ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Cricket

“ಕಳಪೆ ವಾತಾವರಣದಿಂದಲೇ ಕೊಹ್ಲಿ, ರೋಹಿತ್ ಟೆಸ್ಟ್ ನಿವೃತ್ತಿ”: ಮನೋಜ್ ತಿವಾರಿ ಹೇಳಿಕೆ!

ನವದೆಹಲಿ: ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲವೇ? ಹಿರಿಯ ಆಟಗಾರರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆಯೇ?-ಇಂತಹ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ಸ್ಫೋಟಕ ಹೇಳಿಕೆಯೊಂದನ್ನು ಮಾಜಿ ಕ್ರಿಕೆಟಿಗ ಮತ್ತು ...

Read moreDetails

ವಿಶ್ವಕಪ್ ಗಾಯದ ಮೇಲೆ ಬರೆ ಎಳೆದ ಟ್ರಾವಿಸ್ ಹೆಡ್ : ಭಾರತೀಯರ ಹೃದಯಕ್ಕೆ ಮತ್ತೆ ಚುಚ್ಚಿದ ಆಸೀಸ್ ಹೀರೋ!

ನವದೆಹಲಿ: ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ದಿನ (ನವೆಂಬರ್ 19, 2023), ಕೋಟ್ಯಂತರ ಭಾರತೀಯರ ವಿಶ್ವಕಪ್ ಗೆಲ್ಲುವ ಕನಸನ್ನು ಒಬ್ಬಂಟಿಯಾಗಿ ಭಗ್ನಗೊಳಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ...

Read moreDetails

ಶಮಿ ಯುಗ ಮತ್ತೆ ಆರಂಭ? T20 ವಿಶ್ವಕಪ್‌ಗೆ ‘ಬಂಗಾಳದ ಸುಲ್ತಾನ’ನ ಕಮ್‌ಬ್ಯಾಕ್!

ಕಲ್ಕತ್ತಾ: ಗಾಯದ ಕರಿನೆರಳಿನಿಂದ ಕಂಗೆಟ್ಟು, ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ 'ಅಮ್ರೋಹ ಎಕ್ಸ್‌ಪ್ರೆಸ್' ಮೊಹಮ್ಮದ್ ಶಮಿ ಅವರ ವೃತ್ತಿಜೀವನಕ್ಕೆ ಹೊಸ ರೆಕ್ಕೆಗಳು ಮೂಡುವ ಕಾಲ ಸನ್ನಿಹಿತವಾಗಿದೆ. ಪ್ರಸಕ್ತ ರಣಜಿ ...

Read moreDetails

ರಿಷಭ್ ಪಂತ್ ನಾಯಕತ್ವ, ಗಿಲ್ ಅನುಪಸ್ಥಿತಿ: ಈಡನ್‌ ಗಾರ್ಡನ್ಸ್ ಸೋಲಿಗೆ ಕಾರಣವೇ?

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅನುಭವಿಸಿದ ಆಘಾತಕಾರಿ ಸೋಲಿಗೆ, ಹಂಗಾಮಿ ನಾಯಕ ರಿಷಭ್ ಪಂತ್ ಅವರ ನಾಯಕತ್ವದ ತಪ್ಪು ನಿರ್ಧಾರಗಳೇ ...

Read moreDetails

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರವೀಂದ್ರ ಜಡೇಜಾ ವಿಶ್ವದಾಖಲೆ

ಕೋಲ್ಕತ್ತಾ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ "ಸರ್" ರವೀಂದ್ರ ಜಡೇಜಾ ಅವರು ತಮ್ಮ ಅಮೋಘ ಪ್ರದರ್ಶನದ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ...

Read moreDetails

WPL 2026 : ಜನವರಿ 7 ರಿಂದ ಮಹಿಳಾ ಕ್ರಿಕೆಟ್ ಹಬ್ಬ ; ನವೆಂಬರ್ 27ಕ್ಕೆ ಆಟಗಾರ್ತಿಯರ ಹರಾಜು

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್‌ನ ಅತಿದೊಡ್ಡ ಜಾತ್ರೆ, ಮಹಿಳಾ ಪ್ರೀಮಿಯರ್ ಲೀಗ್‌ನ (WPL) ನಾಲ್ಕನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. 2026ರ ಜನವರಿ 7 ರಿಂದ ಫೆಬ್ರವರಿ 3ರವರೆಗೆ ...

Read moreDetails

ಈಡನ್ ಗಾರ್ಡನ್ಸ್ ಪಿಚ್ ವಿವಾದ : “ತಂಡದ ಸೂಚನೆಯಂತೆ ಪಿಚ್ ಸಿದ್ಧಪಡಿಸಿದ್ದೇನೆ” – ಕ್ಯುರೇಟರ್

ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಕೇವಲ 124 ರನ್‌ಗಳ ಗುರಿ ಬೆನ್ನಟ್ಟಲಾಗದೆ 30 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ...

Read moreDetails

‘ಶಮಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಬಲ್ಲರು’ : ಕೋಲ್ಕತ್ತಾ ಸೋಲಿನ ಬಳಿಕ ಗಂಭೀರ್‌ಗೆ ಗಂಗೂಲಿ ಕಿವಿಮಾತು

ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 30 ರನ್‌ಗಳ ಅನಿರೀಕ್ಷಿತ ಸೋಲು ಅನುಭವಿಸಿದ ನಂತರ, ಹೆಡ್ ಕೋಚ್ ಗೌತಮ್ ಗಂಭೀರ್ ಅವರ ...

Read moreDetails

ಭಾರತದ ಸೋಲಿಗೆ ಗಂಭೀರ್‌ ತಂತ್ರಗಾರಿಕೆ ಕಾರಣವೇ? ; ಕೋಚ್‌ ವಿರುದ್ಧ ಮುಗಿಬಿದ್ದ ಅಭಿಮಾನಿಗಳು

ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 30 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. 124 ರನ್‌ಗಳ ಸುಲಭ ಗುರಿ ...

Read moreDetails

ತವರಿನಲ್ಲೇ ಮುಖಭಂಗ : 124 ರನ್ ಚೇಸ್ ಮಾಡಲಾಗದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!

ನವದೆಹಲಿ: ಒಂದು ಕಾಲದಲ್ಲಿ ತವರಿನಲ್ಲಿ 'ಅಜೇಯ'ರೆಂದೇ ಮೆರೆಯುತ್ತಿದ್ದ ಭಾರತ ಕ್ರಿಕೆಟ್ ತಂಡ, ಇದೀಗ ತಾನೇ ಸೃಷ್ಟಿಸಿದ ಕೆಟ್ಟ ದಾಖಲೆಗಳ ಸುಳಿಯಲ್ಲಿ ಸಿಲುಕಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ...

Read moreDetails
Page 148 of 282 1 … 147 148 149 … 282
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist