“ಮಾತೃತ್ವ ಮತ್ತು ಕ್ರಿಕೆಟ್ ಜೊತೆಯಾಗಿ ಸಾಗಬಲ್ಲದು” : ಐಸಿಸಿಯಿಂದ ಐತಿಹಾಸಿಕ ‘6R’ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಮಹಿಳಾ ಕ್ರಿಕೆಟ್ ಲೋಕದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಗರ್ಭಧಾರಣೆ ಹಾಗೂ ಹೆರಿಗೆಯ ನಂತರ ಆಟಗಾರ್ತಿಯರು ಮರಳಿ ವೃತ್ತಿಪರ ಕ್ರಿಕೆಟ್‌ಗೆ ಮರಳಲು ...
Read moreDetails





















