ಸೌಂದರ್ಯದ ಹಿಂದೆ ಅಡಗಿದೆ ಅಪಾಯ!? ಬ್ಲ್ಯಾಕ್ ಮೆಹಂದಿ ಬಗ್ಗೆ ಇರಲಿ ಎಚ್ಚರಿಕೆ!
ಹಬ್ಬಗಳ ಸೀಸನ್ ಆರಂಭವಾಗಿದೆ. ಕೈತುಂಬಾ ಮೆಹಂದಿ, ಸುಂದರವಾದ ಚಿತ್ತಾರ ಹಾಗೂ ಹೊಸ ಹೊಸ ವಿನ್ಯಾಸಗಳೊಂದಿಗೆ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹಬ್ಬದ ಸಂಭ್ರಮಕ್ಕೆ ಸಿದ್ಧರಾಗುತ್ತಿದ್ದಾರೆ. ಮೆಹಂದಿ ಎಷ್ಟು ಗಾಢವಾಗಿರುತ್ತದೋ ...
Read moreDetails












