ಬೈಂದೂರು ಕ್ಷೇತ್ರಕ್ಕೆ ʼಸಂಕಲ್ಪʼ : ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ
ರಾಜಕಾರಣಿಗಳು ಅಂದರೆ ಜನರಿಗೆ ಅಸಡ್ಡೆ. ರಾಜಕಾರಣಿಗಳು ಅಂದರೆ ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ ಎನ್ನುವ ಆರೋಪವನ್ನು ಬದಿಗೆ ಸರಿಸುವಂತೆ ಶಾಸಕ ಗಂಟಿಹೊಳೆಯವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಒಬ್ಬ ...
Read moreDetails












