ಬೆಂಗಳೂರು: 77ನೇ ಗಣರಾಜ್ಯೋತ್ಸವದ ಅಂಗವಾಗಿ “ತೇಜಸ್ವಿ-ವಿಸ್ಮಯ” ಶೀರ್ಷಿಕೆಯಡಿ 11ದಿನಗಳ ಕಾಲ ನಡೆದ 219 ನೇ ಲಾಲ್‌ಬಾಗ್ ಪ್ಲವರ್ ಶೋಗೆ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ತೇಜಸ್ವಿ ವಿಸ್ಮಯ ಲೋಕದಂತೆ ರೂಪುಗೊಂಡಿರುವ ಈ ಪುಷ್ಪ ಪ್ರದರ್ಶನವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ.
11 ದಿನಗಳಲ್ಲಿ ಒಟ್ಟು 8,10,973 ಜನರು ಪ್ಲವರ್ ಶೋಗೆ ಆಗಮಿಸಿದ್ದು, ಒಟ್ಟು 2,74,77,088 ರೂ. ಹಣ ಸಂಗ್ರಹಗಿದೆ. ಕೇವಲ ಟಿಕೆಟ್ ಮೂಲಕವೇ 2,46,27,088 ಹಣ ಸಂಗ್ರಹವಾದರೆ. ಮಳಿಗೆ ಹಾಗೂ ಇತರೆಯಿಂದ ಸುಮಾರು 28,50,000 ರೂ. ಹಣ ಸಂಗ್ರಹವಾಗಿದೆ.

ಯಾವ ದಿನ ಎಷ್ಟು ಜನ ವಿಸಿಟ್ ಮಾಡಿದ್ದಾರೆ?
ದಿನಾಂಕ -15-01-2026
ವಯಸ್ಕರು- 24950
ಮಕ್ಕಳು -3750
ವಿದ್ಯಾರ್ಥಿಗಳು- 4250
ಒಟ್ಟು ಜನರು -32950
ಒಟ್ಟು (ರೂ)- 2156330
ದಿನಾಂಕ -16-01-2026
ವಯಸ್ಕರು- 15590
ಮಕ್ಕಳು -4750
ವಿದ್ಯಾರ್ಥಿಗಳು- 18960
ಒಟ್ಟು ಜನರು – 39300
ಒಟ್ಟು (ರೂ)- 678560
ದಿನಾಂಕ -17-01-2026
ವಯಸ್ಕರು- 23056
ಮಕ್ಕಳು -8990
ವಿದ್ಯಾರ್ಥಿಗಳು- 16675
ಒಟ್ಟು ಜನರು – 48721
ಒಟ್ಟು (ರೂ)- 1760000
ದಿನಾಂಕ -18-01-2026
ವಯಸ್ಕರು- 44275
ಮಕ್ಕಳು – 10176
ವಿದ್ಯಾರ್ಥಿಗಳು- 2045
ಒಟ್ಟು ಜನರು -56496
ಒಟ್ಟು (ರೂ)- 3140000
ದಿನಾಂಕ -19-01-2026
ವಯಸ್ಕರು- 15575
ಮಕ್ಕಳು -1678
ವಿದ್ಯಾರ್ಥಿಗಳು- 9024
ಒಟ್ಟು ಜನರು -26277
ಒಟ್ಟು (ರೂ)- 531000
ದಿನಾಂಕ -20-01-2026
ವಯಸ್ಕರು- 21575
ಮಕ್ಕಳು -1845
ವಿದ್ಯಾರ್ಥಿಗಳು- 14262
ಒಟ್ಟು ಜನರು -37682
ಒಟ್ಟು (ರೂ)- 580000
ದಿನಾಂಕ -21-01-2026
ವಯಸ್ಕರು- 21085
ಮಕ್ಕಳು – 1758
ವಿದ್ಯಾರ್ಥಿಗಳು- 19262
ಒಟ್ಟು ಜನರು – 42105
ಒಟ್ಟು (ರೂ)- 57000
ದಿನಾಂಕ -22-01-2026
ವಯಸ್ಕರು- 29145
ಮಕ್ಕಳು – 3458
ವಿದ್ಯಾರ್ಥಿಗಳು- 24880
ಒಟ್ಟು ಜನರು – 57483
ಒಟ್ಟು (ರೂ)- 717000
ದಿನಾಂಕ -23-01-2026
ವಯಸ್ಕರು- 37145
ಮಕ್ಕಳು – 4656
ವಿದ್ಯಾರ್ಥಿಗಳು- 29689
ಒಟ್ಟು ಜನರು – 71490
ಒಟ್ಟು (ರೂ)- 782000
ದಿನಾಂಕ -24-01-2026
ವಯಸ್ಕರು- 55679
ಮಕ್ಕಳು -10025
ವಿದ್ಯಾರ್ಥಿಗಳು- 28984
ಒಟ್ಟು ಜನರು -94688
ಒಟ್ಟು (ರೂ)- 2570000
ದಿನಾಂಕ -25- 01-2026
ವಯಸ್ಕರು- 88977
ಮಕ್ಕಳು -15564
ವಿದ್ಯಾರ್ಥಿಗಳು- 10085
ಒಟ್ಟು ಜನರು -114626
ಒಟ್ಟು (ರೂ)- 4641000
ದಿನಾಂಕ -26-01-2026
ವಯಸ್ಕರು- 140051
ಮಕ್ಕಳು -19054
ವಿದ್ಯಾರ್ಥಿಗಳು- 30050
ಒಟ್ಟು ಜನರು -189155
ಒಟ್ಟು (ರೂ)- 6501198
ಇದನ್ನೂ ಓದಿ: ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ಆರೋಪ | ‘ಧುರಂಧರ್’ ನಟ ನದೀಮ್ ಖಾನ್ ಬಂಧನ!



















