ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: India

2025ರಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಇಳಿಯಲಿರುವ 10 ಹೊಸ ಕಾರುಗಳು

ಬೆಂಗಳೂರು: ಪರಿಸರ ಸ್ನೇಹಿ ಮತ್ತು ಭವಿಷ್ಯದ ವಾಹನಗಳೆಂದೇ ಬಿಂಬಿತವಾಗಿರುವ ಎಲೆಕ್ಟ್ರಿಕ್ ವಾಹನಗಳು (EVs) ಭಾರತದಲ್ಲಿ ಅತಿ ವೇಗವಾಗಿ ಜನಪ್ರಿಯತೆ ಗಳಿಸುತ್ತಿವೆ. ಇಂಧನ ಬೆಲೆ ಏರಿಕೆ, ಪರಿಸರ ಮಾಲಿನ್ಯದ ...

Read moreDetails

ಕೌಂಟಿ ಕ್ರಿಕೆಟ್‌ಗೆ ತಿಲಕ್ ವರ್ಮಾ ಅದ್ಭುತ ಪ್ರವೇಶ: ಕೆಂಪು ಚೆಂಡಿನಲ್ಲೂ ಮಿಂಚಿದ ಯುವ ಪ್ರತಿಭೆ!

ಲೀಡ್ಸ್: ಭಾರತದ ಕ್ರಿಕೆಟ್ ಭವಿಷ್ಯದ ಆಶಾಕಿರಣ, ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರು ತಮ್ಮ ಕೌಂಟಿ ಚಾಂಪಿಯನ್‌ಶಿಪ್ ಪದಾರ್ಪಣೆಯಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತಿನ ...

Read moreDetails

ಬೆನ್ ಡಕೆಟ್ ದಾಖಲೆಯ ಶತಕ: ಜೋ ರೂಟ್ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ಆರಂಭಿಕ!

ಲೀಡ್ಸ್: ಭಾರತದ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ಅಮೋಘ ಶತಕ (149 ರನ್) ಸಿಡಿಸುವ ಮೂಲಕ ಹಲವು ...

Read moreDetails

ಜಸ್ಪ್ರೀತ್ ಬುಮ್ರಾ ಟೀಕಾಕಾರರಿಗೆ ಸಂಜನಾ ಗಣೇಶನ್ ತಿರುಗೇಟು: ಉತ್ತರ ಸಿಗುವುದು ಮೈದಾನದಲ್ಲಿ ಮಾತ್ರ!

ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಆಟಗಾರರ ಪ್ರದರ್ಶನವನ್ನು ಸದಾ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದಾಗ ಪ್ರಶಂಸೆ, ಕಳಪೆ ಪ್ರದರ್ಶನ ನೀಡಿದಾಗ ಟೀಕೆಗಳು ಸಾಮಾನ್ಯ. ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ...

Read moreDetails

Rishabh Pant: ರಿಷಭ್ ಪಂತ್ ಐತಿಹಾಸಿಕ ‘ಡಬಲ್ ಸೆಂಚುರಿ’: ಲೀಡ್ಸ್‌ನಲ್ಲಿ ಅಮೋಘ ದಾಖಲೆ!

ಲೀಡ್ಸ್, ಇಂಗ್ಲೆಂಡ್: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ಮತ್ತು ಸ್ಫೋಟಕ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ...

Read moreDetails

ಫಾಸ್ಟ್ಯಾಗ್ ವಾರ್ಷಿಕ ಪಾಸ್:ಇದ್ರಿಂದ ಏನೆಲ್ಲ ಪ್ರಯೋಜನ?

ಟೋಲ್ ಗೇಟ್ ಗಳಲ್ಲಿ ವಾಹನಗಳು ಟೋಲ್ ಶುಲ್ಕ ಪಾವತಿಸಲು ಸಾಲುಗಟ್ಟಿ ನಿಲ್ಲುವ ವ್ಯವಸ್ಥೆಗೆ ಫಾಸ್ಟ್ಯಾಗ್ ಮೂಲಕ ಇತಿಶ್ರೀ ಹಾಡಿದ ಕೇಂದ್ರ ಸರ್ಕಾರವೀಗ ಮತ್ತೊಂದು ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡಿದೆ. ...

Read moreDetails

ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನೆ:ಜಗತ್ತಿನಲ್ಲೇ ಭಾರತ ಶ್ರೇಷ್ಠ

ಭಾರತವೀಗ ಬದಲಾಗುತ್ತಿದೆ. ಜಗತ್ತಿನ ತಂತ್ರಜ್ಞಾನ, ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಭಾರತವೂ ಏಳಿಗೆ ಹೊಂದುತ್ತಿದೆ. ಜಾಗತಿಕ ಮಟ್ಟದ ವಿಮಾನ ನಿಲ್ದಾಣಗಳು, ರಸ್ತೆಗಳು, ಟೋಲ್ ಸಂಗ್ರಹ ವ್ಯವಸ್ಥೆ, ಸ್ಮಾರ್ಟ್ ಫೋನ್ ...

Read moreDetails

ಇರಾನ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಮರಳಿ ತಾಯ್ನಾಡಿಗೆ

ಇರಾನ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್ ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳು ಇಂದು ತವರಿಗೆ ಆಗಮಿಸಿದ್ದಾರೆ. ಎಂಬಿಬಿಎಸ್ ವ್ಯಾಸಂಗಕ್ಕೆಂದು ಇರಾನ್ ಗೆ ಹೋಗಿದ್ದ ...

Read moreDetails

ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯರ ಪಾಲಿಗೆ ಆಪದ್ಬಾಂಧವನಾದ ‘ಆಪರೇಷನ್ ಸಿಂಧು’: ಮತ್ತೆ 517 ಭಾರತೀಯರು ಸ್ವದೇಶಕ್ಕೆ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟೈಸುತ್ತಿರುವಾಗ ನಮ್ಮ ಮಕ್ಕಳು, ಮರಿಗಳ ಪರಿಸ್ಥಿತಿ ಹೇಗಿದೆಯೋ ಎಂಬ ಆತಂಕದ ಕಣ್ಣುಗಳಿಂದ ಕಾಯುತ್ತಿದ್ದ ಭಾರತದ ಸಾವಿರಾರು ಕುಟುಂಬಗಳು ಈಗ ನಿಟ್ಟುಸಿರು ಬಿಟ್ಟಿವೆ. ...

Read moreDetails

ಅಮರನಾಥ ಯಾತ್ರೆ ಮೇಲೆ ದಾಳಿಗೆ ಉಗ್ರರ ಸಂಚು: ಗುಪ್ತಚರ ಸಂಸ್ಥೆಗಳ ಮಾಹಿತಿ?

ನವದೆಹಲಿ: ಪಹಲ್ಗಾಮ್ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ ಉಗ್ರರು ಈಗ ಮುಂಬರುವ ಅಮರನಾಥ ಯಾತ್ರೆಯ ಮೇಲೂ ಕೆಂಗಣ್ಣು ಬೀರಿರುವ ಶಂಕೆಯಿದೆ. ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ಉಗ್ರರು ...

Read moreDetails
Page 255 of 366 1 … 254 255 256 … 366
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist