ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಪೊಲೀಸ್ ಇಲಾಖೆಗೆ ಹತ್ತು ವರ್ಷ ಸೇವೆ ಸಲ್ಲಿಸಿದ್ದ ಶ್ವಾನ ರಕ್ಷಾ ಅಕಾಲಿಕ‌ ಮರಣ

ಹಾಸನ: ಹಾಸನ ಪೊಲೀಸ್ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶ್ವಾನ ರಕ್ಷಾ ಅನಾರೋಗ್ಯದಿಂದ ನಿನ್ನೆ ರಾತ್ರಿ ಮೃತಪಟ್ಟದೆ.ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದ ರಕ್ಷಾ 200 ...

Read moreDetails

ಸದ್ಯಕ್ಕೆ ನಾನು ಯಾವ ಹುದ್ದೆಯ ಆಕಾಂಕ್ಷಿಯಲ್ಲ | ಉಳಿದಂತೆ ಹಿರಿಯ ನಾಯಕರು ತೀರ್ಮಾನ ಮಾಡುತ್ತಾರೆ : ಡಿಕೆಸು

ಬೆಂಗಳೂರು: ಸರ್ಕಾರ, ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ, ಅದರಂತೆಯೇ ಆಗುತ್ತದೆ ಈ ಹಿಂದಿನ ಅವಧಿಯಲ್ಲಿ ನಾನು ಅವರ ಬಗ್ಗೆ ಹೇಳಿದ್ದೆ, ಹಿಂದಿನ ರಾಜಕೀಯ ಬೆಳವಣಿಗೆ ...

Read moreDetails

ಧರ್ಮಸ್ಥಳ ಪ್ರಕರಣ : “ಶವ ಹೂಳುವುದಕ್ಕೆ ಅಂದಿನ ಪೊಲೀಸ್‌ ಅಧಿಕಾರಿ ಸಾಥ್‌ !” | SITಗೆ  ದೂರುದಾರ ಹೇಳಿಕೆ   

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಸಂದರ್ಭದಲ್ಲಿ, ಎಸ್‌ಐಟಿ (ವಿಶೇಷ ತನಿಖಾ ತಂಡ) ಇಂದು ಎರಡನೇ ದಿನದ ಉತ್ಖನನ ಕಾರ್ಯಾಚರಣೆ ...

Read moreDetails

ಕಲಬುರಗಿ ಚಿನ್ನದಂಗಡಿ ದರೋಡೆ ಪ್ರಕರಣ | ಮತ್ತಿಬ್ಬರು ಆರೋಪಿಗಳ ಬಂಧನ

ಕಲಬುರಗಿ: ಇದೇ ಜುಲೈ 11 ರಂದು ಕಲಬುರಗಿ ನಗರದ ಸರಾಫ್ ಬಜಾರ್ ನಲ್ಲಿ ಚಿನ್ನದಂಗಡಿ ದರೋಡೆ ಮಾಡಿದ್ದ ಮತ್ತಿಬ್ಬರು ಆರೋಪಿಗಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಹಾರಾಷ್ಟ್ರದ ಮುಂಬೈ ...

Read moreDetails

ಮೊಟ್ಟೆ ಪೂರೈಕೆಯಲ್ಲಿ ಕಳ್ಳಾಟ | ಸಚಿವೆ ಆದೇಶಕ್ಕೆ ಕಿಮ್ಮತ್ತು ಕೊಡದ ಅಧಿಕಾರಿಗಳು

ಬೀದರ್‌ : ಬೀದರ್ ಜಿಲ್ಲೆಯಲ್ಲಿ ಮೊಟ್ಟೆ ಪೂರೈಕೆದಾರರ ಕಳ್ಳಾಟಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬ್ರೇಕ್ ಹಾಕಿದ್ದಾರೆ. ಏಜೆನ್ಸಿ ಬದಲು ಆಗಸ್ಟ್‌ 1 ...

Read moreDetails

ಮಂತ್ರಾಲಯದಲ್ಲಿ ಹುಂಡಿ ಎಣಿಕೆ | 35 ದಿನಗಳಲ್ಲಿ 5.46 ಲಕ್ಷ ರೂ ಕಾಣಿಕೆ ಸಂದಾಯ

ರಾಯಚೂರು : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕೊಟ್ಯಾಂತರ ರೂ. ದೇಣಿಗೆ ಹರಿದುಬಂದಿದೆ. 35 ದಿನಗಳಲ್ಲಿ 5.46 ಲಕ್ಷ ರೂ. ಕಾಣಿಕೆ ಸಂದಾಯವಾಗಿದ್ದು, ಮಠದ ಇತಿಹಾಸದಲ್ಲಿ ...

Read moreDetails

ಹೆಚ್.ಡಿ.ಕೆ ಶಿಲನ್ಯಾಸ ನಾಮಫಲಕ ವಿಕೃತಗೊಳಿಸಿದ ಕಿಡಿಗೇಡಿಗಳು

ಮಂಡ್ಯ : ಕಿಡಿಗೇಡಿಗಳಿಂದ ಹೆಚ್.ಡಿ.ಕೆ ಶಿಲನ್ಯಾಸ ನಾಮಫಲಕ ವಿಕೃತಗೊಳಿಸಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ಗ್ರಾಮದಲ್ಲಿ ಸಂಸದ ಕುಮಾರಸ್ವಾಮಿ ಅನುದಾನದಲ್ಲಿ ನಿರ್ಮಿಸಿದ್ದ ಹೈ ...

Read moreDetails

ರಸಗೊಬ್ಬರ ಕೊರತೆ | ಬೀದರ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ : ರಸಗೊಬ್ಬರ ಪೂರೈಸುವಂತೆ ಒತ್ತಾಯ

ಬೀದರ್: ರಾಜ್ಯಾದ್ಯಂತ ರಸಗೊಬ್ಬರ ಕೊರತೆಯಾಗುತ್ತಿರುವ ವಿಚಾರವಾಗಿ ಬೀದರ್‌ ಜಿಲ್ಲೆಯಾದ್ಯಂತ ಬಿಜೆಪಿ ಮುಖಂಡರಿಂದ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬೀದರ್ ...

Read moreDetails

ಕಪಟ ನಾಟಕವಾಡಲು ರಾಹುಲ್‌ ಬೆಂಗಳೂರಿಗೆ : ಬಿ.ವೈ.ವಿ ವ್ಯಂಗ್ಯ

 ಬೆಂಗಳೂರು : ಆಗಸ್ಟ್‌ 4ಕ್ಕೆ ಲೋಕಾಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ಚುನಾವಣಾ ಅಕ್ರಮ ಸೇರಿ ಹಲವು ವಿಚಾರದ ಬಗ್ಗೆ ಪ್ರತಿಭಟನೆ ...

Read moreDetails

ಧರ್ಮಸ್ಥಳ ಪ್ರಕರಣ : 2ನೇ ಜಾಗದಲ್ಲೂ ದೊರಕದ ಕಳೇಬರ !

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೇಬರ ಶೋಧ ತೀವ್ರಗೊಂಡಿದೆ.ಇಂದು ಬೆಳಗ್ಗೆ 11 ಗಂಟೆಯಿಂದ ಸಾಕ್ಷಿ ದೂರುದಾರ ವ್ಯಕ್ತಿ ತೋರಿಸಿದ ಎರಡನೇ ಜಾಗದಲ್ಲಿ ಶೋಧ ...

Read moreDetails
Page 1459 of 1476 1 1,458 1,459 1,460 1,476
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist