ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಕ್ರೀಡೆ

ಇಂಗ್ಲೆಂಡ್ ಸರಣಿ : ಸೂರ್ಯವಂಶಿ ಡೆಬ್ಯೂಗೆ ಬ್ರೇಕ್? ಸೀನಿಯರ್ ಆಟಗಾರ ಬೆಂಬಲಕ್ಕೆ ನಿಂತ ಅಯ್ಯರ್!

ಬೆಂಗಳೂರು : 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆಯೇ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ,...

Read moreDetails

ಬಾಂಗ್ಲಾ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಜಯ : ಚೊಚ್ಚಲ ಟೆಸ್ಟ್ ನಾಯಕತ್ವದಲ್ಲೇ ದಾಖಲೆ ಬರೆದ ರಿಚರ್ಡ್ ಎನ್‌ಗರಾವಾ!

ಬೆಂಗಳೂರು : ಜಿಂಬಾಬ್ವೆ ರಾಷ್ಟ್ರೀಯ ಕ್ರಿಕೆಟ್ ತಂಡವು ತನ್ನ ಹೊಸ ಟೆಸ್ಟ್ ನಾಯಕ ರಿಚರ್ಡ್ ಎನ್‌ಗರಾವಾ ಅವರ ಸಾರಥ್ಯದಲ್ಲಿ ಕಳೆಗುಂದಿದ್ದ ತನ್ನ ಕ್ರಿಕೆಟ್ ಇತಿಹಾಸಕ್ಕೆ ಹೊಸ ಭರವಸೆಯ...

Read moreDetails

ಕಾವ್ಯಾ ಮಾರನ್ ಮದುವೆ ಫಿಕ್ಸ್? ಅನಿರುದ್ಧ್ ಕುಟುಂಬದಿಂದಲೇ ಹೊರಬಿದ್ದ ದೊಡ್ಡ ಸುಳಿವು!

ಹೈದರಾಬಾದ್ ​: ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಯ ಮುಖ್ಯಸ್ಥೆ ಕಾವ್ಯಾ ಮಾರನ್ ಹಾಗೂ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನಡುವಿನ ಸಂಬಂಧದ ಬಗ್ಗೆ...

Read moreDetails

ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ ಪಾಂಡ್ಯ : BCCI ‘ಸೆಂಟರ್ ಆಫ್ ಎಕ್ಸಲೆನ್ಸ್’ ಇನ್ಮುಂದೆ ಖಾಯಂ ತರಬೇತಿ ನೆಲೆ!

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಭವಿಷ್ಯದ ಕ್ರಿಕೆಟ್ ಬದುಕಿನ ದೃಷ್ಟಿಯಿಂದ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ತಮ್ಮ ವಾಸ್ತವ್ಯವನ್ನು...

Read moreDetails

ಅಧಿಕ ಪ್ರಸಂಗಿತನವೇ ಮುಳುವಾಯ್ತು : ಐರ್ಲೆಂಡ್ ವಿರುದ್ಧದ ಸೋಲು ಭಾರತದ ಕರಾಳ ಅಧ್ಯಾಯ ಎಂದ ಗವಾಸ್ಕರ್

ಮುಂಬೈ : ಟೀಮ್ ಇಂಡಿಯಾದ ನೂತನ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡ ಶ್ರೇಯಸ್ ಅಯ್ಯರ್ ಅವರಿಗೆ ಆರಂಭದಲ್ಲೇ ಅತಿದೊಡ್ಡ ಆಘಾತ ಎದುರಾಗಿದೆ. ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವದ...

Read moreDetails

ಇಂಗ್ಲೆಂಡ್ ಕ್ರಿಕೆಟ್ ತರಬೇತಿ : ಟೀಕೆಗಳ ನಡುವೆಯೂ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿದ ಮೆಕಲಮ್

ಲಂಡನ್​ : ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿಯೇ ಅನುಭವಿಸಿದ ಸರಣಿ ಸೋಲಿನ ಆಘಾತದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ತಮ್ಮ ಮುಂದಿನ ಭವಿಷ್ಯದ...

Read moreDetails

ವಿಶ್ವಕಪ್‌ನಿಂದ ಭಾರತದ ನಿರ್ಗಮನಕ್ಕೆ ಕಾರಣವಾದ ಸ್ವಯಂಕೃತ ಅಪರಾಧಗಳ ಸಂಪೂರ್ಣ ವಿಶ್ಲೇಷಣೆ!

ಬೆಂಗಳೂರು : ಮಹಿಳಾ ಟಿ20 ವಿಶ್ವಕಪ್‌ನ ಅತ್ಯಂತ ಮಹತ್ವದ ಹಾಗೂ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ...

Read moreDetails

ECB ಒತ್ತಡ ಹೇರಿತ್ತಾ? ವಿದಾಯದ ಹಿಂದಿನ ರಹಸ್ಯ ಬಿಚ್ಚಿಟ್ಟ ಬೆನ್ ಸ್ಟೋಕ್ಸ್

ಲಂಡನ್ ​: ಇಂಗ್ಲೆಂಡ್ ಕ್ರಿಕೆಟ್ ತಂಡದ ಶ್ರೇಷ್ಠ ಆಲ್‌ರೌಂಡರ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅವರು ಕೇವಲ 35ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಅಚ್ಚರಿಗೆ...

Read moreDetails

ವಿಶ್ವಕಪ್ ನಿರಾಸೆಯ ಮಧ್ಯೆ 2028ರ ಒಲಿಂಪಿಕ್ಸ್‌ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ

ನವದೆಹಲಿ : ಇತ್ತೀಚೆಗೆ ನಡೆದ ಐಸಿಸಿ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿದರೂ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ 2028ರ ಲಾಸ್...

Read moreDetails

ಐರ್ಲೆಂಡ್ ಎದುರು ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಗಂಭೀರ್ ಕಾಲೆಳೆದ ಐಸ್‌ಲ್ಯಾಂಡ್ ಕ್ರಿಕೆಟ್!

ನವದೆಹಲಿ : ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಭಾರತೀಯ ಕ್ರಿಕೆಟ್ ತಂಡವು ಐರ್ಲೆಂಡ್ ಪ್ರವಾಸದಲ್ಲಿ ತೀರಾ ನಿರಾಸೆ ಮೂಡಿಸಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಟಿ20 ಸರಣಿಯ ಎರಡೂ...

Read moreDetails
Page 72 of 494 1 … 71 72 73 … 494
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist