ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

ಹುವಾವೇ ಮೇಟ್ 90 ಸರಣಿ, ಮೇಟ್ XT 2 ಸ್ಮಾರ್ಟ್​ಫೋನ್​ ಬಿಡುಗಡೆ ; ಇಲ್ಲಿದೆ ಸೋರಿಕೆಯಾದ ಮಾಹಿತಿ!

June 30, 2026
Share on WhatsappShare on FacebookShare on Twitter

ಬೆಂಗಳೂರು : ಚೀನಾದ ಪ್ರಮುಖ ಟೆಕ್ ದೈತ್ಯ ಹುವಾವೇ ತನ್ನ ಬಹುನಿರೀಕ್ಷಿತ ‘ಮೇಟ್ 90 ಸರಣಿ’ (Huawei Mate 90 Series) ಮತ್ತು ಮಡಿಚಬಹುದಾದ (ಫೋಲ್ಡಬಲ್) ಸ್ಮಾರ್ಟ್‌ಫೋನ್ ‘ಮೇಟ್ ಎಕ್ಸ್‌ಟಿ 2’ (Huawei Mate XT 2) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಆನ್‌ಲೈನ್‌ನಲ್ಲಿ ಹೊಸ ಮಾಹಿತಿಯೊಂದು ಸೋರಿಕೆಯಾಗಿದ್ದು, ಎಂದಿನ ಕಾರ್ಯಕ್ರಮದ ವೇಳಾಪಟ್ಟಿಗಿಂತ ತುಸು ಮುಂಚಿತವಾಗಿಯೇ ಈ ವರ್ಷ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎಂದು ಅಂದಾಜಿಸಲಾಗಿದೆ.

ಚೀನಾದ ಜನಪ್ರಿಯ ಬ್ಲಾಗಿಂಗ್ ತಾಣ ‘ವೀಬೊ’ (Weibo) ನಲ್ಲಿ ‘ರೂರಿರೆನ್’ (RuryRen) ಎಂಬ ಹೆಸರಿನ ಟಿಪ್ಸ್ಟರ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಹುವಾವೇ ತನ್ನ ಬಹುನಿರೀಕ್ಷಿತ ಮೇಟ್ 90 ಸರಣಿಯನ್ನು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರ ಖರೀದಿಗೆ ಪರಿಚಯಿಸುವ ಸಾಧ್ಯತೆಯಿದೆ. ವಿಶೇಷವೆಂದರೆ, ಹುವಾವೇ ಈ ಬಾರಿ ತನ್ನ ನೂತನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೇಟ್ ಎಕ್ಸ್‌ಟಿ 2 ಮತ್ತು ಮೇಟ್ ಎಕ್ಸ್ 8 ಅನ್ನು ಮೇಟ್ 90 ಸರಣಿಯೊಂದಿಗೆ ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಸಂಸ್ಥೆಯು ತನ್ನೆಲ್ಲಾ ಮಾಡೆಲ್‌ಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ವಿಭಿನ್ನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಎಂದು ಸೋರಿಕೆಯಾದ ವರದಿಯು ವಿವರಿಸಿದೆ. ಈ ನಡುವೆ ಅಕ್ಟೋಬರ್ ತಿಂಗಳಲ್ಲಿ ಮೇಟ್ ಎಕ್ಸ್‌ಟಿ 2 ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೊಸ ಸಂಪ್ರದಾಯಕ್ಕೆ ನಾಂದಿ

ಸಾಮಾನ್ಯವಾಗಿ ಹುವಾವೇ ಸಂಸ್ಥೆಯು ತನ್ನ ‘ಮೇಟ್’ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಂಪ್ರದಾಯವನ್ನು ಹೊಂದಿದೆ. ಉದಾಹರಣೆಗೆ, ಮೇಟ್ 70 ಹಾಗೂ ಮೇಟ್ 80 ಸರಣಿಗಳನ್ನು ಹಿಂದಿನ ವರ್ಷಗಳಲ್ಲಿ ನವೆಂಬರ್ ತಿಂಗಳಲ್ಲೇ ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಆದರೆ, ಈಗ ಸೆಪ್ಟೆಂಬರ್‌ನಲ್ಲಿ ಮೇಟ್ 90 ಸರಣಿಯನ್ನು ಪರಿಚಯಿಸಲು ಮುಂದಾಗಿರುವುದು ತಂತ್ರಜ್ಞಾನ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕ್ವಾಲ್ಕಾಮ್‌ನ ಅತ್ಯಾಧುನಿಕ ಸ್ನಾಪ್‌ಡ್ರ್ಯಾಗನ್ 8 ಎಲೈಟ್ ಜನ್ 6 ಚಿಪ್‌ಸೆಟ್‌ನೊಂದಿಗೆ ಬರಲಿರುವ ಶಿಯೋಮಿ 18 ಸರಣಿ ಹಾಗೂ ಐಕ್ಯೂ 16 ಸ್ಮಾರ್ಟ್‌ಫೋನ್‌ಗಳು ಕೂಡ ಸೆಪ್ಟೆಂಬರ್‌ನಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಆಪಲ್ ಸಂಸ್ಥೆ ಕೂಡ ತನ್ನ ಬಹುನಿರೀಕ್ಷಿತ ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಮೊಬೈಲ್‌ಗಳನ್ನು ಅದೇ ತಿಂಗಳು ಬಿಡುಗಡೆ ಮಾಡಲಿದೆ. ಹೀಗಾಗಿ, ಪ್ರತಿಸ್ಪರ್ಧಿ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುವ ಏಕೈಕ ಉದ್ದೇಶದಿಂದ ಹುವಾವೇ ಮುಂಚಿತವಾಗಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ ಎಂಬುದಾಗಿ ಮಾರುಕಟ್ಟೆಯ ತಜ್ಞರು ವಿಶ್ಲೇಷಿಸಿದ್ದಾರೆ.

ಮತ್ತೊಂದೆಡೆ, ಇದೇ ಟಿಪ್ಸ್ಟರ್ ನೀಡಿರುವ ಇನ್ನೊಂದು ಅಚ್ಚರಿಯ ಮಾಹಿತಿ ಪ್ರಕಾರ, ಹುವಾವೇ ತನ್ನ ‘ಪುರಾ 90ಎಸ್ ಪ್ರೊ’ (Pura 90S Pro) ಹಾಗೂ ‘ಪುರಾ 90ಎಸ್ ಪ್ರೊ ಪ್ಲಸ್’ (Pura 90S Pro+) ಮಾಡೆಲ್‌ಗಳ ಬಿಡುಗಡೆ ಯೋಜನೆಯನ್ನೇ ರದ್ದುಗೊಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಮೇಟ್ 80 ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಮೇಟ್ 80, ಮೇಟ್ 80 ಪ್ರೊ, ಮೇಟ್ 80 ಪ್ರೊ ಮ್ಯಾಕ್ಸ್ ಹಾಗೂ ಮೇಟ್ 80 ಆರ್‌ಎಸ್ ಮಾಸ್ಟರ್ ಎಡಿಷನ್ ಮೊಬೈಲ್‌ಗಳು ಶಕ್ತಿಶಾಲಿ ಕಿರಿನ್ ಚಿಪ್‌ಸೆಟ್, ಬರೋಬ್ಬರಿ 20ಜಿಬಿ RAM ಹಾಗೂ 1ಟಿಬಿ ವರೆಗಿನ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದವು. 6000mAh ಹಾಗೂ 5500mAh ಬ್ಯಾಟರಿ ಸಾಮರ್ಥ್ಯದೊಂದಿಗೆ 100W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಿದ್ದವು. ಇದೀಗ ಹೊಸ ಮೇಟ್ 90 ಸರಣಿಯಲ್ಲಿ ಹುವಾವೇ ಇನ್ನು ಯಾವೆಲ್ಲಾ ಅತ್ಯಾಧುನಿಕ ಹಾಗೂ ಅಚ್ಚರಿಯ ತಂತ್ರಜ್ಞಾನಗಳನ್ನು ಅಳವಡಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಆಗಸ್ಟ್‌ನಲ್ಲಿ ರಸ್ತೆಗಿಳಿಯಲು ಸಜ್ಜಾದ ಬಹುನಿರೀಕ್ಷಿತ ‘ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್’!

Tags: Karnataka News beat
SendShareTweet
Previous Post

ಕೇಂದ್ರ ಸರ್ಕಾರದ RCFL ಸಂಸ್ಥೆಯಲ್ಲಿ 32 ಹುದ್ದೆಗಳ ನೇಮಕಾತಿ : 2.2 ಲಕ್ಷ ರೂ. ಸಂಬಳ

Next Post

ಚಾಮರಾಜಪೇಟೆಯಲ್ಲಿ SIR ಆರಂಭಕ್ಕೂ ಮುನ್ನವೇ ಕಾಂಗ್ರೆಸ್-ಬಿಜೆಪಿ ಜಟಾಪಟಿ!

Related Posts

ಟಿವಿ, ಫ್ರಿಡ್ಜ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಅ.1ರಿಂದ ಹಲವು ಉತ್ಪನ್ನಗಳ ಬೆಲೆ ಏರಿಕೆ!
ರಾಜ್ಯ

ಟಿವಿ, ಫ್ರಿಡ್ಜ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಅ.1ರಿಂದ ಹಲವು ಉತ್ಪನ್ನಗಳ ಬೆಲೆ ಏರಿಕೆ!

5.29 ಲಕ್ಷಕ್ಕೆ ಟಾಟಾ ಏರಿಸ್‌ ಬಿಡುಗಡೆ : ಟಿಗೋರ್‌ಗೆ ಬದಲಿ, ಹೊಸ ವಿನ್ಯಾಸ–ಭರ್ಜರಿ ಫೀಚರ್ಸ್‌
ವ್ಯಾಪಾರ

5.29 ಲಕ್ಷಕ್ಕೆ ಟಾಟಾ ಏರಿಸ್‌ ಬಿಡುಗಡೆ : ಟಿಗೋರ್‌ಗೆ ಬದಲಿ, ಹೊಸ ವಿನ್ಯಾಸ–ಭರ್ಜರಿ ಫೀಚರ್ಸ್‌

2030ರೊಳಗೆ ಸುಜುಕಿ ಕಾರುಗಳು 100 ಕೆ.ಜಿ. ಹಗುರ ; ಸುರಕ್ಷತೆ ಕಡಿಮೆಯಾಗದಂತೆ ಹೊಸ ತಂತ್ರಜ್ಞಾನ!
ತಂತ್ರಜ್ಞಾನ

2030ರೊಳಗೆ ಸುಜುಕಿ ಕಾರುಗಳು 100 ಕೆ.ಜಿ. ಹಗುರ ; ಸುರಕ್ಷತೆ ಕಡಿಮೆಯಾಗದಂತೆ ಹೊಸ ತಂತ್ರಜ್ಞಾನ!

ಟಾಟಾ ಏರಿಸ್‌ ಹೊಸ ಲುಕ್‌ಗೆ ಟೀಸರ್ ಬಿಡುಗಡೆ ; ಸೆಪ್ಟೆಂಬರ್ 25ಕ್ಕೆ ಹೊಸ ಸೆಡಾನ್‌ ಅನಾವರಣ
ವ್ಯಾಪಾರ

ಟಾಟಾ ಏರಿಸ್‌ ಹೊಸ ಲುಕ್‌ಗೆ ಟೀಸರ್ ಬಿಡುಗಡೆ ; ಸೆಪ್ಟೆಂಬರ್ 25ಕ್ಕೆ ಹೊಸ ಸೆಡಾನ್‌ ಅನಾವರಣ

ಹೈಕ್ರಾಸ್‌ಗೆ ಹಿನ್ನಡೆ, ಕ್ರಿಸ್ಟಾಗೆ ಬೇಡಿಕೆ ಏರಿಕೆ ; ಇನೋವಾ ಮಾರಾಟದಲ್ಲಿ ಕುತೂಹಲಕಾರಿ ಬದಲಾವಣೆ
ವ್ಯಾಪಾರ

ಹೈಕ್ರಾಸ್‌ಗೆ ಹಿನ್ನಡೆ, ಕ್ರಿಸ್ಟಾಗೆ ಬೇಡಿಕೆ ಏರಿಕೆ ; ಇನೋವಾ ಮಾರಾಟದಲ್ಲಿ ಕುತೂಹಲಕಾರಿ ಬದಲಾವಣೆ

JSW MG ಮೋಟಾರ್‌ಗೆ PLI ಲಾಭದ ನಿರೀಕ್ಷೆ ; FDI ಅನುಮೋದನೆ ಬಳಿಕ ಅರ್ಜಿ ಪರಿಶೀಲನೆಗೆ ಕೇಂದ್ರ ಸಿದ್ಧತೆ!
ವ್ಯಾಪಾರ

JSW MG ಮೋಟಾರ್‌ಗೆ PLI ಲಾಭದ ನಿರೀಕ್ಷೆ ; FDI ಅನುಮೋದನೆ ಬಳಿಕ ಅರ್ಜಿ ಪರಿಶೀಲನೆಗೆ ಕೇಂದ್ರ ಸಿದ್ಧತೆ!

Next Post
ಚಾಮರಾಜಪೇಟೆಯಲ್ಲಿ SIR ಆರಂಭಕ್ಕೂ ಮುನ್ನವೇ ಕಾಂಗ್ರೆಸ್-ಬಿಜೆಪಿ ಜಟಾಪಟಿ!

ಚಾಮರಾಜಪೇಟೆಯಲ್ಲಿ SIR ಆರಂಭಕ್ಕೂ ಮುನ್ನವೇ ಕಾಂಗ್ರೆಸ್-ಬಿಜೆಪಿ ಜಟಾಪಟಿ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಾರ್ಥಿವ್ ಪಟೇಲ್ ಅಲ್ಲ, BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ರೋಹಿತ್ ಶರ್ಮಾ ಆಪ್ತ ಪ್ರಗ್ಯಾನ್ ಓಜಾ ಎಂಟ್ರಿ!

ಪಾರ್ಥಿವ್ ಪಟೇಲ್ ಅಲ್ಲ, BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ರೋಹಿತ್ ಶರ್ಮಾ ಆಪ್ತ ಪ್ರಗ್ಯಾನ್ ಓಜಾ ಎಂಟ್ರಿ!

ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ ; ಕಂಪಿಸಿದ ಭೂಮಿ.. ಏರ್‌ಪೋರ್ಟ್‌ ಗಾಜುಗಳು ಪುಡಿ ಪುಡಿ!

ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ ; ಕಂಪಿಸಿದ ಭೂಮಿ.. ಏರ್‌ಪೋರ್ಟ್‌ ಗಾಜುಗಳು ಪುಡಿ ಪುಡಿ!

ಕೇಂದ್ರ ಸರ್ಕಾರದ BEML ಸಂಸ್ಥೆಯಲ್ಲಿ ನೇಮಕಾತಿ : ತಿಂಗಳಿಗೆ 2.8 ಲಕ್ಷ ರೂ. ಭರ್ಜರಿ ಸಂಬಳ!

ಕೇಂದ್ರ ಸರ್ಕಾರದ BEML ಸಂಸ್ಥೆಯಲ್ಲಿ ನೇಮಕಾತಿ : ತಿಂಗಳಿಗೆ 2.8 ಲಕ್ಷ ರೂ. ಭರ್ಜರಿ ಸಂಬಳ!

ಛಂಬಲ್ ಕಣಿವೆಯ ಬಂಡುಕೋರನ ಮೊಮ್ಮಗ ಈಗ ಕೇಂದ್ರ ಸರ್ಕಾರಿ ಅಧಿಕಾರಿ : UPSC ಗೆದ್ದ ದೇವ್ ಪ್ರಭಾಕರ್ ಯಶೋಗಾಥೆ!

ಛಂಬಲ್ ಕಣಿವೆಯ ಬಂಡುಕೋರನ ಮೊಮ್ಮಗ ಈಗ ಕೇಂದ್ರ ಸರ್ಕಾರಿ ಅಧಿಕಾರಿ : UPSC ಗೆದ್ದ ದೇವ್ ಪ್ರಭಾಕರ್ ಯಶೋಗಾಥೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪಾರ್ಥಿವ್ ಪಟೇಲ್ ಅಲ್ಲ, BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ರೋಹಿತ್ ಶರ್ಮಾ ಆಪ್ತ ಪ್ರಗ್ಯಾನ್ ಓಜಾ ಎಂಟ್ರಿ!

ಪಾರ್ಥಿವ್ ಪಟೇಲ್ ಅಲ್ಲ, BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ರೋಹಿತ್ ಶರ್ಮಾ ಆಪ್ತ ಪ್ರಗ್ಯಾನ್ ಓಜಾ ಎಂಟ್ರಿ!

ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ ; ಕಂಪಿಸಿದ ಭೂಮಿ.. ಏರ್‌ಪೋರ್ಟ್‌ ಗಾಜುಗಳು ಪುಡಿ ಪುಡಿ!

ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ ; ಕಂಪಿಸಿದ ಭೂಮಿ.. ಏರ್‌ಪೋರ್ಟ್‌ ಗಾಜುಗಳು ಪುಡಿ ಪುಡಿ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat