ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ನಟಿ ರನ್ಯಾ ರಾವ್‌ಗೆ ಮತ್ತೊಂದು ಶಾಕ್‌ | 102 ಕೋಟಿ ರೂ. ದಂಡ ವಿಧಿಸಿದ ಡಿಆರ್‌ಐ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ಗೆ ಡಿಆರ್‌ಐ ಮತ್ತೊಂದು ಆಘಾತ ನೀಡಿದೆ. 127 ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿರಿವುದು ಸಾಬೀತಾದ ಬೆನ್ನಲ್ಲೇ ನಟಿಗೆ 102 ಕೋಟಿ ...

Read moreDetails

ಧರ್ಮಸ್ಥಳ ಪ್ರಕರಣ | “ವಿದೇಶಿ ಹಣ ಸಂದಾಯ” ತನಿಖೆಗೆ ಇ.ಡಿ ಪ್ರವೇಶ !

ನವ ದೆಹಲಿ/ಬೆಂಗಳೂರು : ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುವುದಕ್ಕೆ ವಿದೇಶಿ ಹಣ ಬಂದಿದೆ ಎಂಬ ಸಂಶಯ ವ್ಯಕ್ತವಾದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಈಗ ತನಿಖೆಗೆ ಮುಂದಾಗಿದೆ.ಧರ್ಮಸ್ಥಳದ ವಿರುದ್ಧ ನಡೆದ ...

Read moreDetails

ಭಾರತದ ಗೌರವಾನ್ವಿತ ವ್ಯಕ್ತಿಗಳ ಆತಿಥ್ಯ ವಹಿಸುವುದು ನಮಗೆ ಸಂದ ಗೌರವದ ಕ್ಷಣ : ಪ್ರಮೋದ ದೇವಿ ಸಂತಸ

ಮೈಸೂರು: ರಾಷ್ಟ್ರಪತಿಗಳು, ರಾಜ್ಯಪಾಲರನ್ನು ನಮ್ಮ ನಿವಾಸಕ್ಕೆ ಸ್ವಾಗತಿಸಲು ಅಪಾರ ಸಂತೋಷ ಹೆಮ್ಮೆ ಆಯಿತು ಎಂದು ರಾಜಮಾತೆ ಪ್ರಮೋದ ದೇವಿ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಆಹ್ವಾನ ಸ್ವೀಕರಿಸಿ ...

Read moreDetails

ಶವ ಹೂತಿಟ್ಟ ಜಾಗ ತೋರಿಸಲು ನಾವು ಸಿದ್ಧ | ಎಸ್.‌ಐ.ಟಿಗೆ ಧರ್ಮಸ್ಥಳ ಗ್ರಾಮಸ್ಥರ ಪತ್ರ

ಮಂಗಳೂರು: ಧರ್ಮಸ್ಥಳ ಪ್ರಕರಣ ದಿನದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧ ಎಂದು ಧರ್ಮಸ್ಥಳ ಗ್ರಾಮಸ್ಥರ ಗುಂಪೊಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ...

Read moreDetails

ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ | ಅವರ ಬ್ರೈನ್ ಮ್ಯಾಪಿಂಗ್ ಮಾಡಬೇಕು : ಬಾಲಕೃಷ್ಣ ಸ್ಪೋಟಕ ಹೇಳಿಕೆ

ರಾಮನಗರ: ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಅವರು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ...

Read moreDetails

ನೈಜೀರಿಯಾ ಮೂಲದ ಸಿಂಥಟಿಕ್ ಡ್ರಗ್ಸ್ ಪೆಡ್ಲರ್ ಬಂಧನ

ಬೆಂಗಳೂರು: ಸಿಂಥಟಿಕ್ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿಯು ನೈಜೀರಿಯಾ ಮೂಲದ ಚಿಕೋಜ಼ಿ ಹೇಡಾಹಾ ಎಂದು ತಿಳಿದು ಬಂದಿದೆ.ಬಾಗಲೂರು ಠಾಣಾ ವ್ಯಾಪ್ತಿಯ ಕಾಲೇಜು ಯುವಕ ಯುವತಿಯರಿಗೆ ಡ್ರಗ್ಸ್ ...

Read moreDetails

ಪೊಲೀಸ್‌ ಠಾಣೆಗಳನ್ನು ಮಹಿಳಾ ಸ್ನೇಹಿ ಠಾಣೆಗಳನ್ನಾಗಿ ಪರಿವರ್ತಿಸಿ | ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ : ಚೌಧರಿ

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಠಾಣೆಗಳನ್ನು ಮಹಿಳಾ ಸ್ನೇಹಿ ಠಾಣೆಗಳಾಗಿ ಪರಿವರ್ತಿಸುವುದರೊಂದಿಗೆ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ...

Read moreDetails

ಧರ್ಮಸ್ಥಳ ಪ್ರಕರಣ | ಕ್ಷೇತ್ರದ ಪರವಾಗಿ ದೃಢವಾಗಿ ನಿಲ್ಲಬೇಕಿದೆ : ವಜ್ರದೇಹಿ ಸ್ವಾಮೀಜಿ

ಪುತ್ತೂರು: 'ನಮ್ಮಲ್ಲಿರುವ ಸಂಶಯಗಳನ್ನು ಬಿಟ್ಟುಬಿಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವ ವಿಚಾರದಲ್ಲಿ ಎಲ್ಲರೂ ಏಕ ಮನಸ್ಕರಾಗಿ ದೃಢವಾಗಿ ನಿಂತು ಕ್ಷೇತ್ರವನ್ನು ಉಳಿಸಲು ಮುಂದಾಗಬೇಕು' ಎಂದು ಗುರುಪುರ ವಜ್ರದೇಹಿ ...

Read moreDetails

ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಆಹಾರ ಸೇವೆ ನೀಡಲು ಸರ್ಕಾರ ಸಜ್ಜು !

ಬೆಂಗಳೂರು : ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರ ಯೋಜನೆ ಜಾರಿಯಾಗಲಿದೆ. ಸರ್ಕಾರಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ರೋಗಿಗಳಿಗೆ ವಿಶೇಷ ...

Read moreDetails

ನೆನಪು ನೀಲಾಂಜನ | ಪುಸ್ತಕ ವಿಮರ್ಶೆ

20ನೆಯ ಶತಮಾನದ ಆರಂಭಕಾಲದಲ್ಲಿ ಮಂಗಳೂರಿನ ಪ್ರತಿಷ್ಠಿತ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ,  ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಹಗಲಿರುಳೆನ್ನದೆ ದುಡಿದ ಮಹಾನ್ ಮಹಿಳೆ ಕಮಲಾದೇವಿ ...

Read moreDetails
Page 1253 of 1320 1 1,252 1,253 1,254 1,320
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist