ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!
ಲಾಸ್ ಏಂಜಲೀಸ್: ನ್ಯೂಯಾರ್ಕ್ ಬಳಿಕ ಇದೀಗ ಅಮೆರಿಕದ ಪ್ರಮುಖ ನಗರಗಳ ಸಾಲಿನಲ್ಲಿ ನಿಲ್ಲುವ ಲಾಸ್ ಏಂಜಲೀಸ್ಗೂ ಶೀಘ್ರದಲ್ಲೇ ಭಾರತೀಯ ಮೂಲದ ಮೇಯರ್ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ನಗರದ ...
Read moreDetails












