ಫೇಸ್‌ಬುಕ್ ಕಾಮೆಂಟ್‌ಗಾಗಿ ಸೌದಿ ಅರೇಬಿಯಾದಲ್ಲಿ ಮರಣದಂಡನೆ, ಶ್ರೀಲಂಕಾದ ಹಿಂದೂ ಯುವಕನ ರಕ್ಷಣೆಗೆ ಕುಟುಂಬದ ಮೊರೆ!
ಕೊಲಂಬೊ: ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರವಾಗಿ ಮಾಡಿದ ಕಾಮೆಂಟ್‌ವೊಂದು ಶ್ರೀಲಂಕಾದ 24 ವರ್ಷದ ಹಿಂದೂ ವಲಸೆ ಕಾರ್ಮಿಕನನ್ನು ಮರಣದಂಡನೆಯ ಸಂಕಷ್ಟಕ್ಕೆ ಸಿಲುಕಿಸಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ...
Read moreDetails




















