ಪಾನಮತ್ತ ಪೊಲೀಸ್ ಕಾನ್ಸ್ಟೇಬಲ್ ಅಟ್ಟಹಾಸ: ಶಾಲೆಯಿಂದ ಮರಳುತ್ತಿದ್ದ 12ರ ಬಾಲಕಿ ಮೇಲೆ ಹರಿದ ಕಾರು; ವಾಹನದಲ್ಲಿ ಮದ್ಯದ ಬಾಟಲಿ ಪತ್ತೆ
ಅಮೃತಸರ: ಕಾನೂನು ರಕ್ಷಿಸಬೇಕಾದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕಂಠಪೂರ್ತಿ ಕುಡಿದು ಅತಿವೇಗವಾಗಿ ಕಾರು ಚಲಾಯಿಸಿ, ಶಾಲೆಯಿಂದ ಮನೆಗೆ ಮರಳುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಹರಿಸಿರುವ ಆಘಾತಕಾರಿ ...
Read moreDetails











