ಬಿಜೆಪಿ ಖಜಾನೆಗೆ ಹರಿದುಬಂತು 6,654 ಕೋಟಿ ರೂ. : ಕಾಂಗ್ರೆಸ್ ದೇಣಿಗೆ ಸಂಗ್ರಹದಲ್ಲಿ ಭಾರೀ ಕುಸಿತ
ನವದೆಹಲಿ: ಲೋಕಸಭೆ ಚುನಾವಣೆ ನಡೆದ 2 ಆರ್ಥಿಕ ವರ್ಷದಲ್ಲಿ (2024-25) ಆಡಳಿತಾರೂಢ ಬಿಜೆಪಿ ಬರೋಬ್ಬರಿ 6,654.93 ಕೋಟಿ ರೂ. ದೇಣಿಗೆ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಜೆಪಿ ...
Read moreDetails












