ತುಮಕೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ!
ಬೆಂಗಳೂರು: ನೀವೇನಾದರೂ ಉಪನ್ಯಾಸಕರಾಗಬೇಕು ಎಂದು ಬಯಸುತ್ತಿದ್ದರೆ, ತುಮಕೂರು ವಿಶ್ವವಿದ್ಯಾಲಯವು ಸುವರ್ಣಾವಕಾಶ ನೀಡಿದೆ. ಹೌದು, ತುಮಕೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 2 ಅತಿಥಿ ಉಪನ್ಯಾಸಕರ ನೇಮಕಾತಿಗೆ (TumkurUniversity Guest ...
Read moreDetails











