ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Budget

ಬಿಬಿಎಂಪಿ ಬಜೆಟ್ ಮಂಡನೆಗೆ ಕ್ಷಣಗಣನೆ: ಭಾರೀ ನಿರೀಕ್ಷೆ

ಬೆಂಗಳೂರು: ಇಂದು ಬಿಬಿಎಂಪಿ 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಬ್ರ್ಯಾಂಡ್ ಬೆಂಗಳೂರಿನ ಹೆಸರಿನ ಎರಡನೇ ಬಜೆಟ್ ಮಂಡನೆಯಾಗಲಿದೆ.ನಗರದ ಟೌನ್ ಹಾಲ್ ನಲ್ಲಿ ಇಂದು ಬೆಳಿಗ್ಗೆ 11ಕ್ಕೆ ...

Read moreDetails

ಏಪ್ರಿಲ್ 1ರಿಂದ ಹೊಸ ತೆರಿಗೆ ಪದ್ಧತಿ ಜಾರಿ; ನೀವೂ ಈ ಸ್ಲ್ಯಾಬ್ ವ್ಯಾಪ್ತಿಯಲ್ಲಿದ್ದೀರಾ? ತಿಳಿದುಕೊಳ್ಳಿ

ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. 2025-26ರ ಸಾಲಿನ ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ...

Read moreDetails

ಬಜೆಟ್ ಮಂಡನೆಗೂ ಮುನ್ನ ಖಾಲಿ ಆಯ್ತಾ ಖಜಾನೆ?

ಬೆಂಗಳೂರು: ಬಿಬಿಎಂಪಿ ಬಜೆಟ್ ನಾಳೆ ಮಂಡನೆಯಾಗಲಿದ್ದು, ಈ ಮಧ್ಯೆ ಸಾರ್ವಜನಿಕರಲ್ಲಿ ಸಂಶಯವೊಂದು ಮೂಡುತ್ತಿದೆ. ಅಲ್ಲದೇ, ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.ಬಜೆಟ್ ಗೂ ಮುನ್ನ ಪಾಲಿಕೆಯ ಖಜಾನೆ ಖಾಲಿ ಅಯ್ತಾ? ...

Read moreDetails

ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ: ಏನೆಲ್ಲ ಇರಲಿದೆ?

ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದ್ದು, ಶನಿವಾರ ಬಜೆಟ್ ಮಂಡನೆಯಾಗಲಿದೆ.ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಅಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ 5ನೇ ...

Read moreDetails

ಬಜೆಟ್ ಮಂಡಿಸುವ ದಿನಾಂಕ ಮುಂದೂಡಿಕೆ

ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡಿಸುವುದಕ್ಕೆ ಮತ್ತೆ ವಿಘ್ನ ಶುರುವಾಗಿದೆ. ಈ ಬಾರಿಯೂ ಬಜೆಟ್ ಮಂಡಿಸುವ ದಿನಾಂಕವನ್ನು ಮತ್ತೆ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಶುಕ್ರವಾರ ಬಜೆಟ್ ಮಂಡಿಸಲಾಗುವುದು ಎಂದು ...

Read moreDetails

ಬಿಬಿಎಂಪಿ ಬಜೆಟ್ ಗೆ 3 ದಿನ ಬಾಕಿ! ಏನೆಲ್ಲ ನಿರೀಕ್ಷೆ?

ಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಗೆ ಅಧಿಕಾರಿಗಳು ಭರ್ಜರಿ ತಯಾರಿ ನಡೆಸಿದ್ದು, ಮಾ. 27ರಂದು ಬಜೆಟ್ ಮಂಡನೆಯಾಗಲಿದೆ.ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಅಯುಕ್ತ ಹರೀಶ್ ಕುಮಾರ್ ...

Read moreDetails

ರಾಜ್ಯದಲ್ಲಿ ಮುಕ್ತಾಯವಾದ ಬಜೆಟ್ ಅಧಿವೇಶನ

ಬೆಂಗಳೂರು: ರಾಜ್ಯದಲ್ಲಿ 2025-26 ನೇ ಸಾಲಿನ ಬಜೆಟ್ ಮಂಡಿಸುವ, ಬಜೆಟ್ ಅಧಿವೇಶನ ಅಂತಲೇ ಕರೆಯಲ್ಪಡುವ ಸದನ ಮುಕ್ತಾಯವಾಗಿದೆ. ಮಾರ್ಚ್ 3 ರಿಂದ ಆರಂಭವಾದ ವಿಧಾನಮಂಡಲದ ಜಂಟಿ ಅಧಿವೇಶನ ...

Read moreDetails

ಬಿಬಿಎಂಪಿ ಬಜೆಟ್ ಗೆ ತಯಾರಿ: ಸಾರ್ವಜನಿಕರಿಂದ ಸಲಹೆಗಳ ಮಹಾಪೂರ

ಬೆಂಗಳೂರು: ಬಿಬಿಎಂಪಿ ಬಜೆಟ್ ಗೆ ಕೆಲವೇ ದಿನಗಳು ಬಾಕಿ ಇರುವುದರಿಂದಾಗಿ ಪಾಲಿಕೆಗೆ ಸಾರ್ವಜನಿಕರಿಂದ ಸಲಹೆಗಳ ಮಹಾಪೂರವೇ ಬರುತ್ತಿವೆ.ಸಿಲಿಕಾನ ಸಿಟಿ ಮಂದಿಯಿಂದ ಬಿಬಿಎಂಪಿ ಬಜೆಟ್ ಗೆ ಬರೋಬ್ಬರಿ 4೦ಸಾವಿರಕ್ಕೂ ...

Read moreDetails

ಬಜೆಟ್ ಸಾಧನೆಯಲ್ಲಿ ಭಾರೀ ಹಿನ್ನಡೆ: ಶೇ. 68ರಷ್ಟು ಸಾಧನೆ!

ಬೆಂಗಳೂರು: ಪ್ರಸಕ್ತ 2024-25ನೇ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಹಂತಕ್ಕೆ ಬಂದು ನಿಂತಿದೆ. 11 ತಿಂಗಳಲ್ಲಿ ಬಜೆಟ್‌ ವೆಚ್ಚ ಶೇ. 68ರಷ್ಟು ದಾಟಿಲ್ಲ. ಹೀಗಾಗಿ 2024ರ ಮಾರ್ಚ್ 31ರೊಳಗೆ ...

Read moreDetails

ಎಣ್ಣೆ ಪ್ರಿಯರಿಗೆ ಮತ್ತೆ ರಾಜ್ಯ ಸರ್ಕಾರದಿಂದ ಶಾಕ್!

ಬೆಂಗಳೂರು: ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೆ ಶಾಕ್ ನೀಡಲು ಮುಂದಾಗಿದೆ. ಮದ್ಯದ ದರವನ್ನು ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. 2024-25ನೇ ಸಾಲಿನ ...

Read moreDetails
Page 2 of 5 1 2 3 5
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist