ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಬೆಂಗಳೂರು

ಲಾಲ್​ಬಾಗ್ ಹಾಳು ಮಾಡಲು ನಾನು ಮೂರ್ಖನಲ್ಲ | BJP ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ

November 2, 2025
Share on WhatsappShare on FacebookShare on Twitter

ಬೆಂಗಳೂರು: ಲಾಲ್​ಬಾಗ್ ಹಾಳು ಮಾಡಲು ನಾನು ಮೂರ್ಖನಲ್ಲ. ಲಾಲ್​ಬಾಗ್ ಇತಿಹಾಸ ನನಗೆ ಗೊತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಂದು (ಭಾನುವಾರ) ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿಸಿಎಂ, ಟನಲ್ ರಸ್ತೆ ಯೋಜನೆ ನನ್ನ ಆಸ್ತಿಯಲ್ಲ. ಇದು ಸಾರ್ವಜನಿಕರಿಗಾಗಿ ಮಾಡುವ ಯೋಜನೆ. ನಾನು ಎಲ್ಲ ಅಧ್ಯಯನ ಮಾಡಿದ್ದೇನೆ. ಲಾಲ್​ಬಾಗ್​ನ ಎಷ್ಟು ಜಾಗ ಬಳಸಲಾಗುತ್ತಿದೆ, ಎಷ್ಟು ಜಾಗ ಬಳಸುತ್ತಿಲ್ಲ ಎಂಬ ಮಾಹಿತಿ ನನ್ನಲ್ಲಿದೆ ಎಂದು ತಿಳಿಸಿದ್ದಾರೆ.

ಇಡೀ ಬೆಂಗಳೂರಲ್ಲಿ ಮೆಟ್ರೋಗಾಗಿ ಟನಲ್ ತಂದಿಲ್ವಾ?. ಎಸ್.ಎಂ.ಕೃಷ್ಣ ಕಾಲದಲ್ಲಿ ನಾನು ವಿದೇಶಗಳಿಗೆ ತೆರಳಿ ವರದಿ ಕೊಟ್ಟಿದ್ದೆ. ಅಂದೇ ಟನಲ್ ಪ್ರಸ್ತಾಪ ಕೊಟ್ಟಿದ್ದೆವು. ಕೆ.ಜೆ.ಜಾರ್ಜ್ ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಿದ್ದರು. ಅದಕ್ಕೆ ವಿರೋಧ ಮಾಡಿದ್ದರು. ಈಗ ಅದಕ್ಕೆ ಪರಿಹಾರ ಏನು?. ಸಂಸದ ತೇಜಸ್ವಿ ಸೂರ್ಯ ಬಿಆರ್​ಟಿಎಸ್ ವ್ಯವಸ್ಥೆ ಮಾಡಲು ಹೇಳುತ್ತಿದ್ದಾರೆ. ಅವರಿಗೆ ತಲೆ ಇದೆಯಾ?. ಜಾಗ ಇದೆಯಾ?, ಅದರಿಂದ ದಿನಕ್ಕೆ ನೂರು ಜನ ಸಾಯುತ್ತಾರೆ. ಜಾಗ ಎಲ್ಲಿದೆ?. ಅದನ್ನೆಲ್ಲ ವಾಸ್ತವದಲ್ಲಿ ಮಾಡಲು ಆಗುವುದಿಲ್ಲ. ಪರಿಹಾರ ಕೊಡಲಿ. ಟೀಕೆ ಮಾಡುವುದು ಬೇರೆ ವಿಚಾರ. ಒಳ್ಳೆ ಪರಿಹಾರ ಕೊಟ್ಟರೆ ಒಪ್ಪಿಕೊಳ್ಳೋಣ ಎಂದು ಹೇಳಿದ್ದಾರೆ.

ಬಿಜೆಪಿಯವರು ಈಗ ಟನಲ್ ಯೋಜನೆ ವಿರುದ್ಧ ಸಹಿ ಸಂಗ್ರಹ ಮಾಡುತ್ತಿದ್ದಾರಲ್ಲಾ?.ಕರೆ ಕೊಡಲು ನನಗೂ ಗೊತ್ತು. ಅವರಿಗಿಂತ ಹೆಚ್ಚಿಗೆ ಸಂಘಟನೆ ಮಾಡಬಲ್ಲೆ. ಅವರು ಸಂಸ್ಥೆ ಇಟ್ಟುಕೊಂಡು ಸಂಘಟನೆ ಮಾಡುತ್ತಾ ಇದ್ದಾರೆ. ನನಗೆ ಯಾವುದೇ ಸಂಸ್ಥೆ ಇಲ್ಲ. ಪಕ್ಷದಿಂದ ಸಂಘಟನೆ ಮಾಡುತ್ತೇವೆ. ಆರ್​​ಎಸ್​ಎಸ್ ಸಂಘಟನೆ ಇಲ್ಲಎಂದರೆ ಅವರ ಪಕ್ಷ ಜಿರೋ. ಅವರ ಪಾರ್ಟಿ ಬದುಕಿರುವುದು ಆರ್​​ಎಸ್ಎಸ್‌ನಿಂದ. ಅವರ ಬಳಿ ಬೇರೆ ಅಸ್ತ್ರ ಇಲ್ಲ ಎಂದು ಟೀಕಿಸಿದ್ದಾರೆ.

ಸಹಿ ಸಂಗ್ರಹ ಮಾಡಲಿ. ಜಾಗೃತಿ ಮೂಡಿಸಲಿ. ಆದರೆ ನಮಗೆ ಏನು ಮಾಡಬೇಕೆಂದು ಒಂದು ಪರಿಹಾರ ಕೊಡಲಿ ಅಷ್ಟೇ. ಆರ್.ಅಶೋಕ್ ನೇತೃತ್ವದಲ್ಲೇ ಸಮಿತಿ ಮಾಡುತ್ತೇನೆ. ಸಲಹೆ ಕೊಡಿ. ಯಾರೆಲ್ಲಾ ಸದಸ್ಯರು ಬೇಕು, ತಾಂತ್ರಿಕ ತಜ್ಞರು ಬೇಕು ಅವರನ್ನೇ ಸಮಿತಿಯಲ್ಲಿ ಹಾಕೋಣ. ಆದರೆ ನನಗೆ ಒಂದು ಪರಿಹಾರ ಬೇಕಷ್ಟೇ ಎಂದಿದ್ದಾರೆ.

ನಮ್ಮ ಶಾಸಕರಿಗೆ ಧಮಕಿ ಹಾಕಲಾಗುತ್ತಿದೆ ಎಂಬ ಆರ್.ಅಶೋಕ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕ ಕೆ.ಸಿ.ರಾಮಮೂರ್ತಿಗೆ ನಾನು ಏಕೆ ಧಮ್ಕಿ ಹಾಕಲಿ?. ಅವನು ನಮ್ಮ ಹುಡುಗನೇ?. ತೇಜಸ್ವಿ ಸೂರ್ಯ ದೊಡ್ಡ ಲೀಡರ್. ಅತೀ ಬುದ್ದಿವಂತ. ಫ್ಲೈಟ್ ಡೋರ್ ಓಪನ್ ಮಾಡಿದ್ದ. ಅಮೆರಿಕಗೆ ಹೋಗಿದ್ದಾಗ ಅನುಮತಿ ಇಲ್ಲದೇ ಟ್ರಂಪ್ ಭೇಟಿ ಮಾಡಲು ಹೋಗಿ ಅಲ್ಲಿ ಉಗಿಸಿಕೊಂಡು ಬಂದಿದ್ದಾರೆ. ಕಾರು ಬೇಡ ಅಂತಿದ್ದವನು ನನ್ನ ಬಳಿ ಮದುವೆ ಆಗುತ್ತಾ ಇದ್ದೇನೆ ಎಂದು ಹೇಳಿ ಹೊಸ ಕಾರಿಗೆ ಅರ್ಜಿ ಕೊಟ್ಟಿದ್ದಾನೆ. ನನ್ನ ಬಳಿ ಪತ್ರ ಇದೆ. ಬೇಕಾದರೆ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕಾರು ಬಿಟ್ಟು ಬಿಜೆಪಿ ನಾಯಕರು ಓಡಾಡಲಿ ನೋಡೋಣ. ಬಸ್​ಗಳಲ್ಲಿ, ಮೆಟ್ರೋದಲ್ಲಿ ಓಡಾಡಲಿ. ಆಟೋದಲ್ಲಿ ಓಡಾಡಲಿ. ಈ ಡ್ರಾಮಾಗಳನ್ನೆಲ್ಲ ಯಾರು ಕೇಳುತ್ತಾರೆ?. ತೇಜಸ್ವಿ ಸೂರ್ಯ ಕಾರು ಬಿಟ್ಟು ಬಿಡಲಿ. ನಿನಗೆ ಮದುವೆ ಆಗುವ ಮುನ್ನ ಹೊಸ ಕಾರು ಏಕೆ ಬೇಕಾಗಿತ್ತು? ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರ ಬೆಂಗಳೂರಿನ ಸಸ್ಯಕಾಶಿಗೆ ಗುಂಡಿ ತೋಡುವ ಕೆಲಸ ಮಾಡುತ್ತಿದೆ ; ಆರ್‌. ಅಶೋಕ್‌ ಕಿಡಿ

Tags: bengaloreDCM attacks BJPI am not a fool to destroy LalbaghKarnataka News beat
SendShareTweet
Previous Post

ದೆಹಲಿಯ ಗಾಳಿ ಕಲುಷಿತ : ವಾಯು ಗುಣಮಟ್ಟ ಸೂಚ್ಯಂಕ 400ಕ್ಕೆ ಏರಿಕೆ

Next Post

ಕಾಡಿನ ಮಧ್ಯೆ ಬರ್ತಡೆ ಸೆಲೆಬ್ರೆಶನ್‌ | ಹಾವನ್ನು ಕೈಯಲ್ಲಿ ಹಿಡಿದ ಯಶ್‌ ಮಗ

Related Posts

ಜಿಬಿಎ ವ್ಯಾಪ್ತಿಯಲ್ಲಿ 49.53 ಲಕ್ಷ ಮತದಾರರು ASDDO ಪಟ್ಟಿಗೆ!
ಬೆಂಗಳೂರು

ಜಿಬಿಎ ವ್ಯಾಪ್ತಿಯಲ್ಲಿ 49.53 ಲಕ್ಷ ಮತದಾರರು ASDDO ಪಟ್ಟಿಗೆ!

ಬೆಂಗಳೂರಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ; 2 ಗುಂಪುಗಳ ಮಧ್ಯೆ ಮಾರಾಮಾರಿ.. ವಿಡಿಯೋ ವೈರಲ್‌!
ಬೆಂಗಳೂರು

ಬೆಂಗಳೂರಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ; 2 ಗುಂಪುಗಳ ಮಧ್ಯೆ ಮಾರಾಮಾರಿ.. ವಿಡಿಯೋ ವೈರಲ್‌!

ಮ್ಯಾಟ್ರಿಮೋನಿ ನಂಬಿ ಹೋದ ವ್ಯಕ್ತಿಗೆ ಪಂಗನಾಮ.. 2.5 ಲಕ್ಷ ದೋಚಿ ಕಿಲಾಡಿ ಲೇಡಿ ಪರಾರಿ!
ಬೆಂಗಳೂರು

ಮ್ಯಾಟ್ರಿಮೋನಿ ನಂಬಿ ಹೋದ ವ್ಯಕ್ತಿಗೆ ಪಂಗನಾಮ.. 2.5 ಲಕ್ಷ ದೋಚಿ ಕಿಲಾಡಿ ಲೇಡಿ ಪರಾರಿ!

ಕೆಎಸ್‌ಪಿಸಿಬಿ PRO ಹುದ್ದೆ ಶಾಶ್ವತ ವಿಲೀನದಲ್ಲಿ ಅಕ್ರಮ ಆರೋಪ : ಸಮಗ್ರ ತನಿಖೆಗೆ ದಿನೇಶ್ ಕಲ್ಲಹಳ್ಳಿ ದೂರು!
ಬೆಂಗಳೂರು

ಕೆಎಸ್‌ಪಿಸಿಬಿ PRO ಹುದ್ದೆ ಶಾಶ್ವತ ವಿಲೀನದಲ್ಲಿ ಅಕ್ರಮ ಆರೋಪ : ಸಮಗ್ರ ತನಿಖೆಗೆ ದಿನೇಶ್ ಕಲ್ಲಹಳ್ಳಿ ದೂರು!

ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಅಕ್ರಮ ಆರೋಪ : ಲೋಕಾಯುಕ್ತಕ್ಕೆ ಎನ್‌.ಆರ್‌ ರಮೇಶ್‌  ದೂರು!
ಬೆಂಗಳೂರು

ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಅಕ್ರಮ ಆರೋಪ : ಲೋಕಾಯುಕ್ತಕ್ಕೆ ಎನ್‌.ಆರ್‌ ರಮೇಶ್‌ ದೂರು!

ಬೆಂಗಳೂರಲ್ಲಿ ಪುಡಿ ರೌಡಿಗಳ ಪುಂಡಾಟ : ಸಿಸಿಟಿವಿ ಸಾಕ್ಷಿ ಇದ್ರೂ FIRಗೆ ಪೊಲೀಸರು ಹಿಂದೇಟು?
ಬೆಂಗಳೂರು

ಬೆಂಗಳೂರಲ್ಲಿ ಪುಡಿ ರೌಡಿಗಳ ಪುಂಡಾಟ : ಸಿಸಿಟಿವಿ ಸಾಕ್ಷಿ ಇದ್ರೂ FIRಗೆ ಪೊಲೀಸರು ಹಿಂದೇಟು?

Next Post
ಕಾಡಿನ ಮಧ್ಯೆ ಬರ್ತಡೆ ಸೆಲೆಬ್ರೆಶನ್‌ | ಹಾವನ್ನು ಕೈಯಲ್ಲಿ ಹಿಡಿದ ಯಶ್‌ ಮಗ

ಕಾಡಿನ ಮಧ್ಯೆ ಬರ್ತಡೆ ಸೆಲೆಬ್ರೆಶನ್‌ | ಹಾವನ್ನು ಕೈಯಲ್ಲಿ ಹಿಡಿದ ಯಶ್‌ ಮಗ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಲಾಕಪ್‌ನಲ್ಲಿ ಪಿಜ್ಜಾ, ಐಷಾರಾಮಿ ಊಟ, ಹಾಸಿಗೆಗೆ ಬೇಡಿಕೆ ಇಟ್ಟ ಅತ್ಯಾಚಾರ ಆರೋಪಿ : ಪೊಲೀಸರೇ ದಂಗು!

ಲಾಕಪ್‌ನಲ್ಲಿ ಪಿಜ್ಜಾ, ಐಷಾರಾಮಿ ಊಟ, ಹಾಸಿಗೆಗೆ ಬೇಡಿಕೆ ಇಟ್ಟ ಅತ್ಯಾಚಾರ ಆರೋಪಿ : ಪೊಲೀಸರೇ ದಂಗು!

ಟೀಮ್ ಇಂಡಿಯಾದ ಫಿಟ್ನೆಸ್ ನಿಯಮಗಳಲ್ಲಿ ಭಾರಿ ಬದಲಾವಣೆ : ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕಿದ BCCI

ಟೀಮ್ ಇಂಡಿಯಾದ ಫಿಟ್ನೆಸ್ ನಿಯಮಗಳಲ್ಲಿ ಭಾರಿ ಬದಲಾವಣೆ : ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕಿದ BCCI

ರಸ್ತೆ ಸುರಕ್ಷತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ : 2028ರ ವೇಳೆಗೆ ವಾಹನಗಳಲ್ಲಿ ‘ವಿ2ವಿ’ ಸಂಪರ್ಕ ವ್ಯವಸ್ಥೆ ಕಡ್ಡಾಯ!

ರಸ್ತೆ ಸುರಕ್ಷತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ : 2028ರ ವೇಳೆಗೆ ವಾಹನಗಳಲ್ಲಿ ‘ವಿ2ವಿ’ ಸಂಪರ್ಕ ವ್ಯವಸ್ಥೆ ಕಡ್ಡಾಯ!

ಕಡೆಗಣಿಸಿದರೂ ಕುಗ್ಗದ ಛಲ : 2027ರ ಏಕದಿನ ವಿಶ್ವಕಪ್‌ ಮೇಲೆ ಕಣ್ಣಿಟ್ಟಿ ವೇಗಿ ಮೊಹಮ್ಮದ್ ಶಮಿ

ಕಡೆಗಣಿಸಿದರೂ ಕುಗ್ಗದ ಛಲ : 2027ರ ಏಕದಿನ ವಿಶ್ವಕಪ್‌ ಮೇಲೆ ಕಣ್ಣಿಟ್ಟಿ ವೇಗಿ ಮೊಹಮ್ಮದ್ ಶಮಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಲಾಕಪ್‌ನಲ್ಲಿ ಪಿಜ್ಜಾ, ಐಷಾರಾಮಿ ಊಟ, ಹಾಸಿಗೆಗೆ ಬೇಡಿಕೆ ಇಟ್ಟ ಅತ್ಯಾಚಾರ ಆರೋಪಿ : ಪೊಲೀಸರೇ ದಂಗು!

ಲಾಕಪ್‌ನಲ್ಲಿ ಪಿಜ್ಜಾ, ಐಷಾರಾಮಿ ಊಟ, ಹಾಸಿಗೆಗೆ ಬೇಡಿಕೆ ಇಟ್ಟ ಅತ್ಯಾಚಾರ ಆರೋಪಿ : ಪೊಲೀಸರೇ ದಂಗು!

ಟೀಮ್ ಇಂಡಿಯಾದ ಫಿಟ್ನೆಸ್ ನಿಯಮಗಳಲ್ಲಿ ಭಾರಿ ಬದಲಾವಣೆ : ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕಿದ BCCI

ಟೀಮ್ ಇಂಡಿಯಾದ ಫಿಟ್ನೆಸ್ ನಿಯಮಗಳಲ್ಲಿ ಭಾರಿ ಬದಲಾವಣೆ : ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕಿದ BCCI

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat