿಹಿ ಸುದ್ದಿ : ಕಡಿಮೆಯಾಗಲಿದೆ ಅಡುಗೆ ಎಣ್ಣೆ ಬೆಲೆ!

ನವದೆಹಲಿ : ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿಯಿಂದ ರಿಲೀಫ್ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಾಳೆ ಎಣ್ಣೆ ...

Read moreDetails

2030ರೊಳಗೆ ಸುಜುಕಿ ಕಾರುಗಳು 100 ಕೆ.ಜಿ. ಹಗುರ ; ಸುರಕ್ಷತೆ ಕಡಿಮೆಯಾಗದಂತೆ ಹೊಸ ತಂತ್ರಜ್ಞಾನ!

ಬೆಂಗಳೂರು : ಸುಜುಕಿ ಭವಿಷ್ಯದ ಕಾರುಗಳ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮಹತ್ವದ ತಂತ್ರಜ್ಞಾನ ಯೋಜನೆಯನ್ನು ಮುಂದಿಟ್ಟಿದೆ. 2030ರ ವೇಳೆಗೆ ಕಾರಿನ ಒಟ್ಟು ತೂಕದಲ್ಲಿ ಸುಮಾರು 100 ...

Read moreDetails

ಬೆಂಗಳೂರಿನಲ್ಲಿರುವ BEL ಸಂಸ್ಥೆಯಲ್ಲಿ ಎಂಜಿನಿಯರ್‌ಗಳ ನೇಮಕಾತಿ : 1.2 ಲಕ್ಷ ರೂ. ಸಂಬಳ

ಬೆಂಗಳೂರು : ನೀವೇನಾದರೂ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗ ಪಡೆಯಬೇಕು ಎಂದು ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ...

Read moreDetails

2027ರ ವಿಶ್ವಕಪ್‌ಗೆ ಬೌಲಿಂಗ್‌ ಬಳಗದ ಪರೀಕ್ಷೆ : ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಮೊರ್ಕೆಲ್‌ಗೆ ಮಹತ್ವದ ಹೊಣೆ!

ಬೆಂಗಳೂರು : 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಸಿದ್ಧತೆ ಈಗಿನಿಂದಲೇ ಆರಂಭವಾಗಿದ್ದು, ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಬೌಲರ್‌ಗಳ ಸಾಮರ್ಥ್ಯ ...

Read moreDetails

ಬಜಾಜ್ ಫಿನ್ ಸರ್ವ್ ಸಂಸ್ಥೆಯಿಂದ 10 ಲಕ್ಷ ರೂ. ವಿದ್ಯಾರ್ಥಿವೇತನ ಘೋಷಣೆ : ಹೀಗೆ ಅರ್ಜಿ ಸಲ್ಲಿಸಿ

ಬೆಂಗಳೂರು : ಮ್ಯಾನೇಜ್ ಮೆಂಟ್ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ. ಬಜಾಜ್ ಫಿನ್ ಸರ್ವ್ ಸಂಸ್ಥೆಯು 2026-27ನೇ ಸಾಲಿನಲ್ಲಿ ಮ್ಯಾನೇಜ್ ...

Read moreDetails

ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ : ಇಲ್ಲಿದೆ ನೇರ ಸಂದರ್ಶನದ ದಿನಾಂಕ

ಬೆಂಗಳೂರು : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ಹುಬ್ಬಳ್ಳಿಯಲ್ಲಿರುವ ಕೇಂದ್ರೀಯ ವಿದ್ಯಾಲಯ ಸಂಘಟನಾ (KVS Recruitment 2026) ಸಂಸ್ಥೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ...

Read moreDetails
Page 48 of 71 1 … 47 48 49 … 71
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist