ಬಿಜೆಪಿ ಸಖ್ಯಕ್ಕೆ ಮೂವರು ಸಂಸದರ ವಿರೋಧ : ಟಿಎಂಸಿ ಬಂಡಾಯ ಗುಂಪಿನೊಳಗೇ ಒಡಕು
ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್‌ನಿಂದ ಬಂಡಾಯವೆದ್ದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರಿದ್ದ ಸಂಸದರ ನಡುವೆಯೇ ಈಗ ಭಿನ್ನಮತ ಭುಗಿಲೆದ್ದಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ...
Read moreDetails













