ವಿಚ್ಛೇದನಕ್ಕಾಗಿ ಪತಿಯ ಅಕ್ಕನನ್ನೇ ಆತನ ‘2ನೇ ಹೆಂಡತಿ’ ಎಂದು ಬಿಂಬಿಸಿದ ಪತ್ನಿ : ಗ್ವಾಲಿಯರ್ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ!
ಗ್ವಾಲಿಯರ್: ವಿಚ್ಛೇದನ ಪಡೆಯಲು ದಂಪತಿಗಳು ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ ಅಥವಾ ಕೌಟುಂಬಿಕ ಕಲಹದಂತಹ ಕಾರಣಗಳನ್ನು ನೀಡುತ್ತಾರೆ. ಆದರೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು ಅನುಸರಿಸಿದ ದಾರಿ ...
Read moreDetails












