ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಇತರೆ ಸುದ್ದಿ

ಹೊಸ ಫೀಚರ್ ಬಿಡುಗಡೆ ಮಾಡಿದ ಗೂಗಲ್ ಮ್ಯಾಪ್; ಇನ್ನು ಮುಂದೆ ರಸ್ತೆಯ ಕಿರಿಕಿರಿ ಇಲ್ಲ

July 25, 2024
Share on WhatsappShare on FacebookShare on Twitter

ಗೂಗಲ್‌ ಮ್ಯಾಪ್ಸ್ ಭಾರತೀಯ ಬಳಕೆದಾರರಿಗೆ 6 ಹೊಸ ಫೀಚರ್ ಬಿಡುಗಡೆ ಮಾಡಿದೆ.

ಎಐ ತಂತ್ರಜ್ಞಾನ ಹಾಗೂ ಸ್ಥಳೀಯ ಸಹಭಾಗಿತ್ವದ ಸಹಾಯದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಫೀಚರ್ ಹಲವು ಸಮಸ್ಯೆಗಳಿಗೆ ಮುಕ್ತಿ ಹಾಡಿದೆ. ಮ್ಯಾಪ್ಸ್‌ ಬಳಕೆದಾರರಿಗೆ ಉತ್ತಮ ಪ್ರಯಾಣದ ಅನುಭವ ನೀಡುವುದರ ಜೊತೆಗೆ ಅವರ ಸಾಮಾನ್ಯ ಸಮಸ್ಯೆಗಳ ನಿವಾರಣೆಗೆ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಗೂಗಲ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಸಣ್ಣಸಣ್ಣ ಕಿರಿದಾದ ರಸ್ತೆಗಳನ್ನು ಪತ್ತೆ ಹಚ್ಚಿ ಬೈಪಾಸ್‌ ಗೆ ಸೇರಿಸಿ ಬದಲಿ ಮಾರ್ಗವನ್ನು ತೋರಿಸುವ ಸವಲತ್ತನ್ನು ಗೂಗಲ್‌ ಮ್ಯಾಪ್ಸ್‌ ಅಳವಡಿಸಲಾಗಿದೆ. ಇಲ್ಲಿಯವರೆಗೆ ಗೂಗಲ್‌ ಮ್ಯಾಪ್‌ ಕಡಿಮೆ ದೂರ ಮತ್ತು ಸಮಯದಲ್ಲಿ ನಿಗದಿತ ಸ್ಥಳವನ್ನು ತಲುಪುವುದಕ್ಕೆ ಪ್ರಾಶಸ್ತ್ಯ ನೀಡುತ್ತಿತ್ತು. ಹೀಗಾಗಿ ಕಿರಿದಾದ ರಸ್ತೆಗಳಲ್ಲಿ ಸಿಕ್ಕಿ ಹಾಕಿಕೊಂಡು ಪಾಡು ಪಡುತ್ತಿದ್ದರು. ಮುಖ್ಯವಾಗಿ ಫೋರ್‌ ವೀಲರ್‌ ಸವಾರರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿದ್ದರು. ಹೀಗಾಗಿ ಹಿರಿದಾದ ರಸ್ತೆ, ಉತ್ತಮ ರಸ್ತೆಗಳತ್ತ ಪ್ರಯಾಣಿಕರನ್ನು ಕೊಂಡೊಯ್ಯಲು ಪ್ರಾಶಸ್ತ್ಯ ನೀಡಲಾಗಿದೆ.

ವಾಹನ ಸವಾರರಿಗೆ ಪ್ಲೈಓವರ್‌ ಬಂದಾಗ ಅದನ್ನು ಏರಬೇಕೋ? ಅಥವಾ ಪಕ್ಕದ ರಸ್ತೆಯಲ್ಲಿ ಸಾಗಬೇಕೋ? ಎಂಬ ಗೊಂದಲ ಮ್ಯಾಪ್ ಬಳಕೆ ಮಾಡುತ್ತಿದ್ದ ಪ್ರತಿಯೊಬ್ಬ ಸವಾರರಿಗೂ ಆಗಿದೆ. ಹೀಗಾಗಿಯೇ ಗೂಗಲ್ ಮ್ಯಾಪ್ ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಸವಲತ್ತಿನಲ್ಲಿ ಪರಿಹಾರ ಅಭಿವೃದ್ಧಿ ಪಡಿಸಿದೆ. ಫ್ಲೈ ಓವರ್‌ಗಳನ್ನು ಹೈಲೈಟ್‌ ಮಾಡುವುದರ ಜೊತೆಗೆ ಬಳಕೆದಾರರಿಗೆ ಮಾರ್ಗದ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದೆ.

ಪೆಟ್ರೋಲ್‌ ಬಂಕ್‌ಗಳ ಮಾಹಿತಿಯನ್ನು ತೋರುವಂತೆಯೇ ಗೂಗಲ್‌ ಮ್ಯಾಪ್ಸ್‌ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಮಾಹಿತಿ ನೀಡಲಿದೆ. ಇದರಿಂದ ಚಾರ್ಚಿಂಗ್ ವಾಹನಗಳಿಗೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡುತ್ತಿದೆ. ದೇಶಾದ್ಯಂತ ಸುಮಾರು 8,000ಕ್ಕೂ ಅಧಿಕ ಚಾರ್ಜಿಂಗ್‌ ಸ್ಟೇಷನ್‌ಗಳ ಮಾಹಿತಿಯನ್ನು ಮ್ಯಾಪ್ಸ್‌ನಲ್ಲಿ ಅಳವಡಿಸಿದೆ.

ಮೆಟ್ರೊ ರೈಲುಗಳ ಟಿಕೆಟ್‌ ಬುಕಿಂಗ್‌ ಸವಲತ್ತನ್ನು ನೇರವಾಗಿ ಗೂಗಲ್‌ ಮ್ಯಾಪ್ಸ್‌ ಒಳಗಡೆ ನೀಡಲಾಗಿದೆ. ಗೂಗಲ್‌ ಮ್ಯಾಪ್ಸ್‌ ಬಳಕೆದಾರರು ಮೆಟ್ರೊ ರೈಲು ಟಿಕೆಟ್‌ ಬುಕಿಂಗ್‌ ಅನ್ನು ಗೂಗಲ್‌ ಮ್ಯಾಪ್ಸ್‌ ಆ್ಯಪ್‌ನಲ್ಲಿಯೇ ಮಾಡಬಹುದಾಗಿದೆ. ಮ್ಯಾಪ್ಸ್‌ನಲ್ಲಿದ್ದ ‘ಲೋಕಲ್‌ ರೆಕಮಂಡೇಷನ್‌'(ಸ್ಥಳೀಯ ಆಕರ್ಷಣೆಗಳು) ಸವಲತ್ತನ್ನು ಇನ್ನಷ್ಟು ಸುಧಾರಣೆಗೊಳಿಸಿದೆ.

ಮ್ಯಾಪ್ಸ್‌ ಬಳಕೆದಾರರು ಮಾರ್ಗ ಮಧ್ಯೆ ರಸ್ತೆ ಅವಘಡ, ರಸ್ತೆ ಬಂದ್‌ ಅಥವಾ ಇನ್ನಿತರ ರಸ್ತೆ ಸಂಬಂಧಿ ಸಮಸ್ಯೆಗಳ ಮಾಹಿತಿಯನ್ನು ಸುಲಭವಾಗಿ ವರದಿ ಮಾಡುವ ವ್ಯವಸ್ಥೆಯನ್ನು ಗೂಗಲ್‌ ಮ್ಯಾಪ್ಸ್‌ ರೂಪಿಸಿದೆ. ವಾಹನ ಸವಾರರ ಸ್ನೇಹಿಯಾಗುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ ಹಲವಾರು ಮಾರ್ಪಡುಗಳನ್ನು ಮಾಡಿಕೊಂಡಿದ್ದು, ಸವಾರರಿಗೆ ಯಾವ ರೀತಿ ಅನುಕೂಲ ಮಾಡಲಿದೆ ಎಂಬುವುದನ್ನು ನೋಡಬೇಕಿದೆ.

Tags: Google MapRoadVehicle
SendShareTweet
Previous Post

ಪದ್ಮನಾಭ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಹಂಚಿದ ಅಧಿಕಾರಿ; ತೀವ್ರ ಆಕ್ರೋಶ

Next Post

ನಟ ಮಾಧನವನ್ ಖರೀದಿಸಿದ ಬಂಗಲೆಯ ರೇಟ್ ಎಷ್ಟು ಗೊತ್ತಾ? ಅಬ್ಬಾ ಶಾಕ್ ಆಗೋದು ಗ್ಯಾರಂಟಿ!

Related Posts

ನೋ-ಕಾಸ್ಟ್ EMI ನಿಜಕ್ಕೂ ಸಂಪೂರ್ಣ ಉಚಿತವೇ? ಗ್ರಾಹಕರು ತಿಳಿಯಲೇಬೇಕಾದ ಸತ್ಯಗಳು!
ವಾಣಿಜ್ಯ-ವ್ಯಾಪಾರ

ನೋ-ಕಾಸ್ಟ್ EMI ನಿಜಕ್ಕೂ ಸಂಪೂರ್ಣ ಉಚಿತವೇ? ಗ್ರಾಹಕರು ತಿಳಿಯಲೇಬೇಕಾದ ಸತ್ಯಗಳು!

ಜಾಲಿ ರೋಜರ್‌ನಿಂದ ಜೆನ್‌ಝೀ ಪ್ರತಿಭಟನೆಯವರೆಗೆ : ತಲೆಬುರುಡೆಯ ಟಿ-ಶರ್ಟ್ ಹಿಂದಿನ ರಹಸ್ಯವೇನು?
ವಿಶೇಷ ಅಂಕಣ

ಜಾಲಿ ರೋಜರ್‌ನಿಂದ ಜೆನ್‌ಝೀ ಪ್ರತಿಭಟನೆಯವರೆಗೆ : ತಲೆಬುರುಡೆಯ ಟಿ-ಶರ್ಟ್ ಹಿಂದಿನ ರಹಸ್ಯವೇನು?

ಒಂದೇ ತಿಂಗಳಲ್ಲಿ ಶೇ.29ರಷ್ಟು ದುಬಾರಿಯಾದ ಕಚ್ಚಾ ತೈಲ: ಭಾರತೀಯ ಅರ್ಥವ್ಯವಸ್ಥೆಗೆ ಕೇಂದ್ರ ಹಣಕಾಸು ಸಚಿವಾಲಯ ಎಚ್ಚರಿಕೆ
ದೇಶ

ಒಂದೇ ತಿಂಗಳಲ್ಲಿ ಶೇ.29ರಷ್ಟು ದುಬಾರಿಯಾದ ಕಚ್ಚಾ ತೈಲ: ಭಾರತೀಯ ಅರ್ಥವ್ಯವಸ್ಥೆಗೆ ಕೇಂದ್ರ ಹಣಕಾಸು ಸಚಿವಾಲಯ ಎಚ್ಚರಿಕೆ

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿ ಘೋಷಿಸಿದ ಕೇಂದ್ರ: ಯಾವುದರ ಬಡ್ಡಿ ಎಷ್ಟಿದೆ?
ವಾಣಿಜ್ಯ-ವ್ಯಾಪಾರ

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿ ಘೋಷಿಸಿದ ಕೇಂದ್ರ: ಯಾವುದರ ಬಡ್ಡಿ ಎಷ್ಟಿದೆ?

ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ? ಏನಿದೆ ಹೊಸ ಅಪ್ಡೇಟ್?
ದೇಶ

ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ? ಏನಿದೆ ಹೊಸ ಅಪ್ಡೇಟ್?

ತಿಂಗಳ ಮೊದಲ ದಿನವೇ ಎಲ್ ಪಿಜಿ ಬೆಲೆಯೇರಿಕೆಯ ಶಾಕ್: ಇಲ್ಲಿದೆ ಹೊಸ ದರ
ವಾಣಿಜ್ಯ-ವ್ಯಾಪಾರ

ತಿಂಗಳ ಮೊದಲ ದಿನವೇ ಎಲ್ ಪಿಜಿ ಬೆಲೆಯೇರಿಕೆಯ ಶಾಕ್: ಇಲ್ಲಿದೆ ಹೊಸ ದರ

Next Post
ನಟ ಮಾಧನವನ್ ಖರೀದಿಸಿದ ಬಂಗಲೆಯ ರೇಟ್ ಎಷ್ಟು ಗೊತ್ತಾ? ಅಬ್ಬಾ ಶಾಕ್ ಆಗೋದು ಗ್ಯಾರಂಟಿ!

ನಟ ಮಾಧನವನ್ ಖರೀದಿಸಿದ ಬಂಗಲೆಯ ರೇಟ್ ಎಷ್ಟು ಗೊತ್ತಾ? ಅಬ್ಬಾ ಶಾಕ್ ಆಗೋದು ಗ್ಯಾರಂಟಿ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮದುವೆಗೆ ಪೀಡಿಸಿದ ಪ್ರೇಯಸಿಯ ತಲೆಯ ಮೇಲೆ ಹೊಡೆದು ರೂಮ್ ಹೀಟರ್‌ನಿಂದ ಸುಟ್ಟು ಕೊಂದ ಪ್ರೇಮಿ!

ಮದುವೆಗೆ ಪೀಡಿಸಿದ ಪ್ರೇಯಸಿಯ ತಲೆಯ ಮೇಲೆ ಹೊಡೆದು ರೂಮ್ ಹೀಟರ್‌ನಿಂದ ಸುಟ್ಟು ಕೊಂದ ಪ್ರೇಮಿ!

ನೀಲಿ ಡ್ರಮ್ ಕೊಲೆ ಪ್ರಕರಣ: ಪತ್ನಿ, ಪ್ರೇಮಿಗೆ ಮರಣದಂಡನೆ ಶಿಕ್ಷೆ, ಜೈಲಿನಲ್ಲೇ ಪಾತಕಿಗಳ ಗೋಳಾಟ

ನೀಲಿ ಡ್ರಮ್ ಕೊಲೆ ಪ್ರಕರಣ: ಪತ್ನಿ, ಪ್ರೇಮಿಗೆ ಮರಣದಂಡನೆ ಶಿಕ್ಷೆ, ಜೈಲಿನಲ್ಲೇ ಪಾತಕಿಗಳ ಗೋಳಾಟ

IPL2027: ಭಾರಿ ವೇತನ ಕಡಿತದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್‌ಗೆ ಮರಳಿದ ಟಿ. ನಟರಾಜನ್; ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಜೀಶನ್ ಅನ್ಸಾರಿ

IPL2027: ಭಾರಿ ವೇತನ ಕಡಿತದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್‌ಗೆ ಮರಳಿದ ಟಿ. ನಟರಾಜನ್; ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಜೀಶನ್ ಅನ್ಸಾರಿ

BCCI ಆಯ್ಕೆ ಸಮಿತಿಗೆ ಪಾರ್ಥಿವ್ ಪಟೇಲ್, ಪ್ರಗ್ಯಾನ್ ಓಜಾ ಎಂಟ್ರಿ: ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಮುಂದುವರಿಕೆ!

BCCI ಆಯ್ಕೆ ಸಮಿತಿಗೆ ಪಾರ್ಥಿವ್ ಪಟೇಲ್, ಪ್ರಗ್ಯಾನ್ ಓಜಾ ಎಂಟ್ರಿ: ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಮುಂದುವರಿಕೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮದುವೆಗೆ ಪೀಡಿಸಿದ ಪ್ರೇಯಸಿಯ ತಲೆಯ ಮೇಲೆ ಹೊಡೆದು ರೂಮ್ ಹೀಟರ್‌ನಿಂದ ಸುಟ್ಟು ಕೊಂದ ಪ್ರೇಮಿ!

ಮದುವೆಗೆ ಪೀಡಿಸಿದ ಪ್ರೇಯಸಿಯ ತಲೆಯ ಮೇಲೆ ಹೊಡೆದು ರೂಮ್ ಹೀಟರ್‌ನಿಂದ ಸುಟ್ಟು ಕೊಂದ ಪ್ರೇಮಿ!

ನೀಲಿ ಡ್ರಮ್ ಕೊಲೆ ಪ್ರಕರಣ: ಪತ್ನಿ, ಪ್ರೇಮಿಗೆ ಮರಣದಂಡನೆ ಶಿಕ್ಷೆ, ಜೈಲಿನಲ್ಲೇ ಪಾತಕಿಗಳ ಗೋಳಾಟ

ನೀಲಿ ಡ್ರಮ್ ಕೊಲೆ ಪ್ರಕರಣ: ಪತ್ನಿ, ಪ್ರೇಮಿಗೆ ಮರಣದಂಡನೆ ಶಿಕ್ಷೆ, ಜೈಲಿನಲ್ಲೇ ಪಾತಕಿಗಳ ಗೋಳಾಟ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat