ಹೆಬ್ಬಾಳ ಮೇಲ್ಸೇತುವೆ 18 ತಿಂಗಳು ಸಂಪೂರ್ಣ ಬಂದ್ ಇಲ್ಲ: ಸವಾರರಿಗೆ ಬಿಡಿಎಯಿಂದ ಬಿಗ್ ರಿಲೀಫ್
ಬೆಂಗಳೂರು: ರಾಜಧಾನಿಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆಬ್ಬಾಳ ಮೇಲ್ಸೇತುವೆಯನ್ನು (ಫ್ಲೈಓವರ್) ಕಾಮಗಾರಿ ಹಿನ್ನೆಲೆಯಲ್ಲಿ 18 ತಿಂಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗುವುದು ಎಂಬ ವದಂತಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ...
Read moreDetails












