ಬೆಂಗಳೂರಿನಲ್ಲಿ ಗ್ರಾಹಕರಿಗೆ ವಾಹನ ವಿತರಣೆ ಆರಂಭಿಸಿದ ರ‍್ಯಾಪ್ಟಿ.ಹೆಚ್‌ವಿ : ಶೀಘ್ರ ವಿಸ್ತರಣೆಗೆ ಯೋಜನೆ
ಬೆಂಗಳೂರು : 'ಎಲೆಕ್ಟ್ರಿಕ್ ಕಾರ್ ಡಿಎನ್‌ಎ' ಮತ್ತು ಅತ್ಯಾಧುನಿಕ 'ಹೆಚ್‌ವಿ-ಟೆಕ್' ತಂತ್ರಜ್ಞಾನ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ರ‍್ಯಾಪ್ಟಿ.ಹೆಚ್‌ವಿ (Raptee.HV), ಇಂದು ಬೆಂಗಳೂರಿನಲ್ಲಿ ...
Read moreDetails












