ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಭಾರತದ ಯೋಧ, ಪಾಕ್ ಯುವತಿ ಮಧ್ಯೆ ಪ್ರೀತಿ; ಆನ್ ಲೈನ್ ನಲ್ಲೇ ಮದುವೆ, ಮುಂದೇನಾಯ್ತು?

ನವದೆಹಲಿ: ಇತ್ತೀಚೆಗೆ ಭಾರತದ ಯುವಕ ಹಾಗೂ ಪಾಕಿಸ್ತಾನದ ಯುವತಿ ಮಧ್ಯೆ ಪ್ರೇಮ ಪ್ರಹಸನಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಪಾಕಿಸ್ತಾನದ ಸೀಮಾ ಹೈದರ್, ಭಾರತದ ಸಚಿನ್ ನನ್ನು ಹುಡುಕಿಕೊಂಡು ಇಲ್ಲಿಗೆ...

Read moreDetails

Ram Mandir: ಅಯೋಧ್ಯೆ ರಾಮಮಂದಿರದ ಮೇಲೆ ಉಗ್ರರ ಕರಿನೆರಳು; ಬಂಧಿತ ಉಗ್ರ ಹೇಳಿದ್ದೇನು?

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರ (Ram Mandir) ಸ್ಫೋಟಕ್ಕೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಹರಿಯಾಣದ ಫರೀದಾಬಾದ್ ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ...

Read moreDetails

ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿದ ಪ್ರಕರಣ: 8 ಕಾರ್ಮಿಕರು ಇನ್ನೂ ನಾಪತ್ತೆ

ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ 10 ದಿನ...

Read moreDetails

ವಿಶ್ವ ವನ್ಯಜೀವಿ ದಿನಾಚರಣೆ: ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಲಯನ್ ಸಫಾರಿ

ನವದೆಹಲಿ: ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮಾರ್ಚ್ 3) ವಿಶ್ವ ವನ್ಯಜೀವಿ ದಿನಾಚರಣೆಯ ಅಂಗವಾಗಿ ಇಲ್ಲಿನ ಜುನಾಗಢ ಜಿಲ್ಲೆಯ ಗಿರ್...

Read moreDetails

ಮಹಾಯುತಿಯಲ್ಲಿ ಯಾವುದೇ ಶೀತಲ ಸಮರವಿಲ್ಲ: ಎಲ್ಲವೂ ಥಂಡಾ-ಥಂಡಾ, ಕೂಲ್-ಕೂಲ್ ಎಂದ ಫಡ್ನವೀಸ್, ಶಿಂಧೆ, ಅಜಿತ್!

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಒಡಕು ಮೂಡಿದೆ ಎಂಬ ಎಲ್ಲ ಊಹಾಪೋಹಗಳಿಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ತೆರೆ ಎಳೆದಿದ್ದಾರೆ. ನಮ್ಮಲ್ಲಿ...

Read moreDetails

BJP vs Congress: ಮಹಾ ಕುಂಭಮೇಳದ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಟಾಪಟಿ; ಏನಿದು ವಿವಾದ?

ನವದೆಹಲಿ: ನಮ್ಮ ದೇಶ ಇರುವುದೇ ಹಾಗೆ. ಇಲ್ಲಿ ಪ್ರತಿಯೊಂದು ವಿಚಾರವೂ ರಾಜಕೀಯದ ವ್ಯಾಪ್ತಿಗೆ ಬರುತ್ತದೆ. ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮೇಲಾಟ ನಡೆಯುತ್ತದೆ. ದೇವರು, ಧರ್ಮ, ಆಚಾರ-ವಿಚಾರದಲ್ಲೂ ರಾಜಕೀಯ...

Read moreDetails

ರಂಜಾನ್ ಮಾಸ ಆರಂಭ: ದೇಶವಾಸಿಗಳಿಗೆ ಪ್ರಧಾನಿ ಮೋದಿ, ರಾಹುಲ್, ಪ್ರಿಯಾಂಕಾ ಶುಭಾಶಯ

ನವದೆಹಲಿ: ಭಾನುವಾರದಿಂದ ದೇಶಾದ್ಯಂತ ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಭಾರತೀಯ ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ. "ಪವಿತ್ರ ರಂಜಾನ್ ತಿಂಗಳು...

Read moreDetails

ತಮಿಳುನಾಡಿನಾದ್ಯಂತ ಭಾರೀ ಮಳೆ: ರಸ್ತೆಗಳು ಮುಳುಗಡೆ, ನಾಳೆಯವರೆಗೂ ಮಳೆ ಮುಂದುವರಿಕೆ

ಚೆನ್ನೈ: ತಾಪಮಾನ ಹೆಚ್ಚಳದಿಂದಾಗಿ ಜನರು ಕಂಗಾಲಾಗಿರುವಂತೆಯೇ, ತಮಿಳುನಾಡಿನ ಹಲವೆಡೆ ಏಕಾಏಕಿ ಮಳೆರಾಯ ತಂಪೆರೆದಿದ್ದಾನೆ. ತೂತುಕುಡಿ, ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಂದೀಚಿಗೆ ಭಾರೀ ಮಳೆಯಾಗುತ್ತಿದ್ದು,...

Read moreDetails

ಕುಂಭಮೇಳಕ್ಕೆ ಮೋಹನ್ ಭಾಗವತ್ ಏಕೆ ಹೋಗಲಿಲ್ಲ?: ಉದ್ಧವ್ ಠಾಕ್ರೆಯನ್ನು ತೆಗಳಿದ ಶಿಂಧೆಗೆ ರಾವತ್ ಪ್ರಶ್ನೆ

ಮುಂಬೈ: ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಾ ಕುಂಭಮೇಳದಲ್ಲಿ ಶಿವಸೇನೆ(ಯುಬಿಟಿ) ನಾಯಕ ಉದ್ಧವ್ ಠಾಕ್ರೆಯವರು ಏಕೆ ಪುಣ್ಯ ಸ್ನಾನ ಮಾಡಲಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು...

Read moreDetails

ನಿನ್ನ ರಕ್ತ ಕುಡಿಯುತ್ತೇನೆ’ ಎನ್ನುತ್ತಾ ತಾಯಿಯ ತೊಡೆಗೆ ಕಚ್ಚಿ, ಥಳಿಸಿದ ಕಿರಾತಕಿ: ವಿಡಿಯೋ ವೈರಲ್

ನವದೆಹಲಿ: ಹರಿಯಾಣದ ಹಿಸಾರ್‌ನಲ್ಲಿ ಮಹಿಳೆಯೊಬ್ಬಳು, "ನಿನ್ನ ರಕ್ತವನ್ನು ಕುಡಿಯುತ್ತೇನೆ", "ನಿನ್ನ ಸಾವು ನನ್ನ ಕೈಯ್ಯಲ್ಲೇ" ಎಂದು ಕಿರುಚಾಡುತ್ತಾ, ತನ್ನ ತಾಯಿಯ ತೊಡೆಗೆ ಕಚ್ಚಿ, ಕೂದಲನ್ನು ಎಳೆದು, ದೈಹಿಕವಾಗಿ...

Read moreDetails
Page 388 of 541 1 … 387 388 389 … 541
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist