ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿಶೇಷ ಅಂಕಣ

ಅಮ್ಮ ನೀನು ಮಗುವಾಗಿ ಬದಲಾಗು ಅಷ್ಟೇ…!

May 11, 2025
Share on WhatsappShare on FacebookShare on Twitter

ಅಮ್ಮ ಮನದಾಳದ ಆತ್ಮ. ಸದಾ ಹಸಿ- ಹಸಿ, ಹಸಿರು ಕನಸು ಹೊತ್ತು ನಡೆಯುವ ಜೀವಾತ್ಮ. ಕುಟುಂಬದವರ ಬದುಕಿಗಾಗಿ ಕೂಲಿ, ರಜೆ ಪಡೆಯದ ಜೀವಂತ ಯಂತ್ರ. ವಾತ್ಸಲ್ಯ, ಮಮತೆಗಳ ರೂಪಕ. ಭವ, ಭಾವದ್ದು ಎಂಥದ್ದೇ ಸಮಸ್ಯೆ ಇರಲಿ, ಅಮ್ಮ ಎಂಬ ಸತ್ಯದ ನದಿಯೊಂದು ಗುಪ್ತವಾಗಿ ಹರಿಯುತ್ತಲೇ ಇರುತ್ತದೆ. ಅದೇ ನನಗೆ ಶಕ್ತಿ. ಅದೇ ನನಗೆ ಪ್ರೇರಣೆ.

ಪ್ರೀತಿ, ವಾತ್ಸಲ್ಯ, ತ್ಯಾಗ, ಸಹನೆ ಇವೆಲ್ಲವೂ ಅಮ್ಮನೆಂಬ ಮೋಹಕರಾಗದ ರೂಪಕಗಳೇ. ದುಡಿಯುವ ಕೈಗಳು ಸೋಲುತ್ತವೆ. ಅಮ್ಮಂದಿರಿಗೂ ದಣಿವಾಗುತ್ತದೆ. ಆದರೂ ಅಮ್ಮ ನಮಗಾಗಿ ದುಡಿಯುತ್ತಾಳೆ. ಅಮ್ಮ ನಿನ್ನ ದಣಿವೆಲ್ಲಿ ಅಂದ್ರೆ, ನಿನ್ನ ನಗುವಿನಲ್ಲಿ ಮಾಯವಾಯ್ತು ಅಂತಾಳೆ..ಅಮ್ಮ..ಅಮ್ಮ…ಐ ಲವ್ ಯೂ…ಅಷ್ಟೇ!

ನಿನ್ನ ಹೊಗಳಿಕೆಗೆ ಯಾವ ಪದಗುಂಜ, ಪದಗುಚ್ಛವೂ ಇಲ್ಲ. ಯಾವ ಪದಗಳಿಗೂ ನಿಲುಕದ ಪ್ರೀತಿಯ ಗಣಿ ನೀನು. ಪ್ರತಿ ದಿನವೂ ನಿನ್ನದೇ ಆಗಿದ್ದರೂ ಇದೊಂದು ದಿನ ಯಾಕೋ ವಿಶೇಷ ಅಷ್ಟೇ ಅಮ್ಮ. ಆಗಸದಷ್ಟು ವಿಸ್ತಾರ ನೀನಮ್ಮ. ಸಾಗರದಷ್ಟು ಆಳದವಳು. ನಕ್ಷತ್ರ ಲೋಕದಂತೆ ಲೆಕ್ಕಕ್ಕೆ ಸಿಗದ ಗಣಿತದಂತೆ ನೀನು. ನೀನ್ನ ಬಣ್ಣಿಸಲಿ ಹೇಗೆ? ವರ್ಣಿಸಲಿ ಹೇಗೆ? ನಿನಗೆ ನೀನೇ ಸಾಟಿ ಐ ಲವ್ ಯೂ ಅಷ್ಟೇ…

ಆಡಿ ಬಾ ನನ್ನ ಕಂದ, ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು
ಬಂಗಾರದ ಮೊರೆ ತೊಳೆದೇನಾ…

ಬದುಕಿನ ಜಂಜಾಟ, ನೋವು, ಸಂಕಟದಲ್ಲೂ ನೀನು ಹಾಡುವ ಈ ಹಾಡು, ನೀನು ತೋರಿಸುವ ಈ ಪ್ರೀತಿ, ಬದುಕನ್ನೇ ಹಸಿರಾಗಿ ಕಾಣುವಂತೆ ಮಾಡುತ್ತಿದೆಯಲ್ಲವೇ ತಾಯಿ…ಎಲ್ಲ ಜಂಜಡಗಳ ಮಧ್ಯೆಯೂ ನೀನಗೊಬ್ಬಳಿಗೆ ಮಾತ್ರಮಕ್ಕಳನ್ನು ಬೆಳೆಸಲು ಸಮಯವಿರುವುದು, ಖುಷಿ ಇರುವುದು…. ಐ ಲವ್ ಯೂ ಅಮ್ಮ.

ಎಂದಿಗೂ ಎಂದೆಂದಿಗೂ ಬದಲಾಗದ ಜೀವ ಅಂದ್ರೆ ನನ್ನಮ್ಮ. ಅಮ್ಮ ನೀನ್ನ ಜವಾಬ್ದಾರಿ ಹಾಗೂ ನಿರ್ವಹಿಸುವ ಪಾತ್ರಗಳು ಬದಲಾಗಬಹುದು..ಆದರೆ, ನೀನು ಮಾತ್ರ ಬದಲಾಗಲೇ ಇಲ್ಲವಲ್ಲಮ್ಮ. ನೀನ್ನ ಪ್ರೀತಿ ಯಾವಾಗಲೂ ಹಾಗೆಯೇ ಉಳಿಯಿತು. ಅಮ್ಮ ಇಂದು ಮಮ್ಮಿ ಆಗಿರಬಹುದು. ಆದರೆ, ಪ್ರೀತಿಯಲ್ಲಿ ಭಾವದಲ್ಲಿ, ಭವದಲ್ಲಿ ಮಾತ್ರ ಬದಲಾವಣೆ ಇಲ್ಲ. ಬದಲಾದ ಬದುಕಿನಲ್ಲಿ ದುಡಿಮೆಯ ಜೊತೆಗೆ ಸಾಗುವ ಅಮ್ಮನಾದರೂ ಪ್ರೀತಿ ಮಾತ್ರ ಹಾಗೆಯೇ ಇದೆ.

ಸ್ನೇಹಿತರೆ, ಅಮ್ಮಂದಿರ ದಿನ ಇಂದು ಮಾತ್ರ ಆಚರಣೆಯಾಗುವ ಹಬ್ಬವಾಗದಿರಲಿ. ಅದು ಪ್ರತಿ ಕ್ಷಣ, ಪ್ರತಿ ದಿನ ಆಚರಣೆಯಾಗುವ ಸುದಿನವಾಗಲಿ. ಅಪ್ಪ -ಅಮ್ಮ ನಮ್ಮನ್ನು ಬೆಳೆಸುವ ಮಾಧ್ಯಮವಷ್ಟೇ ಆಗದಿರಲಿ. ಕಣ್ಣ ರೆಪ್ಪೆಯಂತೆ ಸಾಕಿದ ಅವಳಿಗೂ ವಯಸ್ಸಾಗುತ್ತದೆ. ಬದುಕಿನಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ ತಾಯಿ ಕೊನೆಗೂ ದಣಿಯುತ್ತಾಳೆ. ತಾಯಿ ಪಾತ್ರದ ನಂತರ ಮತ್ತೆ ಹಲವಾರು ತಿರುವು, ಪಾತ್ರಗಳನ್ನು ನಿರ್ವಹಿಸಿದ ಅವಳು ವೃದ್ಧೆಯಾಗಿ ಬಿಡುತ್ತಾಳೆ. ಅಲ್ಲಿಗೆ ಅವಳ ಬದುಕು ಮುಗಿಸುವುದು ಬೇಡ. ಅವಳ ಬದುಕಿಗೆ ಅಲ್ಲಿ ಮತ್ತೊಂದು ಹೊಸ ಹುಟ್ಟು ಸಿಗಲಿ.

