ಲೇಕ್ ಒಂಟಾರಿಯೊಗೆ ‘ಲೇಕ್ ಅಮೆರಿಕ’ ಎಂದು ಟ್ರಂಪ್ ಮರುನಾಮಕರಣ ; ಕೆನಡಾ ಪ್ರಧಾನಿ ಕಾರ್ನಿ ತಿರುಗೇಟು
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉತ್ತರ ಅಮೆರಿಕದ ಪ್ರಮುಖ ಜಲಮೂಲಗಳಲ್ಲಿ ಒಂದಾದ ಲೇಕ್ ಒಂಟಾರಿಯೊವನ್ನು ‘ಲೇಕ್ ಅಮೆರಿಕ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ. ...
Read moreDetails












