ಏಷ್ಯಾ ಕಪ್ 2025: ಅಂಕಿ-ಅಂಶಗಳು ಭಾರತದ ಪರ, ಆದರೂ ಪಾಕಿಸ್ತಾನವೇ ಗೆಲ್ಲಲಿದೆ ಎಂದ ಪಾಕ್ ಆಯ್ಕೆಗಾರ ಅಕಿಬ್ ಜಾವೇದ್ !
ನವದೆಹಲಿ: ಮುಂಬರುವ ಏಷ್ಯಾ ಕಪ್ 2025ರ ಟೂರ್ನಿಯು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಕಲ್ಪಿಸಿದ್ದು, ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಈಗಿನಿಂದಲೇ ...
Read moreDetails