ಆಗ ಅವಳು ನಮ್ಮ ಮಗುವಾಗಲಿ…ಪ್ರೀತಿಯ ಸ್ನೇಹಿತರೆ, ವೃದ್ಧ ತಾಯಿ ಮಗುವಾಗಲಿ..ಮಗುವಿನಂತೆ ನೋಡಿಕೊಳ್ಳಿ..ಮತ್ತೊಮ್ಮೆ ಐ ಲವ್ ಯೂ ಅಮ್ಮ..ಅಮ್ಮ ಹಾಗೂ ಅಮ್ಮನ ಪಾತ್ರ ನಿರ್ವಹಿಸುವ ಎಲ್ಲರಿಗೂ ಕರ್ನಾಟಕ ನ್ಯೂಸ್ ಬೀಟ್ ವತಿಯಿಂದ ವಿಶ್ವ ತಾಯಂದಿರ ದಿನದ ಶುಭಾಶಯಗಳು…ಅಮ್ಮ ನೀನು ಮಗುವಾಗಿ ಬದಲಾಗು ಅಷ್ಟೇ…ಧನ್ಯವಾದಗಳು…

Tags: childrensdreamsLoveMother
SendShareTweet
Previous Post

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಪೆಟ್ಟು; ಸಿಂಧೂ ನದಿ ನೀರು ಬಿಡಲ್ಲ ಎಂದ ಭಾರತ

Next Post

ಕದನ ವಿರಾಮ ಉಲ್ಲಂಘಿಸಿದ ಪಾಪಿ ಪಾಕ್

Related Posts

9 ವರ್ಷಗಳ ಬಳಿಕ ಮೌನ ಮುರಿದ ವಿಜಯ್ ಮಲ್ಯ; ಕಿಂಗ್ ಫಿಶರ್ ಏಳು ಬೀಳಿನ ಬಗ್ಗೆ ಮುಕ್ತ ಮಾತು
ವಿಶೇಷ ಅಂಕಣ

9 ವರ್ಷಗಳ ಬಳಿಕ ಮೌನ ಮುರಿದ ವಿಜಯ್ ಮಲ್ಯ; ಕಿಂಗ್ ಫಿಶರ್ ಏಳು ಬೀಳಿನ ಬಗ್ಗೆ ಮುಕ್ತ ಮಾತು

ಬಲೂಚಿಸ್ತಾನ, ಪಂಜಾಬ್‌ನಲ್ಲಿರುವ ಪ್ರಾಚೀನ ಹಿಂದೂ ದೇಗುಲಗಳು: ಭಾರತದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸಂಪರ್ಕದ ಜೀವಂತ ಕುರುಹು
ವಿಶೇಷ ಅಂಕಣ

ಬಲೂಚಿಸ್ತಾನ, ಪಂಜಾಬ್‌ನಲ್ಲಿರುವ ಪ್ರಾಚೀನ ಹಿಂದೂ ದೇಗುಲಗಳು: ಭಾರತದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸಂಪರ್ಕದ ಜೀವಂತ ಕುರುಹು

ಸುಮ್ಮನಿರದೆ ಕೆರೆದು ಗಾಯ ಮಾಡಿಕೊಂಡ ಟರ್ಕಿ: ಪಾಕಿಸ್ತಾನಕ್ಕೆ ಅಭಯ ನೀಡಿ ಕಂಗಾಲಾದ ಮಿತ್ರ
ವಿಶೇಷ ಅಂಕಣ

ಸುಮ್ಮನಿರದೆ ಕೆರೆದು ಗಾಯ ಮಾಡಿಕೊಂಡ ಟರ್ಕಿ: ಪಾಕಿಸ್ತಾನಕ್ಕೆ ಅಭಯ ನೀಡಿ ಕಂಗಾಲಾದ ಮಿತ್ರ

ಪಾಕ್ ಅಣು ಶಸ್ತ್ರಾಗಾರವನ್ನು ಉಡಾಯಿಸಿದೆಯಾ ಭಾರತ…?: ಕಿರಾನಾ ಬೆಟ್ಟವನ್ನು ಟಾರ್ಗೆಟ್ ಮಾಡಿದೆಯಾ ಸೇನೆ…?
ವಿಶೇಷ ಅಂಕಣ

ಪಾಕ್ ಅಣು ಶಸ್ತ್ರಾಗಾರವನ್ನು ಉಡಾಯಿಸಿದೆಯಾ ಭಾರತ…?: ಕಿರಾನಾ ಬೆಟ್ಟವನ್ನು ಟಾರ್ಗೆಟ್ ಮಾಡಿದೆಯಾ ಸೇನೆ…?

ದಶಕಗಳ ಬಳಿಕ ಅಳಿಸಿತು ಯುದ್ಧ ವಿರಾಮದ ಗೆರೆ: ಸೃಷ್ಟಿಯಾಯ್ತು ನವ ಭಾರತದ ಸಿಂಧೂರ ಲಕ್ಷ್ಮಣ ರೇಖೆ
ವಿಶೇಷ ಅಂಕಣ

ದಶಕಗಳ ಬಳಿಕ ಅಳಿಸಿತು ಯುದ್ಧ ವಿರಾಮದ ಗೆರೆ: ಸೃಷ್ಟಿಯಾಯ್ತು ನವ ಭಾರತದ ಸಿಂಧೂರ ಲಕ್ಷ್ಮಣ ರೇಖೆ

ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: ರಕ್ಷಣಾ ವಲಯದಲ್ಲಿ ಭಾರತಕ್ಕಿಲ್ಲ ಇನ್ನು ಸರಿಸಾಟಿ
ವಿಶೇಷ ಅಂಕಣ

ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: ರಕ್ಷಣಾ ವಲಯದಲ್ಲಿ ಭಾರತಕ್ಕಿಲ್ಲ ಇನ್ನು ಸರಿಸಾಟಿ

Next Post
ಕದನ ವಿರಾಮ ಉಲ್ಲಂಘಿಸಿದ ಪಾಪಿ ಪಾಕ್

ಕದನ ವಿರಾಮ ಉಲ್ಲಂಘಿಸಿದ ಪಾಪಿ ಪಾಕ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಟೆಸ್ಟ್ ಸರಣಿಗೆ ತರಬೇತಿ ಆರಂಭ

ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಟೆಸ್ಟ್ ಸರಣಿಗೆ ತರಬೇತಿ ಆರಂಭ

ಕ್ರಿಕೆಟಿಗ ರಿಂಕು ಸಿಂಗ್‌ಗೆ ಸಂಸದೆ ಪ್ರಿಯಾ ಸರೋಜ್‌ ಜೊತೆ ಲಕ್ನೋದಲ್ಲಿ ಭವ್ಯ ನಿಶ್ಚಿತಾರ್ಥ!

ಕ್ರಿಕೆಟಿಗ ರಿಂಕು ಸಿಂಗ್‌ಗೆ ಸಂಸದೆ ಪ್ರಿಯಾ ಸರೋಜ್‌ ಜೊತೆ ಲಕ್ನೋದಲ್ಲಿ ಭವ್ಯ ನಿಶ್ಚಿತಾರ್ಥ!

ಪಿವಿಎಲ್ ಸೀಸನ್ 4 ಹರಾಜು: ಜಿಷ್ಣು ಪಿವಿಯನ್ನು 14 ಲಕ್ಷಕ್ಕೆ ಖರೀದಿಸಿದ ಬೆಂಗಳೂರು ಟಾರ್ಪಿಡೊಸ್

ಪಿವಿಎಲ್ ಸೀಸನ್ 4 ಹರಾಜು: ಜಿಷ್ಣು ಪಿವಿಯನ್ನು 14 ಲಕ್ಷಕ್ಕೆ ಖರೀದಿಸಿದ ಬೆಂಗಳೂರು ಟಾರ್ಪಿಡೊಸ್

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಟೆಸ್ಟ್ ಸರಣಿಗೆ ತರಬೇತಿ ಆರಂಭ

ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಟೆಸ್ಟ್ ಸರಣಿಗೆ ತರಬೇತಿ ಆರಂಭ

ಕ್ರಿಕೆಟಿಗ ರಿಂಕು ಸಿಂಗ್‌ಗೆ ಸಂಸದೆ ಪ್ರಿಯಾ ಸರೋಜ್‌ ಜೊತೆ ಲಕ್ನೋದಲ್ಲಿ ಭವ್ಯ ನಿಶ್ಚಿತಾರ್ಥ!

ಕ್ರಿಕೆಟಿಗ ರಿಂಕು ಸಿಂಗ್‌ಗೆ ಸಂಸದೆ ಪ್ರಿಯಾ ಸರೋಜ್‌ ಜೊತೆ ಲಕ್ನೋದಲ್ಲಿ ಭವ್ಯ ನಿಶ್ಚಿತಾರ್ಥ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat