ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Cricket

ಅಜಿತ್ ಅಗರ್ಕರ್ ವಿರುದ್ಧ ಜಿತೇಶ್ ಶರ್ಮಾ ಆಕ್ರೋಶ | ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದ ಕೀಪರ್!

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಆಯ್ಕೆ ಸಮಿತಿಯ ಸಂವಹನ ಕೊರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಮುಂಬರುವ 2026ರ ಐಸಿಸಿ ಟಿ20 ...

Read moreDetails

‘ಅವರ ಮನಸ್ಸಿನಲ್ಲಿ ಈಗ ಏನೂ ನಡೆಯುತ್ತಿಲ್ಲ’ |ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ಬಗ್ಗೆ ಅಶ್ವಿನ್ ಸ್ಫೋಟಕ ಹೇಳಿಕೆ!

ನವದೆಹಲಿ : ಭಾರತೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ರನ್ ಮಷೀನ್ ಆಗಿ ಬದಲಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ...

Read moreDetails

ವಡೋದರಾದಲ್ಲಿ ಸೆರೆಯಾಯ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಸೀಕ್ರೆಟ್!

ವಡೋದರಾ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಶಿಸ್ತು ಮತ್ತು ಏಕಾಗ್ರತೆಯ ಬಗ್ಗೆ ಜಗತ್ತೇ ಮಾತನಾಡುತ್ತದೆ. ಆದರೆ, ಮೈದಾನಕ್ಕೆ ಬ್ಯಾಟಿಂಗ್ ಮಾಡಲು ಇಳಿಯುವ ...

Read moreDetails

ಜಡೇಜಾ ವರ್ಸಸ್ ಅಕ್ಷರ್ | ಟೀಮ್ ಇಂಡಿಯಾದಲ್ಲಿ ಆಲ್ ರೌಂಡರ್ ಸ್ಥಾನಕ್ಕಾಗಿ ಶುರುವಾಯಿತೇ ಸಂಘರ್ಷ?

ವಡೋದರ : ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಜಯ ಸಾಧಿಸಿದರೂ, ತಂಡದ ಅನುಭವಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪ್ರದರ್ಶನ ಈಗ ಟೀಕೆಗೆ ...

Read moreDetails

2027ರ ವಿಶ್ವಕಪ್ ಆಚೆಗೂ ಕೊಹ್ಲಿ ಆಟ? ನಿವೃತ್ತಿ ಮುಂದೂಡುವ ಮುನ್ಸೂಚನೆ ನೀಡಿದ ಮೊಹಮ್ಮದ್ ಕೈಫ್!

ವಡೋದರಾ: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಸದ್ಯದ ಫಾರ್ಮ್ ನೋಡಿದರೆ, ಅವರು ಸದ್ಯಕ್ಕೆ ನಿವೃತ್ತಿಯ ಬಗ್ಗೆ ಯೋಚಿಸುವಂತೆಯೇ ಕಾಣುತ್ತಿಲ್ಲ. ಬದಲಾಗಿ, 2027ರ ವಿಶ್ವಕಪ್ ನಂತರವೂ ...

Read moreDetails

ಐಸಿಸಿ ಅಸ್ತಿತ್ವಕ್ಕೆ ಅರ್ಥವೇ ಇಲ್ಲ | ಇದು ಭಾರತೀಯರ ಕೈಗೊಂಬೆ : ಪಾಕ್​ ಆಟಗಾರ ಕಾಲಕ್ಷೇಪ!

ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಸಂಪೂರ್ಣವಾಗಿ ಭಾರತೀಯರ ನಿಯಂತ್ರಣದಲ್ಲಿದೆ ಮತ್ತು ಅಂತಹ ಸಂಸ್ಥೆಯು ಅಸ್ತಿತ್ವದಲ್ಲಿರುವುದೇ ಅನಗತ್ಯ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಅತ್ಯಂತ ...

Read moreDetails

ಭಾರತದಲ್ಲೇ ಬಾಂಗ್ಲಾ ಪಂದ್ಯಗಳು | ಆಟದ ತಾಣ ಬದಲಾವಣೆ ಬೇಡಿಕೆಯನ್ನು ತಳ್ಳಿಹಾಕಿದ ICC

ನವದೆಹಲಿ: ಭಾರತದ ಆತಿಥ್ಯದಲ್ಲಿ ಫೆಬ್ರವರಿ 7 ರಿಂದ ಆರಂಭವಾಗಲಿರುವ 2026ರ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿರಾಕರಿಸಿದೆ. ...

Read moreDetails

ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದು ಅಸಾಧ್ಯ, ಪಾಕಿಸ್ತಾನದಲ್ಲಿ ಆಡಲು ಸಿದ್ಧ | ಬಾಂಗ್ಲಾದೇಶದ ಕರಾಮತ್ತು

ಢಾಕಾ/ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಇದೀಗ ಕ್ರಿಕೆಟ್ ಅಂಗಳಕ್ಕೂ ವ್ಯಾಪಿಸಿದೆ. 2026ರ ಟಿ20 ವಿಶ್ವಕಪ್‌ ಪಂದ್ಯಗಳನ್ನು ಭಾರತದಲ್ಲಿ ಆಡುವುದು ಅಸಾಧ್ಯ ಎಂದು ಬಾಂಗ್ಲಾದೇಶದ ...

Read moreDetails

WPL 2026 | ಹ್ಯಾಟ್ರಿಕ್‌ ಜತೆಗೆ 5 ವಿಕೆಟ್‌ಗಳ ಗೊಂಚಲು ; ಚರಿತ್ರೆ ನಿರ್ಮಿಸಿದ ದೆಹಲಿ ತಂಡದ ನಂದಿನಿ ಶರ್ಮಾ!

ನವದೆಹಲಿ: ಸೋಲಿನ ದವಡೆಯಲ್ಲೂ ಹೋರಾಟದ ಕಿಚ್ಚು ಪ್ರದರ್ಶಿಸುವುದು ಕ್ರೀಡೆಯ ವಿಶೇಷತೆ. ಅಂತೆಯೇ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಯುವ ಬೌಲರ್ ...

Read moreDetails

IND vs NZ | ‘ಪಂದ್ಯಶ್ರೇಷ್ಠ’ ಟ್ರೋಫಿ ಅಮ್ಮನಿಗೆ ಅರ್ಪಣೆ ; ದಾಖಲೆಗಳ ಬಗ್ಗೆ ಕೊಹ್ಲಿ ಹೇಳಿದ್ದೇನು?

ವಡೋದರ: ಮೈದಾನದಲ್ಲಿ ರನ್ ಮಳೆ ಸುರಿಸುವ 'ರನ್ ಮಷಿನ್' ವಿರಾಟ್ ಕೊಹ್ಲಿ, ಮೈದಾನದ ಆಚೆಗೆ ಅಷ್ಟೇ ಭಾವುಕ ಜೀವಿ ಎಂಬುದಕ್ಕೆ ವಡೋದರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ...

Read moreDetails
Page 131 of 282 1 … 130 131 132 … 282
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist