ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಸಿಎಂ!
ನನ್ನ ಆರೋಗ್ಯ ಈಗ ಪರವಾಗಿಲ್ಲ. ಕಾಲು ಶೇ. 90ರಷ್ಟು ಗುಣಮುಖವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಅದ್ದಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ...
Read moreDetailsನನ್ನ ಆರೋಗ್ಯ ಈಗ ಪರವಾಗಿಲ್ಲ. ಕಾಲು ಶೇ. 90ರಷ್ಟು ಗುಣಮುಖವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಅದ್ದಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ...
Read moreDetailsಇತ್ತೀಚಿನ ದಿನಗಳಲ್ಲಿ ಏನೇ ಹುಷಾರ್ ತಪ್ಪಿದ್ದರು ಕೂಡ ಇಂಗ್ಲೀಷ್ ಮೆಡಿಸನ್ಸ್ ಗೆ ಮಾರು ಹೋಗಿದ್ದಾರೆ. ತಲೆನೋವು ಬಂದ್ರು ಮಾತ್ರೆ.. ಜ್ವರ ಬಂದ್ರು ಮಾತ್ರೆ.. ಆದರೆ, ಅತಿಯಾಗಿ ಮಾತ್ರೆ ...
Read moreDetailsಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಬೆಳ್ಳುಳ್ಳಿಯನ್ನು ಬಳಸೇ ಬಳಸುತ್ತಾರೆ. ಕೆಲವರಿಗೆ ಬೆಳ್ಳುಳ್ಳಿ ಇಷ್ಟವಾದರೆ ಇನ್ನೂ ಕೆಲವರು ಬೆಳ್ಳುಳ್ಳಿನಾ ಅಂತ ಮೂತಿ ತಿರುಗಿಸುತ್ತಾರೆ. ಹಲವರ ಊಟದಲ್ಲ ಅದು ನಿಷೇಧ.ಬೆಳ್ಳುಳ್ಳಿಯಲ್ಲಿ ...
Read moreDetailsಸಾವು ಯಾವಾಗ ಎಲ್ಲಿ? ಹೇಗೆ? ಯಾಕೆ ಬರುತ್ತೆ ಅಂತಾ ಯಾರೊಬ್ಬರಿಂದಲೂ ಊಹಿಸಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತವೆನ್ನೋ ಭೂತ ಅತಿ ಕಡಿಮೆ ಪ್ರಾಯದವರನ್ನು ಬೇಟಿಯಾ ...
Read moreDetailsತುಮಕೂರು.: 10 ವರ್ಷಗಳ ಹಿಂದಿನ ಜಾತಿ ಗಣತಿ ವರದಿಯನ್ನು ಪ್ರಕಟಿಸುವುದು ನ್ಯಾಯಯೋಚಿತವಲ್ಲ. ಜಾತಿಗಣತಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಹೊಸ ಸಮೀಕ್ಷೆ ಮಾಡಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀ ...
Read moreDetailsಬೆಂಗಳೂರು: ಇಂದು ಬಿಬಿಎಂಪಿ 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಬ್ರ್ಯಾಂಡ್ ಬೆಂಗಳೂರಿನ ಹೆಸರಿನ ಎರಡನೇ ಬಜೆಟ್ ಮಂಡನೆಯಾಗಲಿದೆ.ನಗರದ ಟೌನ್ ಹಾಲ್ ನಲ್ಲಿ ಇಂದು ಬೆಳಿಗ್ಗೆ 11ಕ್ಕೆ ...
Read moreDetailsಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಗೆ ಅಧಿಕಾರಿಗಳು ಭರ್ಜರಿ ತಯಾರಿ ನಡೆಸಿದ್ದು, ಮಾ. 27ರಂದು ಬಜೆಟ್ ಮಂಡನೆಯಾಗಲಿದೆ.ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಅಯುಕ್ತ ಹರೀಶ್ ಕುಮಾರ್ ...
Read moreDetailsಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಕ್ಕೆ ಮುಂಚಿತವಾಗಿಯೇ ತಂಬಾಕು, ಮದ್ಯ ಮತ್ತು ಕ್ರಿಪ್ಟೋಕರೆನ್ಸಿ ಪ್ರಾಯೋಜಕತ್ವಗಳನ್ನು ನಿಷೇಧಿಸಲು ನಿರ್ಧಾರ ...
Read moreDetailsಬೆಂಗಳೂರು: ಮಾರುಕಟ್ಟೆಯಲ್ಲಿ ಕಲಬೆರಕೆ ತೊಗರಿ ಬೇಳೆ, ಕೇಸರಿ ಬೇಳೆ ಕಾಲಿಟ್ಟಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.ಈ ಕುರಿತು ಆಹಾರ ತಜ್ಞರು ಲ್ಯಾಬ್ ನಲ್ಲಿ ...
Read moreDetailsಹಿಂದಿನ ಕಾಲದಿಂದಲೂ ಮಹಿಳೆಯರು ಮನೆಯ ಸದಸ್ಯರ ಆರೋಗ್ಯದ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದುನ್ನು ಬಿಡಬೇಕು ಎಂದು ಬೆಂಗಳೂರಿನ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.