ಹಕ್ಕಿಜ್ವರ ನಿಯಂತ್ರಣಕ್ಕೆ ಭಾರತದ ಐತಿಹಾಸಿಕ ಹೆಜ್ಜೆ: ನ.20ರಂದು ದೇಶದ ಮೊದಲ ಸ್ವದೇಶಿ H5N1 ಲಸಿಕೆ ಲೋಕಾರ್ಪಣೆ
ನವದೆಹಲಿ: ಕೇರಳ ಸೇರಿದಂತೆ ದೇಶದಲ್ಲಿ ಮತ್ತೆ ಹಕ್ಕಿಜ್ವರ (ಏವಿಯನ್ ಇನ್ಫ್ಲುಯೆನ್ಸಾ) ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ನಡುವೆಯೇ, ಕೋಳಿ ಸಾಕಾಣಿಕೆ ಕ್ಷೇತ್ರವನ್ನು ರಕ್ಷಿಸಲು ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ದೇಶದ ...
Read moreDetails












