ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಇತರೆ ಸುದ್ದಿ

ರಾಜ್ಯದಲ್ಲಿ ಸಿಡಿಲಿಗೆ ಇಬ್ಬರು ಬಲಿ; ಹಲವೆಡೆ ಜನ- ಜೀವನ ಅಸ್ತವ್ಯಸ್ಥ

ಬೆಂಗಳೂರು: ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಜನ-ಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೇ, ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಬೀದರ್ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ....

Read moreDetails

ವೈದ್ಯರು ಕಚ್ಚಿದ ಹಾವು ಯಾವುದೆಂದು ಕೇಳುತ್ತಾರೆಂದು ಕೊಂದು ತಂದ ಮಹಿಳೆ!

ತೆಲಂಗಾಣ: ಮಹಿಳೆಯೊಬ್ಬರು ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದಿರುವ ಘಟನೆ ನಡೆದಿದೆ. ಹಾವು ಕಚ್ಚುತ್ತಿದ್ದಂತೆ ಅದನ್ನು ಕೊಲೆ ಮಾಡಿ ಡಬ್ಬಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ತೆಲಂಗಾಣದ ಮುಳುಗು...

Read moreDetails

ಹಣ ಸಂಗ್ರಹಿಸಿಟ್ಟ ಗುಮಾನಿ; ಕಾಂಗ್ರೆಸ್ ನಾಯಕನ ಮನೆ ಮೇಲೆ ಐಟಿ ದಾಳಿ!

ಬೆಂಗಳೂರು: ಕಾಂಗ್ರೆಸ್ ನಾಯಕನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ವೆಂಕಟ್ ರಾಜು ಮನೆಯ...

Read moreDetails

200 ಕೋಟಿ ರೂ. ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಲು ಮುಂದಾದ ಕುಟುಂಬ!

ಉದ್ಯಮಿಯೊಬ್ಬರು 200 ಕೋಟಿ ರೂ. ಆಸ್ತಿ ದಾನ ಮಾಡಿ ಪತ್ನಿಯೊಂದಿಗೆ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಗುಜರಾತ್ ನ ಸಬರ್ಕಾಂತ ಜಿಲ್ಲೆಯ ಹಿಮತ್‌ ನಗರ ನಿವಾಸಿ ಉದ್ಯಮಿ ಭವೇಶ್...

Read moreDetails

ಕಾರುಗಳಲ್ಲಿ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆದ ಮಹಿಳಾ ಅಧಿಕಾರಿ!

ಬೆಂಗಳೂರು: ಚುನಾವಣಾ ಮಹಿಳಾ ಅಧಿಕಾರಿ ಐಷಾರಾಮಿ ಕಾರುಗಳಲ್ಲಿದ್ದ ಹಣವನ್ನು ಸೀಜ್ ಮಾಡಿದ್ದಾರೆ. ಎರಡು ಕಾರುಗಳ ಗ್ಲಾಸ್ ಒಡೆದು ಕಂತೆ ಕಂತೆ ಹಣ ಸೀಜ್ ಮಾಡಿದ್ದಾರೆ. ಈ ಘಟನೆ...

Read moreDetails

ಪುರುಷರಂತೆ ಕ್ಷೌರ ಮಾಡಿಸಿಕೊಂಡ ಯುವತಿ!

ಪುರುಷರಿಗೆ ಗಡ್ಡ-ಮೀಸೆ ಆಭೂಷಣ. ಚೆನ್ನಾಗಿ ಕಾಣಲಿ ಎಂಬ ಕಾರಣಕ್ಕೆ ಕ್ಷೌರದಂಗಡಿಗೆ ಹೋಗಿ ಟ್ರಿಮ್ ಮಾಡಿಸುತ್ತಾರೆ. ಆದರೆ, ವಿಚಿತ್ರ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ಪುರುಷರ ಕ್ಷೌರದಂಗಡಿಯಲ್ಲಿ ಶೇವಿಂಗ್ ಮಾಡಿಸಲು...

Read moreDetails

ಹಲವೆಡೆ ಗುಡುಗು- ಮಿಂಚು ಮಳೆ; ಸಿಡಿಲಿಗೆ ಇಬ್ಬರು ಬಲಿ

ವಿಜಯಪುರ: ಸಿಡಿಲು ಬಡಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ. ಇಂಡಿ ಪಟ್ಟಣದ ಭೀರಪ್ಪ ಅವರಾದಿ (15) ಎಂಬ ಬಾಲಕ ಹಾಗೂ ತಾಲೂಕಿನ...

Read moreDetails

ಭಾರತದ ಆಯುಧಕ್ಕೆ ಎಲ್ಲಿಲ್ಲದ ಬೇಡಿಕೆ!! ಜಗತ್ತನ್ನೇ ಕಾಯುವತ್ತ ಭಾರತ!!

ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ….ಆರ್ಥಿಕವಾಗಿ ಅಷ್ಟೇ ಅಲ್ಲದೇ, ತಂತ್ರಜ್ಞಾನದಲ್ಲಿ ಕೂಡ ಸೈ ಎನಿಸಿಕೊಳ್ಳುತ್ತಿದೆ. ಕಳೆದ 10 ವರ್ಷಗಳಿಂದ ಭಾರತ ಆತ್ಮನಿರ್ಭರ ಅಥವಾ ರಕ್ಷಣಾ ರಫ್ತಿನಲ್ಲಿ ಸ್ವಾವಲಂಬಿಯಾಗುತ್ತಿದೆ. ಇದಕ್ಕೆ...

Read moreDetails

ರಾಮಾಯಣ, ಮಹಾಭಾರತ- ದೇವರ ಅಸ್ತಿತ್ವ- ಜನರ ನಂಬಿಕೆ= ರಾಜಕೀಯ!!

ರಾಜಕೀಯಕ್ಕೂ ಸಿನಿಮಾ ರಂಗಕ್ಕೂ ಹಿಂದಿನಿಂದಲೇ ನಂಟಿದೆ. ಎಷ್ಟೋ ಜನ ನಾಯಕರು ಸಿನಿಮಾ ರಂಗದಿಂದಲೇ ಬಂದು ರಾಜಕೀಯದಲ್ಲಿ ನೆಲೆ ನಿಂತು, ಅಧಿಕಾರ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ, ಭಾರತೀಯರು...

Read moreDetails

ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ!

ಬೆಂಗಳೂರು: ಸೊಂಟದಲ್ಲಿ ಗನ್ ಇದ್ದ ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ್ದು, ಭದ್ರತಾ ವೈಫಲ್ಯಕ್ಕೆ ಆಕ್ರೋಶ ಕೇಳಿ ಬರುತ್ತಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರದ ವೇಳೆ ಗನ್...

Read moreDetails
Page 11 of 13 1 … 10 11 12 13
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist